ಬೆಂಗಳೂರು ಮೆಟ್ರೋ ರೈಲು ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ.ಸೆಕ್ಷನ್ ಇಂಜಿನೀಯರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 11, 2018 ಕೊನೆಯ ದಿನಾಂಕ.

ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1
ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ http://english.bmrc.co.in/
ಸ್ಟೆಪ್ 2
ಹೋಮ್‌ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3
ಸ್ಕ್ರೀನ್ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ
ಸ್ಟೆಪ್ 4
NOTIFICATION FOR CONTRACT APPOINTMENT- Section Engineer. No.: BMRCL/76/ADM/2018/PRJ/ dated: 12/09/2018 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5
ಅರ್ಜಿ ಹೇಗೆ ಸಲ್ಲಿಸಬೇಕೆಂಬ ಸೂಚನೆ ಮೂಡುತ್ತದೆ
ಸ್ಟೆಪ್ 6
ಅಪ್ಲಿಕೇಶನ್ ಫಾರ್ಮ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 7
ನೋಟಿಫಿಕೇಶನ್ ನಂಬರ್ ಹಾಗೂ ಹುದ್ದೆ ಹೆಸರು ನಮೂದಿಸಿ
ಸ್ಟೆಪ್ 8
ಸ್ಕ್ರೀನ್ ಮೇಲೆ ಅರ್ಜಿ ತೆರೆದುಕೊಳ್ಳುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 9
ಅರ್ಜಿ ಭರ್ತಿ ಕ್ರಿಯೆ ಕಂಪ್ಲೀಟ್ ಆದ ಬಳಿಕ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ
ಬೆಂಗಳೂರು ಮೆಟ್ರೋ ರೈಲು ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಸೆಕ್ಷನ್ ಇಂಜಿನೀಯರ್ |
| Organisation | ಬೆಂಗಳೂರು ಮೆಟ್ರೋ ರೈಲು ಲಿಮಿಟೆಡ್ |
| Educational Qualification | ಬಿಇ, ಸಿವಿಲ್ ಇಂಜಿನೀಯರಿಂಗ್‌ನಲ್ಲಿ ಬಿಟೆಕ್ |
| Experience | ತಿಳಿಸಿಲ್ಲ |
| Skills Required | ಇಂಜಿನೀಯರಿಂಗ್ ಸ್ಕಿಲ್ |
| Job Location | ಬೆಂಗಳೂರು |
| Industry | ರೈಲ್ವೇಸ್ |
| Application Start Date | September 11, 2018 |
| Application End Date | October 11, 2018 |


Click it and Unblock the Notifications











