ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್ ( ಬಿಎಆರ್ ಸಿ) ನೇಮಕಾತಿ ರೆಡಿಯಾಲಾಜಿಯಲ್ಲಿ ಪಾರ್ಟ್ ಟೈಂ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವೇತನ, ವಯೋಮಿತಿ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಮುಂದಕ್ಕೆ ಓದಿ
ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್ ( ಬಿಎಆರ್ ಸಿ) ನೇಮಕಾತಿ ಹುದ್ದೆ ಬಗ್ಗೆ ಕಂಪ್ಲೀಟ್ ಡೀಟೆಲ್ಸ್
ವರ್ಗೀಕರಣ | ಕಂಪ್ಲೀಟ್ ಡೀಟೆಲ್ಸ್ |
ಹುದ್ದೆ ಹೆಸರು | ಕನ್ಸಲ್ಟೆಂಟ್ (ರೆಡಿಯೋಲಾಜಿ) |
ಸಂಸ್ಥೆ | ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್ |
ವಿದ್ಯಾರ್ಹತೆ | ರೆಡಿಯೋಲಾಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ |
ಗರಿಷ್ಟ ವಯಸ್ಸು | 40 ವರ್ಷ |
ಹುದ್ದೆ ವಿಧಾನ | ಪಾರ್ಟ್ ಟೈಂ |
ವೇತನ | ರೂ. 98624 |
ಹುದ್ದೆ ಸ್ಥಳ | ಮುಂಬೈ |
ಇಂಡಸ್ಟ್ರಿ | ಮೆಡಿಸಿನ್ |
ಅನುಭವ | ಫ್ರೆಶರ್ಸ್ ಕೂಡಾ ಅರ್ಜಿ ಸಲ್ಲಿಬಹುದು |
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ | ಮಾರ್ಚ್ 20, 2018 |
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಮಾರ್ಚ್ 28,2018 |
ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್ ( ಬಿಎಆರ್ ಸಿ) ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ
ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ
ಸ್ಟೆಪ್ 1
ಸ್ಟೆಪ್ 2
Career Opportunities ಟ್ಯಾಬ್ ಓಪನ್ ಮಾಡಿ
ಸ್ಟೆಪ್ 3
ರಿಕ್ರ್ಯುಟ್ ಮೆಂಟ್ ಟ್ಯಾಬ್ ಕ್ಲಿಕ್ ಮಾಡಿ
ಸ್ಟೆಪ್ 4
ನ್ಯೂ ವೇಕನ್ಸಿಸ್ ಟ್ಯಾಬ್ ಕ್ಲಿಕ್ ಮಾಡಿ
ಸ್ಟೆಪ್ 5
ಕನ್ಸಲ್ಟಂಟ್ ಪೋಸ್ಟ್ ಕ್ಲಿಕ್ ಮಾಡಿ
ಸ್ಟೆಪ್ 6
ಹುದ್ದೆ ಬಗ್ಗೆ ಕಂಪ್ಲೀಟ್ ಜಾಹೀರಾತು ತೆರೆದುಕೊಳ್ಳುತ್ತದೆ. ಗಮನವಿಟ್ಟು
ಸ್ಟೆಪ್ 7
ಸ್ಕ್ರೋಲ್ ಡೌನ್ ಮಾಡಿ ಅಪ್ಲಿಕೇಶನ್ ಸಿಕ್ಕಿದ ಕೂಡಲೇ ಅದರ ಪ್ರಿಂಟೌಟ್ ತೆಗೆದುಕೊಳ್ಳಿ
ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್ ( ಬಿಎಆರ್ ಸಿ) ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದ ವಿಳಾಸ
ನಿಮ್ಮ ಅರ್ಜಿಯನ್ನು ಒಂದು ಕವರ್ ನಲ್ಲಿ ಹಾಕಿ, ಕವರ್ ಮೇಲೆ Application to the post of Consultant (Radiology) ಎಂದು ಬರೆದುಕೊಳ್ಳಿ
ಬಳಿಕ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Head,
Radiation Medical Centre (RMC),
Room no. 415, 4th floor,
Tata Hospital, Annexe Building,
Jerbai Wadia Road, Parel,
Mumbai - 400012.