ಬ್ಯಾಂಕ್ ಆಫ್ ಬರೋಡಾ ಫೈನಾಂಶಿಯಲ್ ಸೊಲ್ಯುಶನ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 28, 2018 ಕೊನೆಯ ದಿನಾಂಕ.
also read :ರಾಷ್ಟ್ರೀಯ ಹೆದ್ದಾರಿ ಆಥೋರಿಟಿಯಲ್ಲಿ ಖಾಲಿ ಹುದ್ದೆ ... ಇಂದೇ ಅರ್ಜಿ ಸಲ್ಲಿಸಿ!
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1
ಬ್ಯಾಂಕ್ ಆಫ್ ಬರೋಡಾ ಆಫೀಶಿಯಲ್ ವೆಬ್ಸೈಟ್ಗೆ ಲಾಗಿನ್ ಆಗಿ https://bobfinancial.com/

ಸ್ಟೆಪ್ 2
ಹೋಮ್ ಪೇಜ್ನಲ್ಲಿ ಸ್ಕ್ರೋಲ್ ಡೌನ್ ಮಾಡಿ Work With Us ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3
Current Openings ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4
ಸ್ಕ್ರೀನ್ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ. ಹುದ್ದೆಗೆ ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5:
ವಿವರಣಾತ್ಮಕ ಸೂಚನೆ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 6:
ನಿಮ್ಮ ಅರ್ಜಿಯನ್ನ ಈ-ಮೇಲ್ ಐಡಿಗೆ ಸೆಂಡ್ ಮಾಡಿ careers@bobcards.com
ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್
CRITERIA | DETAILS |
Name Of The Posts | ಆಫೀಸರ್ |
Organisation | ಬ್ಯಾಂಕ್ ಆಫ್ ಬರೋಡಾ |
Educational Qualification | ಸಂಬಂಧಪಟ್ಟ ಫೀಲ್ಡ್ನಲ್ಲಿ ಪದವಿ |
Experience | ತಿಳಿಸಿಲ್ಲ |
Skills Required | ಬ್ಯಾಂಕಿಂಗ್ ಸ್ಕಿಲ್ |
Job Location | ಮುಂಬಯಿ |
Industry | ಬ್ಯಾಂಕಿಂಗ್ |
Application Start Date | September 7, 2018 |
Application End Date | September 28, 2018 |
For Daily Alerts