ಬಿಎಆರ್ ಸಿ ನೇಮಕಾತಿ... ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್ ( ಬಿಎಆರ್ ಸಿ) ನೇಮಕಾತಿ ರೆಡಿಯಾಲಾಜಿಯಲ್ಲಿ ಪಾರ್ಟ್ ಟೈಂ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವೇತನ, ವಯೋಮಿತಿ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಮುಂದಕ್ಕೆ ಓದಿ

ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್ ( ಬಿಎಆರ್ ಸಿ) ನೇಮಕಾತಿ ಹುದ್ದೆ ಬಗ್ಗೆ ಕಂಪ್ಲೀಟ್ ಡೀಟೆಲ್ಸ್

ವರ್ಗೀಕರಣಕಂಪ್ಲೀಟ್ ಡೀಟೆಲ್ಸ್
ಹುದ್ದೆ ಹೆಸರುಕನ್ಸಲ್ಟೆಂಟ್ (ರೆಡಿಯೋಲಾಜಿ)
ಸಂಸ್ಥೆಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್
ವಿದ್ಯಾರ್ಹತೆರೆಡಿಯೋಲಾಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ
ಗರಿಷ್ಟ ವಯಸ್ಸು40 ವರ್ಷ
ಹುದ್ದೆ ವಿಧಾನಪಾರ್ಟ್ ಟೈಂ
ವೇತನರೂ. 98624
ಹುದ್ದೆ ಸ್ಥಳಮುಂಬೈ
ಇಂಡಸ್ಟ್ರಿಮೆಡಿಸಿನ್
ಅನುಭವಫ್ರೆಶರ್ಸ್ ಕೂಡಾ ಅರ್ಜಿ ಸಲ್ಲಿಬಹುದು
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕಮಾರ್ಚ್ 20, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಮಾರ್ಚ್ 28,2018

ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್ ( ಬಿಎಆರ್ ಸಿ) ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ

ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1

ಆಫೀಶಿಯಲ್ ಸೈಟ್ ಗೆ ಕ್ಲಿಕ್ ಮಾಡಿ

ಸ್ಟೆಪ್ 2

Career Opportunities ಟ್ಯಾಬ್ ಓಪನ್ ಮಾಡಿ

ಸ್ಟೆಪ್ 3

ರಿಕ್ರ್ಯುಟ್ ಮೆಂಟ್ ಟ್ಯಾಬ್ ಕ್ಲಿಕ್ ಮಾಡಿ

ಸ್ಟೆಪ್ 4

ನ್ಯೂ ವೇಕನ್ಸಿಸ್ ಟ್ಯಾಬ್ ಕ್ಲಿಕ್ ಮಾಡಿ

ಸ್ಟೆಪ್ 5

ಕನ್ಸಲ್ಟಂಟ್ ಪೋಸ್ಟ್ ಕ್ಲಿಕ್ ಮಾಡಿ

ಸ್ಟೆಪ್ 6

ಹುದ್ದೆ ಬಗ್ಗೆ ಕಂಪ್ಲೀಟ್ ಜಾಹೀರಾತು ತೆರೆದುಕೊಳ್ಳುತ್ತದೆ. ಗಮನವಿಟ್ಟು

ಸ್ಟೆಪ್ 7

ಸ್ಕ್ರೋಲ್ ಡೌನ್ ಮಾಡಿ ಅಪ್ಲಿಕೇಶನ್ ಸಿಕ್ಕಿದ ಕೂಡಲೇ ಅದರ ಪ್ರಿಂಟೌಟ್ ತೆಗೆದುಕೊಳ್ಳಿ

ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್ ( ಬಿಎಆರ್ ಸಿ) ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದ ವಿಳಾಸ

ನಿಮ್ಮ ಅರ್ಜಿಯನ್ನು ಒಂದು ಕವರ್ ನಲ್ಲಿ ಹಾಕಿ, ಕವರ್ ಮೇಲೆ Application to the post of Consultant (Radiology) ಎಂದು ಬರೆದುಕೊಳ್ಳಿ
ಬಳಿಕ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Head,
Radiation Medical Centre (RMC),
Room no. 415, 4th floor,
Tata Hospital, Annexe Building,
Jerbai Wadia Road, Parel,
Mumbai - 400012.

English summary
Bhabha Atomic Research Centre (BARC) has released an employment notification calling out for aspirants to apply for the post of part-time Consultant in Radiology.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia