ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮೇ 5, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.
ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ | ಡೀಟೆಲ್ಸ್ |
ಹುದ್ದೆ ಹೆಸರು | ಆಫೀಸರ್ಸ |
ಸಂಸ್ಥೆ | ಬ್ಯಾಂಕ್ ಆಫ್ ಇಂಡಿಯಾ |
ವಿದ್ಯಾರ್ಹತೆ | ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ |
ವಯೋಮಿತಿ | 21 ರಿಂದ 30 ವರ್ಷ |
ಕೌಶಲ್ಯ | ಬ್ಯಾಂಕಿಂಗ್ ಕೌಶಲ್ಯ |
ವೇತನ | 23700 ರೂ ದಿಂದ 42020 ರೂ |
ಹುದ್ದೆ ಸ್ಥಳ | ಮುಂಬಯಿ |
ಅನುಭವ | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ | ಎಪ್ರಿಲ್ ೨೦, ೨೦೧೮ |
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಮೇ ೫, ೨೦೧೮ |
ಹುದ್ದೆಯ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ | https://www.bankofindia.co.in/pdf/BOIADVT-PROJECTNO-%202018-19-1.pdf |
ಅರ್ಜಿ ಸಲ್ಲಿಕೆ ಹೇಗೆ:
ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಹುದ್ದೆಗೆ ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಬಹುದು.
ಸ್ಟೆಪ್ 1:
ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2:
Career ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3:
ಹುದ್ದೆಗೆ ಸಂಬಂಧಪಟ್ಟ ಸೂಚನೆಗಳು ಪರದೆ ಮೇಲೆ ಮೂಡುತ್ತದೆ. ಗಮನವಿಟ್ಟು ಓದಿಕೊಂಡು proceed ಬಟನ್ ಕ್ಲಿಕ್ ಮಾಡಿ
ಸ್ಟೆಪ್ 4:
ಹುದ್ದೆಯ ಲಿಸ್ಟ್ ಪರದೆ ಮೇಲೆ ಮೂಡುತ್ತದೆ. ಸಂಬಂಧಪಟ್ಟ ಹುದ್ದೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ. ಆಫೀಸರ್ ಹುದ್ದೆಗೆ ಎಪ್ರಿಲ್ ೨೦ ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ
For Quick Alerts
For Daily Alerts
English summary
Bank of India has released an employment notification calling out for aspirants to apply for the post of Officer. Those interested can check out the eligibility, salary scale, how to apply and the complete details of the government job here
Story first published: Wednesday, April 18, 2018, 15:49 [IST]