ಬ್ಯಾಂಕ್ ಆಫ್ ಬರೋಡಾದಲ್ಲಿ424 ಹುದ್ದೆಗಳಿಗೆ ಅರ್ಜಿ ಆಹ್ವಾನ... ಮೇ 6 ಕೊನೆಯ ದಿನಾಂಕ

ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್, ಟೆರಿಟೊರಿ ಹೆಡ್, ಗ್ರೂಪ್ ಹೆಡ್, ಆಪರೇಶನ್ ಹೆಡ್ - ವೆಲ್ತ್, ಆಪರೇಶನ್ಸ್ ಮ್ಯಾನೇಜರ್ - ವೆಲ್ತ್, ಸರ್ವೀಸ್ ಆಂಡ್ ಕಂಟ್ರೋಲ್ ಮ್ಯಾನೇಜರ್, ಪ್ರೊಡಕ್ಟ

ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 6,2018.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್, ಟೆರಿಟೊರಿ ಹೆಡ್, ಗ್ರೂಪ್ ಹೆಡ್, ಆಪರೇಶನ್ ಹೆಡ್ - ವೆಲ್ತ್, ಆಪರೇಶನ್ಸ್ ಮ್ಯಾನೇಜರ್ - ವೆಲ್ತ್, ಸರ್ವೀಸ್ ಆಂಡ್ ಕಂಟ್ರೋಲ್ ಮ್ಯಾನೇಜರ್, ಪ್ರೊಡಕ್ಟ್ ಮ್ಯಾನೇಜರ್, ಇನ್‌ವೆಸ್ಟ್‌ಮೆಂಟ್ಸ್, ಕಾಂಪ್ಲೈಂಸ್ ಮ್ಯಾನೇಜರ್, ಎನ್‌ಆರ್‌ಐ ವೆಲ್ತ್ ಪ್ರೊಡಕ್ಟ್ಸ್ ಮ್ಯಾನೇಜರ್
ಸಂಸ್ಥೆ ಬ್ಯಾಂಕ್ ಆಫ್ ಬರೋಡಾ
ವಿದ್ಯಾರ್ಹತೆ ಹುದ್ದೆಗೆ ಸಂಬಂಧಪಟ್ಟಂತೆ ಪದವಿ
ಗರಿಷ್ಟ ವಯೋಮಿತಿ 23 ರಿಂದ 40 ವರ್ಷ
ಕೌಶಲ್ಯ ಬ್ಯಾಂಕಿಂಗ್ ಕೌಶಲ್ಯ
ಹುದ್ದೆ ಸ್ಥಳ ಭಾರತ
ಇಂಡಸ್ಟ್ರಿ ಬ್ಯಾಂಕಿಂಗ್
ಅನುಭವ 3 ರಿಂದ 10 ವರ್ಷ
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಎಪ್ರಿಲ್ 16, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 6,2018

ಅರ್ಜಿ ಸಲ್ಲಿಕೆ ಹೇಗೆ?

ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಹುದ್ದೆಗೆ ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1:

ಸ್ಟೆಪ್ 1:

ಬ್ಯಾಂಕ್ ಆಫ್ ಬರೋಡಾ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ https://www.bankofbaroda.co.in/

ಸ್ಟೆಪ್ 2:

ಸ್ಟೆಪ್ 2:

ಸಕ್ರೋಲ್ ಡೌನ್ ಮಾಡಿ Careers ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3:

ಸ್ಟೆಪ್ 3:

Current Opportunities ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4:
 

ಸ್ಟೆಪ್ 4:

ಬಳಿಕ Recruitment of Human Resource on Contract Basis for Wealth Management Services ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5:

ಸ್ಟೆಪ್ 5:

ಪರದೆ ಮೇಲೆ ಹುದ್ದೆಯ ಸೂಚನೆಗಳ ಲಿಸ್ಟ್ ಮೂಡುತ್ತದೆ, ಕೇರ್‌ಫುಲ್ ಆಗಿ ಓದಿಕೊಳ್ಳಿ

ಸ್ಟೆಪ್ 6:

ಸ್ಟೆಪ್ 6:

 APPLY ONLINE ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 7:

ಸ್ಟೆಪ್ 7:

 ಅರ್ಜಿ ಪರದೆ ಮೇಲೆ ತೆರೆದುಕೊಳ್ಳುತ್ತದೆ. ಕಂಪ್ಲೀಟ್ ಆಗಿ ಭರ್ತಿ ಮಾಡಿ

ಸ್ಟೆಪ್ 8:

ಸ್ಟೆಪ್ 8:

ಫೋಟೋ ಹಾಗೂ ಸಹಿಯನ್ನ ಅಪ್‌ಲೋಡ್ ಮಾಡಿ

ಸ್ಟೆಪ್ 9:

ಸ್ಟೆಪ್ 9:

ಡಿಕ್ಲೇರೇಶನ್ ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ

ಸ್ಟೆಪ್ 10:

ಸ್ಟೆಪ್ 10:

ಎಲ್ಲಾ ಹಂತವನ್ನು ಸರಿಯಾಗಿ ಪರಿಶೀಲಿಸಿ ಸಬ್‌ಮಿಟ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Bank of Baroda has released an employment notification calling out for aspirants to apply for various posts. Those interested can check out the eligibility, salary scale, how to apply and the complete details of the government job here. Selected candidates can earn up to industry standards. The last date to apply for the government job is May 6, 2018
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X