ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ... ಪದವಿಗೆ ಆದ್ಯತೆ!

ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಕೆಗೆ ಮೇ 5, 2018 ಕೊನೆಯ ದಿನಾಂಕ

ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮೇ 5, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.

ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಆಫೀಸರ್ಸ
ಸಂಸ್ಥೆ ಬ್ಯಾಂಕ್ ಆಫ್ ಇಂಡಿಯಾ
ವಿದ್ಯಾರ್ಹತೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ
ವಯೋಮಿತಿ 21 ರಿಂದ 30 ವರ್ಷ
ಕೌಶಲ್ಯ ಬ್ಯಾಂಕಿಂಗ್ ಕೌಶಲ್ಯ
ವೇತನ23700 ರೂ ದಿಂದ 42020 ರೂ
ಹುದ್ದೆ ಸ್ಥಳ ಮುಂಬಯಿ
ಅನುಭವ ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ ಎಪ್ರಿಲ್ ೨೦, ೨೦೧೮
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ ೫, ೨೦೧೮
ಹುದ್ದೆಯ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ
https://www.bankofindia.co.in/pdf/BOIADVT-PROJECTNO-%202018-19-1.pdf

ಅರ್ಜಿ ಸಲ್ಲಿಕೆ ಹೇಗೆ:

ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಹುದ್ದೆಗೆ ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಬಹುದು.

ಸ್ಟೆಪ್ 1:

ಸ್ಟೆಪ್ 1:

ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2:

ಸ್ಟೆಪ್ 2:

Career ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3:

ಸ್ಟೆಪ್ 3:

ಹುದ್ದೆಗೆ ಸಂಬಂಧಪಟ್ಟ ಸೂಚನೆಗಳು ಪರದೆ ಮೇಲೆ ಮೂಡುತ್ತದೆ. ಗಮನವಿಟ್ಟು ಓದಿಕೊಂಡು proceed ಬಟನ್ ಕ್ಲಿಕ್ ಮಾಡಿ

ಸ್ಟೆಪ್ 4:

ಸ್ಟೆಪ್ 4:

ಹುದ್ದೆಯ ಲಿಸ್ಟ್ ಪರದೆ ಮೇಲೆ ಮೂಡುತ್ತದೆ. ಸಂಬಂಧಪಟ್ಟ ಹುದ್ದೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ. ಆಫೀಸರ್ ಹುದ್ದೆಗೆ ಎಪ್ರಿಲ್ ೨೦ ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ

For Quick Alerts
ALLOW NOTIFICATIONS  
For Daily Alerts

English summary
Bank of India has released an employment notification calling out for aspirants to apply for the post of Officer. Those interested can check out the eligibility, salary scale, how to apply and the complete details of the government job here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X