ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಯಾರೆಲ್ಲಾ ಆಸಕ್ತಿ ಹೊಂದಿದ್ದಿರೋ ಹುದ್ದೆ ಸಂಖ್ಯೆ, ವೇತನ, ಸ್ಥಳ, ವಯೋಮಿತಿ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಈ ಸುದ್ದಿ ಓದಿ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ.24, 2018.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಹೀಗಿದೆ ನೋಡಿ:
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಅಸಿಸ್ಟೆಂಟ್ ಮ್ಯಾನೇಜರ್ |
| ಸಂಸ್ಥೆ | ಬ್ಯಾಂಕ್ ಆಫ್ ಬರೋಡಾ |
| ವಿದ್ಯಾರ್ಹತೆ | ಅಧಿಕೃತ ವಿಶ್ವವಿದ್ಯಾನಿಲಯದಿಂದ ಅಕೌಂಟ್ ವಿಷಯದಲ್ಲಿ ಪದವಿ ಪಡೆದಿರಬೇಕು |
| ಗರಿಷ್ಟ ವಯೋಮಿತಿ | 32 ವರ್ಷ |
| ಕೌಶಲ್ಯ | ಅಕೌಂಟಿಂಗ್ ಕೌಶಲ್ಯವಿರಬೇಕು |
| ಸ್ಥಳ | ಮುಂಬಯಿ |
| ಇಂಡಸ್ಟ್ರಿ | ಬ್ಯಾಂಕಿಂಗ್ |
| ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ | ಮೇ 4, 2018 |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಮೇ 25, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1: ಆಫೀಶಿಯಲ್ ಪೇಜ್‌ಗೆ ಲಾಗಿನ್ ಆಗಿ
ಸ್ಟೆಪ್ 2: Current Openings ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಪರದೆ ಮೇಲೆ ಹುದ್ದೆ ಲಿಸ್ಟ್ ಮೂಡುತ್ತದೆ
ಸ್ಟೆಪ್ 4: Recruitment of asst manager - chargeback operations ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಪರದೆ ಮೇಲೆ ಹುದ್ದೆಯ ಕಂಪ್ಲೀಟ್ ಮಾಹಿತಿ ಮೂಡುತ್ತದೆ. ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 6: ಸೂಚನೆಗಳನ್ನ ಓದಿದ ಬಳಿಕ ನಿಮ್ಮ ಅರ್ಜಿಯನ್ನ ಸಂಬಂಧಪಟ್ಟ ದಾಖಲೆಗಳೊಂದಿಗೆ [email protected] ಈ ಈಮೇಲ್ ಐಡಿಗೆ ಸೆಂಡ್ ಮಾಡಿ
For Quick Alerts
For Daily Alerts
English summary
Bank of Baroda Financial has released an employment notification calling out for aspirants to apply for the post of Assistant Manager in chargeback operations. Those interested can check out the eligibility, salary scale, how to apply and the complete details of the government job here. Selected candidates can earn up to industry standards. The last date to apply for the government job is May 24, 2018.
Story first published: Wednesday, May 9, 2018, 15:56 [IST]


Click it and Unblock the Notifications











