ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

By Nishmitha B

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ನೇಮಕಾತಿ ಪ್ರಕಟಣೆ ಹೊರಡಿಸಿದೆ. ರಿಸರ್ಚ್ ಅಸೋಸಿಯೇಟ್, ಜ್ಯೂನಿಯರ್ ರಿಸರ್ಚ್ ಫೆಲೋ, ಲ್ಯಾಬ್ ಕಂ ಫೀಲ್ಡ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 11, 2018

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ನೇಮಕಾತಿ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

ವರ್ಗಡೀಟೆಲ್ಸ್
ಹುದ್ದೆ ಹೆಸರುರಿಸರ್ಚ್ ಅಸೋಸಿಯೇಟ್, ಜ್ಯೂನಿಯರ್ ರಿಸರ್ಚ್ ಫೆಲೋ, ಲ್ಯಾಬ್ ಕಂ ಫೀಲ್ಡ್ ಅಸಿಸ್ಟೆಂಟ್
ಸಂಸ್ಥೆಬನಾರಸ್ ಹಿಂದೂ ವಿಶ್ವವಿದ್ಯಾನಿಲಯ
ವಿದ್ಯಾರ್ಹತೆಜೂಲಾಜಿ ನಲ್ಲಿ ಪಿಹೆಚ್ ಡಿ: ರಿಸರ್ಚ್ ಅಸೋಸಿಯೇಟ್, ಎಂಎಸ್‌ಸಿ : ಜ್ಯೂನಿಯರ್ ರಿಸರ್ಚ್ ಫೆಲೋ ಪಿಯುಸಿ: ಲ್ಯಾಬ್ ಕಂ ಫೀಲ್ಡ್ ಅಸಿಸ್ಟೆಂಟ್
ವಯೋಮಿತಿ28 ರಿಂದ 45 ವರ್ಷ
ವೇತನ ಶ್ರೇಣಿ 28000 ರಿಂದ 48000 ರೂ
ಸ್ಥಳ ವಾರಣಾಸಿ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕಮಾರ್ಚ್ 27,2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಎಪ್ರಿಲ್ 11, 2018

ಅರ್ಜಿ ಸಲ್ಲಿಕೆ ಹೇಗೆ?

ಈ ಕೆಳಗೆ ನೀಡಿರುವ ಸ್ಟೆಪ್ಸ್ ಮೂಲಕ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ನೇಮಕಾತಿಗೆ ಅಪ್ಲೈ ಮಾಡಿ

ಸ್ಟೆಪ್ 1

ಸ್ಟೆಪ್ 1

ಆಫೀಶಿಯಲ್ ವೆಬ್‌ಸೈಟ್ ಗೆ ಭೇಟಿ ನೀಡಿ

ಸ್ಟೆಪ್ 2

ಸ್ಟೆಪ್ 2

ಹುದ್ದೆ ಬಗ್ಗೆ ಕಂಪ್ಲೀಟ್ ಮಾಹಿತಿ ಓದಿಕೊಳ್ಳಿ

ಸ್ಟೆಪ್ 3

ಸ್ಟೆಪ್ 3

ಸ್ಕ್ರೋಲ್ ಡೌನ್ ಮಾಡಿ ಅಪ್ಲೈ ಲಿಂಕ್ ಕ್ಲಿಕ್ ಮಾಡಿ

ಸ್ಟೆಪ್ 4

ಸ್ಟೆಪ್ 4

ಭರ್ತಿ ಮಾಡಿರುವ ಅರ್ಜಿಯನ್ನ ಈ ಮೇಲೆ ಹೇಳಿರುವ ವಿಳಾಸಕ್ಕೆ ಪೋಸ್ಟ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Banaras Hindu University has released an employment notification calling out for aspirants to apply for the posts of Research Associate, Junior Research Fellow and Lab cum Field Assistant.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+