ನಿಮಗೂ ಬ್ಯಾಂಕ್ ಉದ್ಯಮಿ ಎನಿಸಿಕೊಳ್ಳಬೇಕಾದ್ರೆ ಇಂದೇ ಅರ್ಜಿ ಸಲ್ಲಿಸಿ

ಬ್ಯಾಂಕ್ ಆಫ್ ಬರೋಡಾ ಫೈನಾಂಶಿಯಲ್ ಸೊಲ್ಯುಶನ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ

ಬ್ಯಾಂಕ್ ಆಫ್ ಬರೋಡಾ ಫೈನಾಂಶಿಯಲ್ ಸೊಲ್ಯುಶನ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 28, 2018 ಕೊನೆಯ ದಿನಾಂಕ.

ನಿಮಗೂ ಬ್ಯಾಂಕ್ ಉದ್ಯಮಿ ಎನಿಸಿಕೊಳ್ಳಬೇಕಾದ್ರೆ ಇಂದೇ ಅರ್ಜಿ ಸಲ್ಲಿಸಿ

<strong>also read :ರಾಷ್ಟ್ರೀಯ ಹೆದ್ದಾರಿ ಆಥೋರಿಟಿಯಲ್ಲಿ ಖಾಲಿ ಹುದ್ದೆ ... ಇಂದೇ ಅರ್ಜಿ ಸಲ್ಲಿಸಿ!</strong>also read :ರಾಷ್ಟ್ರೀಯ ಹೆದ್ದಾರಿ ಆಥೋರಿಟಿಯಲ್ಲಿ ಖಾಲಿ ಹುದ್ದೆ ... ಇಂದೇ ಅರ್ಜಿ ಸಲ್ಲಿಸಿ!

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ಬ್ಯಾಂಕ್ ಆಫ್ ಬರೋಡಾ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ https://bobfinancial.com/

ಸ್ಟೆಪ್ 2

ಸ್ಟೆಪ್ 2

ಹೋಮ್‌ ಪೇಜ್‌ನಲ್ಲಿ ಸ್ಕ್ರೋಲ್ ಡೌನ್ ಮಾಡಿ Work With Us ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

Current Openings ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4
 

ಸ್ಟೆಪ್ 4

ಸ್ಕ್ರೀನ್ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ. ಹುದ್ದೆಗೆ ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5:

ಸ್ಟೆಪ್ 5:

ವಿವರಣಾತ್ಮಕ ಸೂಚನೆ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 6:

ಸ್ಟೆಪ್ 6:

ನಿಮ್ಮ ಅರ್ಜಿಯನ್ನ ಈ-ಮೇಲ್ ಐಡಿಗೆ ಸೆಂಡ್ ಮಾಡಿ [email protected]

ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

CRITERIA DETAILS
Name Of The Posts ಆಫೀಸರ್
Organisation ಬ್ಯಾಂಕ್ ಆಫ್ ಬರೋಡಾ
Educational Qualification ಸಂಬಂಧಪಟ್ಟ ಫೀಲ್ಡ್‌ನಲ್ಲಿ ಪದವಿ
Experience ತಿಳಿಸಿಲ್ಲ
Skills Required ಬ್ಯಾಂಕಿಂಗ್ ಸ್ಕಿಲ್
Job Location ಮುಂಬಯಿ
Industry ಬ್ಯಾಂಕಿಂಗ್
Application Start Date September 7, 2018
Application End Date September 28, 2018

ಆಫೀಶಿಯಲ್ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
BOB Financial Solutions Limited has released an employment notification calling out aspirants to apply for various posts. Those interested can check out the eligibility, salary scale, how to apply and the complete details of the government job here. Selected candidates can earn up to industry standards depending on the post. The last date to apply for the government job is Sep 28, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X