ಬಿಇಎಂಎಲ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಇಂಜಿನೀಯರ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 24, 2018 ಕೊನೆಯ ದಿನಾಂಕ.
ಜುಲೈ- ಆಗಸ್ಟ್ ತಿಂಗಳ ಜಾಬ್ ಪರ್ವ... ಇಂಜಿನೀಯರ್ಸ್ ಪದವೀಧರರಿಗೆ ಏಷ್ಟೆಲ್ಲಾ ಉದ್ಯೋಗವಕಾಶವಿದೆ ನೋಡಿ!
ಬಿಇಎಂಎಲ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
CRITERIA | DETAILS |
Name Of The Posts | ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಇಂಜಿನೀಯರ್ |
Organisation | ಬಿಇಎಂಎಲ್ ಲಿಮಿಟೆಡ್ |
Educational Qualification | ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಅಥವಾ ಮ್ಯಾಕಾನಿಕಲ್ ವಿಷಯದಲ್ಲಿ ಇಂಜಿನೀಯರಿಂಗ್ ಪದವಿ |
Experience | ಅಗತ್ಯವಿಲ್ಲ |
Skills Required | ಇಂಜಿನೀಯರಿಂಗ್ ಸ್ಕಿಲ್ |
Job Location | ಬೆಂಗಳೂರು |
Application Start Date | July 3, 2018 |
Application End Date | July 24, 2018 |
ಬ್ಯಾಂಕ್ ಆಫ್ ಬರೋಡಾ ನೇಮಕಾತಿ... ಚೀಫ್ ಫೈನಾಂಶಿಯಲ್ ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಬಿಇಎಂಎಲ್ ಲಿಮಿಟೆಡ್ ಆಫೀಶಿಯಲ್ ವೆಬ್ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಹೋಮ್ಪೇಜ್ನಲ್ಲಿ ಇರುವ CAREERS ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ಹುದ್ದೆಯ ಲಿಸ್ಟ್ ಮೂಡುತ್ತದೆ ಈ ಲಿಂಕ್ ಮೇಲೆ Application Form (Bilingual) ಕ್ಲಿಕ್ ಮಾಡಿ
- ಸ್ಟೆಪ್ 4: ಅರ್ಜಿ ಮೂಡುತ್ತದೆ. ಅರ್ಜಿಯನ್ನ ಡೌನ್ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
- ಸ್ಟೆಪ್ 5: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
- ಸ್ಟೆಪ್ 6: ಬಳಿಕ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
ಅರ್ಜಿ ಕಳುಹಿಸಬೇಕಾದ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Assistant General Manager (HR),
Recruitment Cell,
BEML Soudha,
No.23/1, 4th Main Road,
S.R Nagar, Bangalore - 560027.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ... ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
For Quick Alerts
For Daily Alerts
English summary
BEML Ltd is recruiting engineers in various disciplines. Those interested can check out the eligibility, salary scale, how to apply and the complete details of the government jobs here. Selected candidates can earn up to INR 54500. The last date to apply for the government jobs is July 24, 2018.
Story first published: Monday, July 16, 2018, 17:00 [IST]