Balmer Lawrie Recruitment 2022 : 28 ಕಿರಿಯ ಅಧಿಕಾರಿ, ಸಹಾಯಕ ವ್ಯವಸ್ಥಾಪಕ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಾಲ್ಮರ್ ಲಾರೀ ಮತ್ತು ನಿಗಮ ನಿಯಮಿತದಲ್ಲಿ 28 ಕಿರಿಯ ಅಧಿಕಾರಿ, ಅಧಿಕಾರಿ, ಸಹಾಯಕ, ಕಸ್ಟರ್ ಸರ್ವೀಸ್ ಆಫೀಸರ್ ಮತ್ತು ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಅಧಿಸೂಚನೆಯನ್ನು ಓದಿದ ನಂತರ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನವೆಂಬರ್ 1,2022 ರಿಂದ ನವೆಂಬರ್ 16,2022ರೊಳಗೆ ಅರ್ಜಿಯನ್ನು ಹಾಕಬಹುದು. ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆ, ನೀಡಲಾಗುವ ವೇತನ ಮತ್ತು ಇನ್ನಿತರೆ ಮಾಹಿತಿಗಾಗಿ ಮುಂದೆ ಓದಿ.

ಬಾಲ್ಮರ್ ಲಾರೀ ಮತ್ತು ನಿಗಮ ನಿಯಮಿತದಲ್ಲಿ 28 ಹುದ್ದೆಗಳ ನೇಮಕಾತಿ

Balmer Lawrie ನೇಮಕಾತಿ 2022 ಶೈಕ್ಷಣಿಕ ವಿದ್ಯಾರ್ಹತೆ :

ಬಾಲ್ಮರ್ ಲಾರೀ ಮತ್ತು ನಿಗಮ ನಿಯಮಿತ ನೇಮಕಾತಿಯ ಕಿರಿಯ ಅಧಿಕಾರಿ, ಅಧಿಕಾರಿ, ಸಹಾಯಕ, ಕಸ್ಟರ್ ಸರ್ವೀಸ್ ಆಫೀಸರ್ ಮತ್ತು ವ್ಯವಸ್ಥಾಪಕ ಹುದ್ದೆಗಳಿಗೆ ಪದವಿ, ಇಂಜಿನಿಯರಿಂಗ್ ಪದವಿಇ ಮತ್ತು ಎಂಬಿಎ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆ/ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

Balmer Lawrie ನೇಮಕಾತಿ 2022 ವಯೋಮಿತಿ :

ಬಾಲ್ಮರ್ ಲಾರೀ ಮತ್ತು ನಿಗಮ ನಿಯಮಿತ ನೇಮಕಾತಿಯ ಕಿರಿಯ ಅಧಿಕಾರಿ, ಅಧಿಕಾರಿ, ಸಹಾಯಕ, ಕಸ್ಟರ್ ಸರ್ವೀಸ್ ಆಫೀಸರ್ ಮತ್ತು ವ್ಯವಸ್ಥಾಪಕ ಹುದ್ದೆಗಳಿಗೆ ಗರಿಷ್ಟ 30 ರಿಂದ 32 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

Balmer Lawrie ನೇಮಕಾತಿ 2022 ವೇತನದ ವಿವರ :

ಬಾಲ್ಮರ್ ಲಾರೀ ಮತ್ತು ನಿಗಮ ನಿಯಮಿತ ನೇಮಕಾತಿಯ ಕಿರಿಯ ಅಧಿಕಾರಿ, ಅಧಿಕಾರಿ, ಸಹಾಯಕ, ಕಸ್ಟರ್ ಸರ್ವೀಸ್ ಆಫೀಸರ್ ಮತ್ತು ವ್ಯವಸ್ಥಾಪಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.

Balmer Lawrie ನೇಮಕಾತಿ 2022 ಆಯ್ಕೆ ಪ್ರಕ್ರಿಯೆ :

ಬಾಲ್ಮರ್ ಲಾರೀ ಮತ್ತು ನಿಗಮ ನಿಯಮಿತ ನೇಮಕಾತಿಯ ಕಿರಿಯ ಅಧಿಕಾರಿ, ಅಧಿಕಾರಿ, ಸಹಾಯಕ, ಕಸ್ಟರ್ ಸರ್ವೀಸ್ ಆಫೀಸರ್ ಮತ್ತು ವ್ಯವಸ್ಥಾಪಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗೇಟ್ 2022 ಅಂಕಗಳ ಆಧಾರದ ಮೇಲೆ, ಲಿಖಿತ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

Balmer Lawrie ನೇಮಕಾತಿ 2022 ಅರ್ಜಿ ಶುಲ್ಕ :

ಬಾಲ್ಮರ್ ಲಾರೀ ಮತ್ತು ನಿಗಮ ನಿಯಮಿತ ನೇಮಕಾತಿಯ ಕಿರಿಯ ಅಧಿಕಾರಿ, ಅಧಿಕಾರಿ, ಸಹಾಯಕ, ಕಸ್ಟರ್ ಸರ್ವೀಸ್ ಆಫೀಸರ್ ಮತ್ತು ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕದ ವಿವರ ಪಡೆಯಲು ನೇಮಕಾತಿ ಅಧಿಸೂಚನೆಯನ್ನು ಓದಬಹುದು.

Balmer Lawrie ನೇಮಕಾತಿ 2022 ಅರ್ಜಿ ಸಲ್ಲಿಕೆ :

ಬಾಲ್ಮರ್ ಲಾರೀ ಮತ್ತು ನಿಗಮ ನಿಯಮಿತ ನೇಮಕಾತಿಯ ಕಿರಿಯ ಅಧಿಕಾರಿ, ಅಧಿಕಾರಿ, ಸಹಾಯಕ, ಕಸ್ಟರ್ ಸರ್ವೀಸ್ ಆಫೀಸರ್ ಮತ್ತು ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://www.balmerlawrie.com/
ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನವೆಂಬರ್ 1 ರಿಂದ ನವೆಂಬರ್ 16,2022ರೊಳಗೆ ಅರ್ಜಿಯನ್ನು ಹಾಕಬಹುದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮತ್ತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
Balmer lawrie recruitment 2022 notification has been released for 28 junior officer, assistant manager and various Posts. Interested candidates can apply before November 16.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X