ಬ್ರಾಡ್‌ಕಾಸ್ಟ್ ಇಂಜಿನೀಯರಿಂಗ್ ಕಂಸಲ್ಟೆಂಟ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು, ಹುದ್ದೆಗೆ ಸಂಬಂಧಪಟ್ಟಂತೆ, ಅರ್ಹತೆ, ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮುಂತಾದ ಕಂಪ್ಲೀಟ್ ಮಾಹಿತಿ ಇಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ.

33 ಹುದ್ದೆಗಳು ಖಾಲಿ ಇದ್ದು, ಅರ್ಜಿಯು ಆನ್‌ಲೈನ್ ಹಾಗೂ ಆಫ್‌ಲೈನ್ ನಲ್ಲೂ ಲಭ್ಯವಿದೆ. ಇನ್ನು ಅರ್ಜಿ ಶುಲ್ಕ ಸಾಮಾನ್ಯ ವರ್ಗದವರಿಗೆ 500 ರೂ , ಹಾಗೂ ಮೀಸಲಾತಿ ವರ್ಗದವರಿಗೆ ರೂ 250 ಎಂದು ನಿಗಧಿಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು 0120-4177850 ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಬ್ರಾಡ್‌ಕಾಸ್ಟ್ ಇಂಜಿನೀಯರಿಂಗ್ ಕಂಸಲ್ಟೆಂಟ್ಸ್ ಲಿಮಿಟೆಡ್ 2018 ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಓಟಿ ಅಸಿಸ್ಟೆಂಟ್, ರೇಡಿಯೋಗ್ರಾಫರ್, ಇಸಿಜಿ ಟೆಕ್ನಿಶನ್, ಪ್ಲಾಸ್ಟರ್ ಅಸಿಸ್ಟೆಂಟ್, ಫಿಸಿಯೋಥೆರಪಿಸ್ಟ್, ಸೋಶಲ್ ವರ್ಕರ್, ಫಾರ್ಮಾಸಿಸ್ಟ್, ಟೆಕ್ನಿಕಲ್ ಅಸಿಸ್ಟೆಂಟ್, ಲ್ಯಾಬರೋಟರಿ ಟೆಕ್ನಿಶನ್, ಲ್ಯಾಬರೋಟರಿ ಅಸಿಸ್ಟೆಂಟ್ ಮತ್ತು ಅಸಿಸ್ಟೆಂಟ್ ಲೈಬ್ರೇರಿಯನ್ |
| Organisation | ಬ್ರಾಡ್‌ಕಾಸ್ಟ್ ಇಂಜಿನೀಯರಿಂಗ್ ಕಂಸಲ್ಟೆಂಟ್ಸ್ ಲಿಮಿಟೆಡ್ |
| Educational Qualification | 12 ನೇ ತರಗತಿ ಪಾಸಾಗಿರಬೇಕು |
| Experience | ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ |
| Skills Required | ಟೆಕ್ನಿಕಲ್ ಸ್ಕಿಲ್ |
| Job Location | ದೆಹಲಿ |
| Industry | ಇಂಜಿನೀಯರಿಂಗ್ |
| Application Start Date | October 16, 2018 |
| Application End Date | November 5, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗೆ ನೀಡಿರುವ ಸ್ಟೆಪ್ಸ್ ಫಾಲೋ ಮಾಡಿ ಅರ್ಜಿ ಸಲ್ಲಿಸಿ
ಸ್ಟೆಪ್ 1
ಬ್ರಾಡ್‌ಕಾಸ್ಟ್ ಇಂಜಿನೀಯರಿಂಗ್ ಕಂಸಲ್ಟೆಂಟ್ಸ್ ಲಿಮಿಟೆಡ್ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2
ಕೆರಿಯರ್ ಸೆಲೆಕ್ಟ್ ಮಾಡಿ
ಸ್ಟೆಪ್ 3
ರಿಜಿಸ್ಟ್ರೇಶನ್ ಫಾರ್ಮ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4
ಅರ್ಜಿಯು ತೆರೆದುಕೊಳ್ಳುತ್ತದೆ
ಸ್ಟೆಪ್ 5
ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
ಸ್ಟೆಪ್ 6: ಅರ್ಜಿಯಲ್ಲಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ.
ಅರ್ಜಿ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Assistant General Manager (HR)
BECIL's Corporate Office at BECIL Bhawan,
C-56/A17, Sector-62, Noida-201307 (U.P).


Click it and Unblock the Notifications











