ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 25,2018.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಹುದ್ದೆಯ ಡೀಟೆಲ್ಸ್ ಹೀಗಿದೆ:
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಏರಿಯಾ ಸೇಲ್ಸ್ ಮ್ಯಾನೇಜರ್, ಟೀಂ ಲೀಡರ್, ಸೇಲ್ಸ್ ಎಕ್ಸ್‌ಕ್ಯುಟೀವ್ ಹಾಗೂ ಮ್ಯಾನೇಜರ್ |
| ಸಂಸ್ಥೆ | ಬ್ಯಾಂಕ್ ಆಫ್ ಬರೋಡಾ |
| ಹುದ್ದೆ ಸಂಖ್ಯೆ | 590 |
| ವಿದ್ಯಾರ್ಹತೆ | ಅಧಿಕೃತ ವಿಶ್ವವಿದ್ಯಾನಿಲಯದಿಂದ ಪದವಿ |
| ಕೌಶಲ್ಯ | ಬ್ಯಾಂಕಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಕೌಶಲ್ಯವಿರಬೇಕು |
| ಸ್ಥಳ | ಅಹಮದಾಬಾದ್, ಬರೋಡಾ, ಸೂರತ್, ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಚೆನ್ನೈ, ಕೊಯಂಬುತ್ತೂರ್,ಮಧುರೈ, ತ್ರಿಚಿ, ವೈಜಾಗ್, ವಿಜಯವಾಡ, ಹೈದರಾಬಾದ್, ಭೂಪಾಲ್, ರಾಯ್‌ಪುರ್, ಇಂಧೋರ್, ಜೈಪುರ್, ಕೋಟಾ, ಉದಯ್‌ಪುರ್, ಜೋಧ್ ಪುರ್, ಕೊಲ್ಕತ್ತಾ, ಪಾಟ್ನಾ, ಭುಬನೇಶ್ವರ್, ಲಖ್ನೋ,ಕಾನ್ಪುರ್, ವಾರಣಾಸಿ, ಆಗ್ರಾ, ಮುಂಬಯಿ, ನಾಗ್ಪುರ್ಮ ಪುಣೆ, ದೆಹಲಿ, ಚಂಡೀಘರ್, ಕರ್ನಾಲ್,ತಿರುವನಂತಪುರಂ |
| ಇಂಡಸ್ಟ್ರಿ | ಬ್ಯಾಂಕಿಂಗ್ |
| ಅನುಭವ | 2 ರಿಂದ 8 ವರ್ಷ |
| ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ | ಮೇ 2, 2018 |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಮೇ 25, 2018 |
ಅರ್ಜಿ ಸಲ್ಲಿಕೆ ಹೇಗೆ?
ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಆಫೀಶಿಯಲ್ ಸೈಟ್ಗೆ ಲಾಗಿನ್ ಆಗಿ
- ಸ್ಟೆಪ್ 2: Current Openings ಟ್ಯಾಬ್ ಕ್ಲಿಕ್ ಮಾಡಿ
- ಸ್ಟೆಪ್ 3: Recruitment Of Sales Executive_TLs_ASM_Processing Staff ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: MMRCL Recruitment Advertisement 2018-03 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 5: ಪಿಡಿಎಫ್ ಫೈಲ್‌ನಲ್ಲಿ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಪರದೆ ಮೇಲೆ ಮೂಡುತ್ತದೆ ಜಾಗರೂಕತೆಯಿಂದ ಓದಿಕೊಳ್ಳಿ
- ಸ್ಟೆಪ್ 6: [email protected] ಈ ಮೇಲ್ ಐಡಿಗೆ ನಿಮ್ಮ ಅರ್ಜಿ ಹಾಗೂ ರೆಸ್ಯೂಮ್ ಮೇಲ್ ಮಾಡಿ.
For Quick Alerts
For Daily Alerts
English summary
Bank of Baroda has released an employment notification calling out for aspirants to apply for various posts. Those interested can check out the eligibility, salary scale, how to apply and the complete details of the government job here
Story first published: Friday, May 4, 2018, 15:35 [IST]


Click it and Unblock the Notifications











