ಕಾಂಟ್ರಕ್ಟ್ ಇಂಜಿನೀಯರ್ ಹುದ್ದೆಗೆ, ಇಂದೇ ಬಿಇಎಲ್ ಗೆ ಅರ್ಜಿ ಸಲ್ಲಿಸಿ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕಾಂಟ್ರಕ್ಟ್ ಇಂಜಿನೀಯರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

By Nishmitha Bekal

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕಾಂಟ್ರಕ್ಟ್ ಇಂಜಿನೀಯರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 10, 2018 ಕೊನೆಯ ದಿನಾಂಕ.

ಕಾಂಟ್ರಕ್ಟ್ ಇಂಜಿನೀಯರ್ ಹುದ್ದೆಗೆ, ಇಂದೇ ಬಿಇಎಲ್ ಗೆ ಅರ್ಜಿ ಸಲ್ಲಿಸಿ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಕಾಂಟ್ರೆಕ್ಟ್ ಇಂಜಿನೀಯರ್
Organisation ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
Educational Qualification ಎಲೆಕ್ಟ್ರಾನಿಕ್ಸ್, ಮ್ಯಾಕಾನಿಕಲ್, ಕಂಪ್ಯೂಟರ್ ಸೈನ್ಸ್ ಹಾಗೂ ಸಿವಿಲ್ ಯಾವುದೇ ಕ್ಷೇತ್ರದಲ್ಲಿ ಪದವಿ ಇಂಜಿನೀಯರಿಂಗ್ ಪದವಿ
Experience ತಿಳಿಸಿಲ್ಲ
Skills Required ಇಂಜಿನೀಯರಿಂಗ್ ಸ್ಕಿಲ್
Job Location ಮಚಲಿಪಟ್ಟಣಂ
Industry ಇಂಜಿನೀಯರಿಂಗ್
Application Start Date September 23, 2018
Application End Date October 10, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

BEL ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಹೋಮ್‌ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

Recruitment - Advertisements ಲಿಂಕ್ ಸೆಲೆಕ್ಟ್ ಮಾಡಿ

ಸ್ಟೆಪ್ 4

ಸ್ಟೆಪ್ 4

ಹುದ್ದೆಗೆ ಸಂಬಂಧಪಟ್ಟ ಇತ್ತೀಚೆಗಿನ ಜಾಹೀರಾತಿನ ಲಿಸ್ಟ್ ಮೂಡುತ್ತದೆ

ಸ್ಟೆಪ್ 5

ಸ್ಟೆಪ್ 5

ಅರ್ಜಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Recruitment of Contract Engineers for Machilipatnam Unit

ಸ್ಟೆಪ್ 6

ಸ್ಟೆಪ್ 6

ಮತ್ತೊಂದು ಪೇಜ್‌ನಲ್ಲಿ ಅರ್ಜಿ ತೆರೆದುಕೊಳ್ಳುತ್ತದೆ

ಸ್ಟೆಪ್ 7

ಸ್ಟೆಪ್ 7

ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

  • ಸ್ಟೆಪ್ 8: ಅರ್ಜಿಯಲ್ಲಿ ಕೇಳಿರುವ ಮಾಹಿತಿಯನ್ನ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಅರ್ಜಿ ಕಳುಹಿಸಬೇಕಾಗಿರುವ ವಿಳಾಸ:

ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Manager (HR),
Bharat Electronics Limited,
Post Box No.26, Ravindranath Tagore Road,
Machilipatnam- 521 001, Andhra Pradesh.

More News  

For Quick Alerts
ALLOW NOTIFICATIONS  
For Daily Alerts

English summary
Contract Engineers are wanted at Bharat Electronics Limited in various disciplines such as electronics, mechanical, computer science and civil. In total, there are six vacancies available for candidates to be employed in BEL's Machilipatnam unit. The engagement of employees will be on a contract basis for a period of one year
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+