ಬ್ಯಾಂಕ್ ಆಫ್ ಬರೋಡಾ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಬ್ಯಾಂಕ್ ಆಫ್ ಬರೋಡಾ ಫೈನಾಂಶಿಯಲ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಉಪ ಕಾರ್ಯದರ್ಶಿ, ಅಸಿಸ್ಟೆಂಟ್ ಮ್ಯಾನೇಜರ್, ಅಸಿಸ್ಟೆಂಟ್ ಉಪಕಾರ್ಯದರ್ಶಿ, ಆಫೀಸರ್ 2 (ಕ್ರೆಡಿಟ್ ಅಂಡರ್ ರೈಟರ್ ಫಾರ್ ಕ್ರೆಡಿಟ್ ಕಾರ್ಡ್ಸ್) ಆಫೀಸರ್ 2( ಕ್ರೆಡಿಟ್ ಅಂಡರ್ ರೈಟರ್ ಫಾರ್ ಪರ್ಸನಲ್ ಲೋನ್ಸ್), ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, ಮ್ಯಾನೇಜರ್ ( ಪರ್ಸನಲ್ ಲೋನ್ಸ್), ಮ್ಯಾನೇಜರ್ (ಐಟಿ ಆಪರೇಟರ್ಸ್), ಪಾರ್ಟ್ನರ್ ಮ್ಯಾನೇಜರ್ , ಉಪಕಾರ್ಯದರ್ಶಿ ( ಮರ್ಚಂಟ್ ಆಂಡ್ ಸರ್ವೀಸ್ ಆಪರೇಶನ್ಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 13, 2018 ಕೊನೆಯ ದಿನಾಂಕ.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡಾ ಫೈನಾಂಶಿಯಲ್ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

ಹುದ್ದೆ ಹೆಸರು ವಿದ್ಯಾರ್ಹತೆ ಗ.ವಯೋಮಿತಿ ಅನುಭವ ಸ್ಥಳ

ಉಪ ಕಾರ್ಯದರ್ಶಿ

(ಕಸ್ಟಮರ್ ಸರ್ವೀಸ್)

ಎಂಬಿಎ ಅಥವಾ

ಸ್ನಾತಕೋತ್ತರ ಪದವಿ

44 ವರ್ಷ 10 ರಿಂದ 12 ವರ್ಷ ಮುಂಬೈಯಲ್ಲಿ 6 ತಿಂಗಳು ಟ್ರೈನಿಂಗ್, ಬಳಿಕ ದೆಹಲಿಯಲ್ಲಿ ಪೋಸ್ಟಿಂಗ್
ಅಸಿಸ್ಟೆಂಟ್ ಮ್ಯಾನೇಜರ್ (ಐಟಿ ಇಂಫ್ರಾಸ್ಟ್ರಕ್ಚರ್
ಮ್ಯಾನೇಜ್‌ಮೆಂಟ್)
ಬಿಇ/ ಬಿಎಸ್ ಸಿ 45 ವರ್ಷ 7ವರ್ಷಕ್ಕೂ ಅಧಿಕ ನವದೆಹಲಿ/ಎನ್‌ಸಿಆರ್/ ಮುಂಬಯಿ
ಅಸಿಸ್ಟೆಂಟ್ ಉಪ ಕಾರ್ಯದರ್ಶಿ (ಮರ್ಚೆಂಟ್ ಆಪರೇಶನ್ಸ್)
ಎಂಬಿಎ ಅಥವಾ ಸ್ನಾತಕೋತ್ತರ ಪದವಿ
40 ವರ್ಷ 8 ರಿಂದ 12 ವರ್ಷ ಮುಂಬಯಿ
ಆಫೀಸರ್ 2 (ಕ್ರೆಡಿಟ್ ಅಂಡರ್ ರೈಟರ್
ಫಾರ್ ಕ್ರೆಡಿಟ್ ಕಾರ್ಡ್ಸ್)
ಯಾವುದೇ ಪದವಿ30 ವರ್ಷ 2 ರಿಂದ 5 ವರ್ಷ ನವದೆಹಲಿ/ಎನ್‌ಸಿಆರ್/ ಮುಂಬಯಿ

ಆಫೀಸರ್ 2

( ಕ್ರೆಡಿಟ್ ಅಂಡರ್ ರೈಟರ್
ಫಾರ್ ಪರ್ಸನಲ್ ಲೋನ್ಸ್)

ಯಾವುದೇ ಪದವಿ 40 ವರ್ಷ 8 ರಿಂದ 12 ವರ್ಷ ನವದೆಹಲಿ/ಎನ್‌ಸಿಆರ್/ ಮುಂಬಯಿ
ಮ್ಯಾನೇಜರ್ (ಪರ್ಸನಲ್ ಲೋನ್ಸ್) ಎಂಬಿಎ ಅಥವಾ
ಸ್ನಾತಕೋತ್ತರ ಪದವಿ
40 ವರ್ಷ 7 ವರ್ಷ ಎನ್‌ಸಿಆರ್
ಮ್ಯಾನೇಜರ್
(ಐಟಿ ಆಪರೇಟರ್ಸ್ )
ಬಿಇ/ಬಿಟೆಕ್/ಬಿಎಸ್ ಸಿ 45ವರ್ಷ 7 ವರ್ಷಕ್ಕೂ ಅಧಿಕ ಮುಂಬಯಿ, ದೆಹಲಿ
ಪಾರ್ಟ್ನರ್ ಮ್ಯಾನೇಜರ್ ಯಾವುದೇ ಪದವಿ 35 ವರ್ಷ 4 ರಿಂದ 7 ವರ್ಷ ನವದೆಹಲಿ/ಎನ್‌ಸಿಆರ್/ ಮುಂಬಯಿ

ಉಪಕಾರ್ಯದರ್ಶಿ

( ಮರ್ಚಂಟ್ ಆಂಡ್
ಸರ್ವೀಸ್ ಆಪರೇಶನ್ಸ್)

ಸ್ನಾತಕೋತ್ತರ ಪದವಿ 45 ವರ್ಷ 10 ರಿಂದ 12 ವರ್ಷ ಮುಂಬಯಿ

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ಬ್ಯಾಂಕ್ ಆಫ್ ಬರೋಡಾ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಪರದೆ ಮೇಲೆ ಹುದ್ದೆ ಲಿಸ್ಟ್ ಮೂಡುತ್ತದೆ
  • ಸ್ಟೆಪ್ 3: ನಿಮಗೆ ಯಾವ ಪೋಸ್ಟ್ ಬೇಕೋ ಆ ಪೋಸ್ಟ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಹುದ್ದೆಗೆ ಸಂಬಂಧಪಟ್ಟ ಸೂಚನೆ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 5: [email protected] ಈ ಮೇಲ್‌ಗೆ ನಿಮ್ಮ ಅರ್ಜಿ ಪೋಸ್ಟ್ ಮಾಡಿ
For Quick Alerts
ALLOW NOTIFICATIONS  
For Daily Alerts

English summary
Bank of Baroda Financial has released an employment notification calling out for aspirants to apply for various posts. Those interested can check out the eligibility, salary scale, how to apply and the complete details of the government job here. Selected candidates will be paid better than industry standards. The last date to apply for the government job is June 13, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X