ಬಿಬಿಎಂಪಿ ವಿವಿಧ ಹುದ್ದೆಗಳ ನೇಮಕಾತಿ….. ಸೆಪ್ಟೆಂಬರ್ 24ರಂದು ನೇರ ಸಂದರ್ಶನ

ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಜಿಲ್ಲಾ ಸಲಹೆಗಾರ,ವೈದ್ಯಕೀಯ ಅಧಿಕಾರಿ,ಪ್ರೋಗ್ರಾಮರ್ / ಕಾರ್ಯಾಚರಣಾ ವ್ಯವಸ್ಥಾಪಕ,ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹುದ್ದೆಗಳಿಗೆ ಸೆಪ್ಟೆಂಬರ್ 24,2019ರಂದು ನೇರ ಸಂದರ್ಶನ ನಡೆಸುತ್ತಿದೆ. ಆಸಕ್ತ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಗಳ ಬಗೆಗೆ ತಿಳಿಯಲು ಮುಂದೆ ಓದಿ.

ಬಿಬಿಎಂಪಿ ನೇಮಕಾತಿ : ಸೆಪ್ಟೆಂಬರ್ 24ಕ್ಕೆ ನೇರ ಸಂದರ್ಶನ

CRITERIA DETAILS
Name Of The Posts ಜಿಲ್ಲಾ ಸಲಹೆಗಾರ,ವೈದ್ಯಕೀಯ ಅಧಿಕಾರಿ,ಪ್ರೋಗ್ರಾಮರ್ / ಕಾರ್ಯಾಚರಣಾ ವ್ಯವಸ್ಥಾಪಕ,ಸಾಂಕ್ರಾಮಿಕ ರೋಗಶಾಸ್ತ್ರಜ್ಞ
Organisation ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ)
Educational Qualification ಸ್ನಾತಕೋತ್ತರ ಪದವಿ,ಎಂಬಿಬಿಎಸ್/ಬಿಡಿಎಸ್,ಬಿಎಎಂಎಸ್,ಬಿ.ಇ/ಬಿ.ಟೆಕ್
Job Location ಬೆಂಗಳೂರು (ಕರ್ನಾಟಕ)
Salary Scale ಜಿಲ್ಲಾ ಸಲಹೆಗಾರ ತಿಂಗಳಿಗೆ- 40,000/-ರೂ, ವೈದ್ಯಕೀಯ ಅಧಿಕಾರಿ(ಬಿಎಎಂಎಸ್) ತಿಂಗಳಿಗೆ- 25,000/-ರೂ,ಪ್ರೋಗ್ರಾಮರ್ / ಕಾರ್ಯಾಚರಣಾ ವ್ಯವಸ್ಥಾಪಕ ತಿಂಗಳಿಗೆ -29,000/-ರೂ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ತಿಂಗಳಿಗೆ - 25,000/-ರೂ
Application End Date September 24, 2019

ಶೈಕ್ಷಣಿಕ ವಿದ್ಯಾರ್ಹತೆ :

ಸ್ನಾತಕೋತ್ತರ ಪದವಿ,ಎಂಬಿಬಿಎಸ್/ಬಿಡಿಎಸ್,ಬಿಎಎಂಎಸ್ ಮತ್ತು ಬಿ.ಇ/ಬಿ.ಟೆಕ್ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ವಯೋಮಿತಿ:

ಕನಿಷ್ಟ 18 ರಿಂದ ಸಾಮಾನ್ಯ ವರ್ಗದ ಗರಿಷ್ಟ 35 ವರ್ಷ, ಪ್ರವರ್ಗ-2ಎ/2ಬಿ/3ಎ/3ಬಿಯ ಗರಿಷ್ಟ 38 ವರ್ಷ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಪ್ರವರ್ಗ-1 ರ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಲು ಅರ್ಹರು.

ವೇತನದ ವಿವರ :

ಜಿಲ್ಲಾ ಸಲಹೆಗಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 40,000/-ರೂ, ವೈದ್ಯಕೀಯ ಅಧಿಕಾರಿ(ಬಿಎಎಂಎಸ್) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000/-ರೂ,ಪ್ರೋಗ್ರಾಮರ್ / ಕಾರ್ಯಾಚರಣಾ ವ್ಯವಸ್ಥಾಪಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 29,000/-ರೂ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000/-ರೂ ವೇತನವನ್ನು ನೀಡಲಾಗುವುದು.

ಸಂದರ್ಶನದ ವಿವರ :

ಸಂದರ್ಶನ ನಡೆಯುವ ದಿನಾಂಕ : ಸೆಪ್ಟೆಂಬರ್ 24,2019.

ಸಂದರ್ಶನ ನಡೆಯುವ ಸ್ಥಳ :
ನೌಕರರ ಭವನ,
ಬಿಬಿಎಂಪಿ ಮುಖ್ಯ ಕಛೇರಿ,
ಬೆಂಗಳೂರು.

ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

More News  

For Quick Alerts
ALLOW NOTIFICATIONS  
For Daily Alerts

English summary
BBMP conducting walk-in interview on 24th september 2019. Interested candidates can attend.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+