ಬಿಎಂಆರ್‌ಸಿಎಲ್‌ ನೇಮಕಾತಿ 37 ಇಂಜಿನಿಯರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಹಾಕಿ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನೇಮಕಾತಿ 37 ಇಂಜಿನಿಯರ್ ಮತ್ತು ಮ್ಯಾನೇಜರ್ ಹುದ್ದೆಗಳನ್ನು ನೇಮಕಾತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ ಬಳಿಕ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಏಪ್ರಿಲ್ 8.2019 ರೊಳಗೆ ಕಳುಹಿಸಬೇಕು. ಈ ಹುದ್ದೆಗಳಿಗೆ ಕೇಳಲಾಗಿರುವ ವಿದ್ಯಾರ್ಹತೆ , ವಯೋಮಿತಿ, ನೀಡಲಾಗುವ ಸಂಬಳದ ಬಗೆಗೆ ತಿಳಿಯಲು ಮುಂದೆ ಓದಿ.

ಬಿಎಂಆರ್‌ಸಿಎಲ್ ನಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಇಂಜಿನಿಯರ್ & ಮ್ಯಾನೇಜರ್
Organisation ಮೆಟ್ರೋ ರೈಲು ನಿಗಮ ನಿಯಮಿತ
Educational Qualification BE/B.Tech, ME / M.Tech,M.Arch /B.Arch or Diploma
Job Location ಬೆಂಗಳೂರು (ಕರ್ನಾಟಕ)
Salary Scale ಚೀಫ್ ಇಂಜಿನಿಯರ್ / ಜನರಲ್ ಮ್ಯಾನೇಜರ್- ತಿಂಗಳಿಗೆ 1,65,000/-ರೂ, ಅಡಿಷನಲ್ ಚೀಫ್ ಇಂಜಿನಿಯರ್ /ಡೆಪ್ಯುಟಿ ಚೀಫ್ ಇಂಜಿನಿಯರ್ /ಡೆಪ್ಯುಟಿ ಜನರಲ್ ಮ್ಯಾನೇಜರ್ - ತಿಂಗಳಿಗೆ 1,40,000/-ರೂ,ಮ್ಯಾನೇಜರ್ / ಎಕ್ಸಿಕ್ಯುಟಿವ್ ಇಂಜಿನಿಯರ್ -ತಿಂಗಳಿಗೆ 85,000/-ರೂ, ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ -ತಿಂಗಳಿಗೆ 65,000/-ರೂ, ಅಸಿಸ್ಟೆಂಟ್ ಇಂಜಿನಿಯರ್ / ಅಸಿಸ್ಟೆಂಟ್ ಮ್ಯಾನೇಜರ್ - ತಿಂಗಳಿಗೆ 50,000/-ರೂ
Application Start Date March 5, 2019
Application End Date April 8, 2019

ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ:

ಹುದ್ದೆಗಳ ಹೆಸರುವಿದ್ಯಾರ್ಹತೆವಯೋಮಿತಿ
ಚೀಫ್ ಇಂಜಿನಿಯರ್ / ಜನರಲ್ ಮ್ಯಾನೇಜರ್BE/B.Tech, ME / M.Tech55 ವರ್ಷಗಳು
ಅಡಿಷನಲ್ ಚೀಫ್ ಇಂಜಿನಿಯರ್ /ಡೆಪ್ಯುಟಿ ಚೀಫ್ ಇಂಜಿನಿಯರ್ /ಡೆಪ್ಯುಟಿ ಜನರಲ್ ಮ್ಯಾನೇಜರ್BE/B.Tech, ME / M.Tech,M.Arch /B.Arch50 ವರ್ಷಗಳು
ಮ್ಯಾನೇಜರ್ / ಎಕ್ಸಿಕ್ಯುಟಿವ್ ಇಂಜಿನಿಯರ್BE/B.Tech, ME / M.Tech,M.Arch /B.Arch45ವರ್ಷಗಳು
ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್BE/B.Tech40 ವರ್ಷಗಳು
ಅಸಿಸ್ಟೆಂಟ್ ಇಂಜಿನಿಯರ್ / ಅಸಿಸ್ಟೆಂಟ್ ಮ್ಯಾನೇಜರ್BE/B.Tech/B.Arch or Diploma35 ವರ್ಷಗಳು

ಖಾಲಿ ಹುದ್ದೆಗಳು ಮತ್ತು ನೀಡಲಾಗುವ ವೇತನದ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆನೀಡಲಾಗುವ ವೇತನ
ಚೀಫ್ ಇಂಜಿನಿಯರ್ / ಜನರಲ್ ಮ್ಯಾನೇಜರ್4ತಿಂಗಳಿಗೆ 1,65,000/-ರೂ
ಅಡಿಷನಲ್ ಚೀಫ್ ಇಂಜಿನಿಯರ್ /ಡೆಪ್ಯುಟಿ ಚೀಫ್ ಇಂಜಿನಿಯರ್ /ಡೆಪ್ಯುಟಿ ಜನರಲ್ ಮ್ಯಾನೇಜರ್7ತಿಂಗಳಿಗೆ 1,40,000/-ರೂ
ಮ್ಯಾನೇಜರ್ / ಎಕ್ಸಿಕ್ಯುಟಿವ್ ಇಂಜಿನಿಯರ್9ತಿಂಗಳಿಗೆ 85,000/-ರೂ
ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್7ತಿಂಗಳಿಗೆ 65,000/-ರೂ
ಅಸಿಸ್ಟೆಂಟ್ ಇಂಜಿನಿಯರ್ / ಅಸಿಸ್ಟೆಂಟ್ ಮ್ಯಾನೇಜರ್10ತಿಂಗಳಿಗೆ 50,000/-ರೂ

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರಲು ಇಚ್ಛಿಸುವ ಅಭ್ಯರ್ಥಿಗಳು ಬಿಎಂಆರ್‌ಸಿಎಲ್ ನ ಅಧಿಕೃತ ವೆಬ್‌ಸೈಟ್ http://kannada.bmrc.co.in/ ಗೆ ಹೋಗಿ ಅರ್ಜಿಯನ್ನು ಏಪ್ರಿಲ್ 8,2019ರೊಳಗೆ ಸಲ್ಲಿಸಬಹುದು. ಆನ್‌ಲೈನ್ ನಲ್ಲಿ ಸಲ್ಲಿಸಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಅರ್ಜಿಯ ಪ್ರತಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಯ ವಿಳಾಸಕ್ಕೆ ಕಳುಹಿಸಬೇಕು.ಅರ್ಜಿಯನ್ನು ಕಳುಹಿಸುವಾಗ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು ಹಾಗೆ ಪ್ರತಿಗಳನ್ನು ಏಪ್ರಿಲ್ 8,2019ರೊಳಗೆ ಕಚೇರಿಗೆ ಕಳುಹಿಸಬೇಕು.

ವಿಳಾಸ:

ಜನರಲ್ ಮ್ಯಾನೇಜರ್ (ಹೆಚ್‌ಆರ್), ಬೆಂಗಳೂರು ಮೆಟ್ರೋ ನಿಗಮ,
3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆಹೆಚ್ ರೋಡ್, ಶಾಂತಿನಗರ, ಬೆಂಗಳೂರು 560027

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Bangalore Metro Rail Corporation Limited (BMRCL) is going to recruit 37 candidates to fill their Engineer & Manager in Karnataka. Job Aspirants are requested to go through official website of BMRCL job notification 2019 before apply. Eligible candidates can apply online through the official website, english.bmrc.co.in. Last Date to submit the online application form is 08th April 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X