ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ: ವಾಕ್ ಇನ್ ಇಂಟರ್ವ್ಯೂ

ಮೈಕ್ರೋಬಯಾಲಜಿ, ಕಮ್ಯುನಿಟಿ ಮೆಡಿಸಿನ್‌, ಸೈಕ್ಯಾಟ್ರಿ, ಪೀಡಿಯಾಟ್ರಿಕ್ಸ್‌ ಸೇರಿದಂತೆ 17 ವಿವಿಧ ವಿಭಾಗಗಳಲ್ಲಿ 46 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್‌ 2 ಕೊನೆಯ ದಿನವಾಗಿದೆ.

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು 2017-18ನೇ ಸಾಲಿಗೆ ಬೋಧಕ-ಬೋಧಕೇತರ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮೈಕ್ರೋಬಯಾಲಜಿ, ಕಮ್ಯುನಿಟಿ ಮೆಡಿಸಿನ್‌, ಸೈಕ್ಯಾಟ್ರಿ, ಪೀಡಿಯಾಟ್ರಿಕ್ಸ್‌ ಸೇರಿದಂತೆ 17 ವಿವಿಧ ವಿಭಾಗಗಳಲ್ಲಿ 46 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್‌ 2 ಕೊನೆಯ ದಿನವಾಗಿದೆ.

ಬಿಮ್ಸ್ ವಾಕ್  ಇನ್  ಇಂಟರ್ವ್ಯೂ

ಒಟ್ಟು 46 ಹುದ್ದೆಗಳಿಗೆ ರೆಗ್ಯೂಲರ್‌ ಮತ್ತು ಕಾಂಟ್ರಾಕ್ಟ್ ಆಧಾರದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಅರ್ಹ ಅಭ್ಯರ್ಥಿಗಳನ್ನು ಡಿಸೆಂಬರ್‌ 6ರಂದು ನಡೆಯಲಿರುವ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.

ಹುದ್ದೆಗಳ ವಿವರ

  • ಪ್ರೊಫೆಸರ್‌-2 ಹುದ್ದೆಗಳು
  • ಅಸಿಸ್ಟೆಂಟ್‌ ಪ್ರೊಫೆಸರ್‌-7 ಹುದ್ದೆಗಳು
  • ಅಸೋಸಿಯೇಟ್‌ ಪ್ರೊಫೆಸರ್‌-3 ಹುದ್ದೆಗಳು
  • ಸೀನಿಯರ್‌ ರೆಸಿಡೆಂಟ್‌-6 ಹುದ್ದೆಗಳು
  • ಜೂನಿಯರ್‌ ರೆಸಿಡೆಂಟ್‌/ ಟ್ಯೂಟರ್‌-25 ಹುದ್ದೆಗಳು
  • ಲೇಡಿ ಮೆಡಿಕಲ್‌ ಆಫೀಸರ್‌- 1 ಹುದ್ದೆ
  • ಡಯಟಿಷಿಯನ್‌-1 ಹುದ್ದೆ
  • ಕ್ಯಾಶ್ಯುವಲಿಟಿ ಮೆಡಿಕಲ್‌ ಆಫೀಸರ್‌-1 ಹುದ್ದೆ

ವಿದ್ಯಾರ್ಹತೆ

ಆಯಾ ಹುದ್ದೆಗೆ ಸಂಬಂಧಿಸಿದಂತೆ ಮೆಡಿಕಲ್‌ ಕೌನ್ಸೆಲ್‌ ಆಫ್‌ ಇಂಡಿಯಾ ನಿಗದಿಪಡಿಸಿದ ನಿಯಮಾನುಸಾರ ವಿದ್ಯಾರ್ಹತೆ ಹೊಂದಿರಬೇಕಾಗುತ್ತದೆ.

ಪ್ರೊಫೆಸರ್‌ ಹುದ್ದೆಗಳಿಗೆ ಅರ್ಹತೆ ಪಡೆಯಬೇಕಾದರೆ ಬೋಧನೆ ಮಾಡಲಿರುವ ವಿಷಯಗಳಿಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳು ಎಂಡಿ/ಎಂಎಸ್‌ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಮೂರು ವರ್ಷ ಯಾವುದಾದರೂ ವೈದ್ಯಕೀಯ ಕಾಲೇಜಿನಲ್ಲಿ ಅಸೋಸಿಯೇಟ್‌ ಪ್ರೊಫೆಸರ್‌ ಆಗಿ ಕೆಲಸ ಮಾಡಿರಬೇಕು.

ಅಸೋಸಿಯೇಟ್‌ ಪ್ರೊಫೆಸರ್‌ ಹುದ್ದೆಗಳ ಅಭ್ಯರ್ಥಿಗಳು ಕೂಡ ಸಂಬಂಧಪಟ್ಟ ವಿಷಯಗಳಲ್ಲಿ ಎಂಡಿ/ಎಂಎಸ್‌ ಜೊತೆಗೆ, ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಿ ನಾಲ್ಕು ವರ್ಷ ಕೆಲಸ ಮಾಡಿರಬೇಕು.

ಅಸಿಸ್ಟೆಂಟ್‌ ಪ್ರೊಫೆಸರ್‌ ಆಗುವವರು ಎಂಡಿ/ಎಂಎಸ್‌ ಜೊತೆಗೆ ಮೂರು ವರ್ಷ ಜೂನಿಯರ್‌ ರೆಸಿಡೆಂಟ್‌ಗಳಾಗಿ ಕೆಲಸ ಮಾಡಿರಬೇಕು.ಇದರೊಂದಿಗೆ ರಿಸರ್ಚ್‌ ಪೇಪರ್‌ಗೆ ಸಂಬಂಧಪಟ್ಟಂತೆ ಪ್ರಕಟಣೆಗಳನ್ನು ಮಾಡಿರಬೇಕಾಗುತ್ತದೆ.

ಮೆಡಿಕಲ್‌ ಆಫೀಸರ್‌ ಹುದ್ದೆಗೆ ಎಂಬಿಬಿಎಸ್‌ ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದು, ಬಿಎಸ್ಸಿ (ಫುಡ್‌) ಪದವೀಧರರು ಡಯಟಿಷಿಯನ್‌ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ: ರೂ.500/-

ಬೋಧಕ-ಬೋಧಕರ ಹುದ್ದೆಗಳಿಗೆ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನ: 2-12-2017

ಸಂದರ್ಶನ ನಡೆಯುವ ದಿನ: 6-12-2017

ಅರ್ಜಿ ಸಲ್ಲಿಸುವ ವಿಳಾಸ

ನಿರ್ದೇಶಕರು, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಳಗಾವಿ

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Belagavi Institute of Medical Sciences, Applications are invited from eligible candidates for the posts on regular and contractual consolidated basis.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+