ಈ 4 ಬ್ಯಾಂಕ್‌ಗಳ ಹುದ್ದೆಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ಕೊನೆಯ ತಿಂಗಳು

ಬ್ಯಾಂಕ್ ಹುದ್ದೆ ಆಕರ್ಷಕ ಹುದ್ದೆಗಳಲ್ಲಿ ಒಂದಾಗಿದೆ. ಯಾರೆಲ್ಲಾ ಬ್ಯಾಂಕ್ ಹುದ್ದೆ ನಿರೀಕ್ಷೆಯಲ್ಲಿದ್ದೀರೋ ಅವರಿಗೆಲ್ಲ ಇಲ್ಲಿದೆ ಗುಡ್ ನ್ಯೂಸ್. ಸೆಪ್ಟೆಂಬರ್ ತಿಂಗಳಿನಲ್ಲಿ ಎಲ್ಲೆಲ್ಲಿ ಬ್ಯಾಂಕ್ ಹುದ್ದೆ ಖಾಲಿ ಇದೆ ಅನ್ನೋ ಮಾಹಿತಿ ಇದೀಗ ಕೆರ

ಬ್ಯಾಂಕ್ ಹುದ್ದೆ ಆಕರ್ಷಕ ಹುದ್ದೆಗಳಲ್ಲಿ ಒಂದಾಗಿದೆ. ಯಾರೆಲ್ಲಾ ಬ್ಯಾಂಕ್ ಹುದ್ದೆ ನಿರೀಕ್ಷೆಯಲ್ಲಿದ್ದೀರೋ ಅವರಿಗೆಲ್ಲ ಇಲ್ಲಿದೆ ಗುಡ್ ನ್ಯೂಸ್. ಸೆಪ್ಟೆಂಬರ್ ತಿಂಗಳಿನಲ್ಲಿ ಎಲ್ಲೆಲ್ಲಿ ಬ್ಯಾಂಕ್ ಹುದ್ದೆ ಖಾಲಿ ಇದೆ ಅನ್ನೋ ಮಾಹಿತಿ ಇದೀಗ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತಿದೆ ಮುಂದಕ್ಕೆ ಓದಿ

ಈ 4 ಬ್ಯಾಂಕ್‌ಗಳ ಹುದ್ದೆಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ಕೊನೆಯ ತಿಂಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪದವಿ ಕಂಪ್ಲೀಟ್ ಮಾಡಿದವರಿಂದ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪದವಿ ಕಂಪ್ಲೀಟ್ ಮಾಡಿದವರಿಂದ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 24, 2018 ಕೊನೆಯ ದಿನಾಂಕ.
ಹುದ್ದೆಯ ಕಂಪ್ಲೀಟ್ ಮಾಹಿತಿ

  • ಹುದ್ದೆ: ಡೆಪ್ಯುಟಿ ಮ್ಯಾನೇಜರ್ ಮತ್ತು ಫೈರ್ ಆಫೀಸರ್
    • ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
      • ವಿದ್ಯಾರ್ಹತೆ: ಸಂಬಂಧಪಟ್ಟ ಫೀಲ್ಡ್‌ನಲ್ಲಿ ಪದವಿ
        • ಅನುಭವ: 5 ರಿಂದ 10 ವರ್ಷ
          • ಸ್ಥಳ: ಭಾರತ
            • ಇಂಡಸ್ಟ್ರಿ: ಬ್ಯಾಂಕಿಂಗ್
              • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆ. 28, 2018
              • ಹುದ್ದೆಯ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

                 

                ನಿಮಗೂ ಬ್ಯಾಂಕ್ ಉದ್ಯಮಿ ಎನಿಸಿಕೊಳ್ಳಬೇಕಾದ್ರೆ ಇಂದೇ ಅರ್ಜಿ ಸಲ್ಲಿಸಿ

                ನಿಮಗೂ ಬ್ಯಾಂಕ್ ಉದ್ಯಮಿ ಎನಿಸಿಕೊಳ್ಳಬೇಕಾದ್ರೆ ಇಂದೇ ಅರ್ಜಿ ಸಲ್ಲಿಸಿ

                ಬ್ಯಾಂಕ್ ಆಫ್ ಬರೋಡಾ ಫೈನಾಂಶಿಯಲ್ ಸೊಲ್ಯುಶನ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು,ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 28, 2018 ಕೊನೆಯ ದಿನಾಂಕ.

                • ಹುದ್ದೆ: ಆಫೀಸರ್
                  • ಸಂಸ್ಥೆ : ಬ್ಯಾಂಕ್ ಆಫ್ ಬರೋಡಾ
                    • ವಿದ್ಯಾರ್ಹತೆ: ಸಂಬಂಧಪಟ್ಟ ಫೀಲ್ಡ್‌ನಲ್ಲಿ ಪದವಿ
                      • ಅನುಭವ:  ತಿಳಿಸಿಲ್ಲ
                        • ಸ್ಥಳ : ಮುಂಬಯಿ
                          • ಇಂಡಸ್ಟ್ರಿ:  ಬ್ಯಾಂಕಿಂಗ್
                            • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೆ. 28, 2018
                            • ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ:

                              ವಿಜಯ್ ಬ್ಯಾಂಕ್‌ನಲ್ಲಿ ಪ್ರೊಬಷನರಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

                              ವಿಜಯ್ ಬ್ಯಾಂಕ್‌ನಲ್ಲಿ ಪ್ರೊಬಷನರಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

                              ವಿಜಯ್ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 27, 2018 ಕೊನೆಯ ದಿನಾಂಕ.

                              • ಹುದ್ದೆ: ಪ್ರೊಬಷನರಿ ಅಸಿಸ್ಟೆಂಟ್ ಮ್ಯಾನೇಜರ್
                                • ಸಂಸ್ಥೆ: ವಿಜಯ್ ಬ್ಯಾಂಕ್
                                  • ವಿದ್ಯಾರ್ಹತೆ: ಎಂಬಿಎ
                                    • ಅನುಭವ: ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
                                      • ಸ್ಕಿಲ್: ಮ್ಯಾನೇಜಿರಿಯಲ್ ಸ್ಕಿಲ್
                                        • ಸ್ಥಳ; ಬೆಂಗಳೂರು
                                          • ಇಂಡಸ್ಟ್ರಿ: ಬ್ಯಾಂಕಿಂಗ್
                                            • ಕೊನೆಯ ದಿನಾಂಕ: ಸೆ. 27, 2018
                                            • ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

                                               

                                              ಬ್ಯಾಂಕ್ ಆಫ್ ಬರೋಡಾದಲ್ಲಿ ಪದವಿ ಮುಗಿಸಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

                                              ಬ್ಯಾಂಕ್ ಆಫ್ ಬರೋಡಾದಲ್ಲಿ ಪದವಿ ಮುಗಿಸಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

                                              ಬ್ಯಾಂಕ್ ಆಫ್ ಬರೋಡಾ ಫೈನಾಂಶಿಯಲ್ ಸೊಲ್ಯುಶನ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 28, 2018 ಕೊನೆಯ ದಿನಾಂಕ.

                                              • ಹುದ್ದೆ: ಮ್ಯಾನೇಜರ್, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, ಅಸಿಸ್ಟೆಂಟ್ ಮ್ಯಾನೇಜರ್
                                                • ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ

More News  

For Quick Alerts
ALLOW NOTIFICATIONS  
For Daily Alerts

English summary
Bank jobs in India are one of the most sought after and attractive arena that a government job seeker would like to take up. This September, there is good news for aspirants as a range of banks have opened vacancies for various posts. Check them out and choose the one that best suits you.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+