ಬಿಒಬಿ ನೇಮಕಾತಿ 2018 : ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಬಿಒಬಿ ಫೈನಾಂಶೀಯಲ್ ಸೊಲ್ಯುಶನ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಏರಿಯಾ ಸೇಲ್ಸ್ ಮ್ಯಾನೇಜರ್, ಟೀಂ ಲೀಡರ್ ಮತ್ತು ಸೇಲ್ಸ್ ಆಪೀಸರ್ ಸೇರಿದಂತೆ ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಬಿಒಬಿ ಫೈನಾಂಶೀಯಲ್ ಸೊಲ್ಯುಶನ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಏರಿಯಾ ಸೇಲ್ಸ್ ಮ್ಯಾನೇಜರ್, ಟೀಂ ಲೀಡರ್ ಮತ್ತು ಸೇಲ್ಸ್ ಆಪೀಸರ್ ಸೇರಿದಂತೆ ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಹುದ್ದೆಗೆ ಸಂಬಂಧಪಟ್ಟಂತೆ, ಅರ್ಹತೆ, ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮುಂತಾದ ಕಂಪ್ಲೀಟ್ ಮಾಹಿತಿ ಇಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಬಿಒಬಿ ನೇಮಕಾತಿ 2018 : ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಅಭ್ಯರ್ಥಿಗಳ ಅರ್ಜಿ ಅನುಸಾರವಾಗಿ ಶಾರ್ಟ್ ಲಿಸ್ಟ್ ಮಾಡಲಾಗುವುದು. ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನ ಸಂದರ್ಶನಕ್ಕೆ ಕರೆಸಲಾಗುವುದು. ಅರ್ಜಿ ಸಲ್ಲಿಕೆಗೆ ನವಂಬರ್ 3, 2018 ಕೊನೆಯ ದಿನಾಂಕ.

Most Read: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ : ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಬಿಒಬಿ ಫೈನಾಂಶೀಯಲ್ ಸೊಲ್ಯುಶನ್ಸ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

CRITERIA DETAILS
Name Of The Posts ಏರಿಯಾ ಸೇಲ್ಸ್ ಮ್ಯಾನೇಜರ್, ಟೀಂ ಲೀಡರ್ ಮತ್ತು ಸೇಲ್ಸ್ ಆಪೀಸರ್
Organisation ಬಿಒಬಿ ಫೈನಾಂಶೀಯಲ್ ಸೊಲ್ಯುಶನ್ಸ್ ಲಿಮಿಟೆಡ್
Educational Qualification ಯಾವುದೇ ಪದವಿ
Experience 1 ರಿಂದ 8 ವರ್ಷ
Skills Required ಕಮ್ಯುನಿಕೇಶನ್ ಸ್ಕಿಲ್
Job Location ಮುಂಬಯಿ
Industry ಬ್ಯಾಂಕಿಂಗ್ ಮತ್ತು ಸೇಲ್ಸ್
Application Start Date October 18, 2018
Application End Date October 3, 2018

Most Read: ದಿ ಶಿಪ್ಪಿಂಗ್ ಕಾರ್ಪೋರೇಶನ್ ಲಿಮಿಟೆಡ್‌ನಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗೆ ನೀಡಿರುವ ಸ್ಟೆಪ್ಸ್ ಫಾಲೋ ಮಾಡಿ ಅರ್ಜಿ ಸಲ್ಲಿಸಿ

  • ಸ್ಟೆಪ್ 2: ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 3: ಅರ್ಜಿ ಮೇಲೆ ಕ್ಲಿಕ್ ಮಾಡಿ, ಅರ್ಜಿ ಭರ್ತಿ ಕ್ರಿಯೆ ಕಂಪ್ಲೀಟ್ ಮಾಡಿ

ಹುದ್ದೆಯ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
BOB Financial Solutions Limited (BFSL) is hiring sales staff for various posts such as Area Sales Manager, Team Leader and Sales Officer. Experienced and result-oriented candidates can check out their other eligibility and other details here and apply before the deadline.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X