ಬಿಓಬಿ ಫಿನಾನ್ಷಿಯಲ್ ಸಲೂಷನ್ಸ್ ಲಿಮಿಟೆಡ್ ಮ್ಯಾನೇಜರ್/ಎವಿಪಿ ಮತ್ತು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡ ಫಿನಾನ್ಷಿಯಲ್ ಸಲೂಷನ್ಸ್ ಲಿಮಿಟೆಡ್ ಮ್ಯಾನೇಜರ್ / ಎವಿಪಿ ಮತ್ತು ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡ ಫಿನಾನ್ಷಿಯಲ್ ಸಲೂಷನ್ಸ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ತಮ್ಮ ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು ಏಪ್ರಿಲ್ 24,2019ರೊಳಗೆ ಮೇಲ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

 ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಮ್ಯಾನೇಜರ್ / ಎವಿಪಿ ಮತ್ತು ಅಧಿಕಾರಿ
Organisation ಬ್ಯಾಂಕ್ ಆಫ್ ಬರೋಡ ಫಿನಾನ್ಷಿಯಲ್ ಸಲೂಷನ್ಸ್ ಲಿಮಿಟೆಡ್ (ಬಿಓಬಿ ಫಿನಾನ್ಷಿಯಲ್ ಸಲೂಷನ್ಸ್ ಲಿಮಿಟೆಡ್)
Educational Qualification ಪದವಿ ,ಸ್ನಾತಕೋತ್ತರ ಪದವಿ, ಎಂಬಿಎ, ಸ್ನಾತಕೋತ್ತರ ಕಾನೂನು ಪದವಿ
Job Location ಗುಜರಾತ್, ಮುಂಬೈ,ಭಾರತದೆಲ್ಲೆಡೆ
Salary Scale ಹುದ್ದೆಗಳಿಗನುಸಾರ
Application Start Date April 3, 2019
Application End Date April 24, 2019

ಹುದ್ದೆಗಳಿಗೆ ಕೇಳಲಾಗಿರುವ ವಿದ್ಯಾರ್ಹತೆ:

ಹುದ್ದೆಗಳ ಹೆಸರುವಿದ್ಯಾರ್ಹತೆ
ಸೇಲ್ಸ್ -ರೀಜನಲ್ ಸೇಲ್ಸ್ ಮ್ಯಾನೇಜರ್ಪದವಿ /ಸ್ನಾತಕೋತ್ತರ ಪದವಿ
ಎವಿಪಿ/ಮ್ಯಾನೇಜರ್- ಅಡ್ಮಿನಿಸ್ಟ್ರೇಷನ್ಪದವಿ,ಸ್ನಾತಕೋತ್ತರ ಪದವಿ
ಸೇಲ್ಸ್-ಏರಿಯಾ ಸೇಲ್ಸ್ ಮ್ಯಾನೇಜರ್ಪದವಿ /ಸ್ನಾತಕೋತ್ತರ ಪದವಿ
ಮ್ಯಾನೇಜರ್-ಕ್ವಾಲಿಟಿಪದವಿ / ಸ್ನಾತಕೋತ್ತರ ಪದವಿ / ಎಂಬಿಎ
ಎವಿಪಿ / ಮ್ಯಾನೇಜರ್-ಲೀಗಲ್ಪದವಿ / ಸ್ನಾತಕೋತ್ತರ ಕಾನೂನು ಪದವಿ
ಸೀನಿಯರ್ ಆಫೀಸರ್ / ಆಫೀಸರ್ಪದವಿ
ಸೇಲ್ಸ್ -ಜೋನಲ್ ಸೇಲ್ಸ್ ಮ್ಯಾನೇಜರ್ಸ್ನಾತಕೋತ್ತರ ಪದವಿ
ಎವಿಪಿ/ ಮ್ಯಾನೇಜರ್ -ಹ್ಯೂಮನ್ ರಿಸೋರ್ಸ್ಸ್ನಾತಕೋತ್ತರ ಪದವಿ
ಮ್ಯಾನೇಜರ್-ಡಿಜಿಟಲ್ ಮಾರ್ಕೆಟಿಂಗ್ಪದವಿ /ಸ್ನಾತಕೋತ್ತರ ಪದವಿ
ಪರ್ಸನಲ್ ಲೋನ್ ಮತ್ತು ಪೋರ್ಟ್‌ಫೋಲಿಯೋ ಮ್ಯಾನೇಜ್ಮೆಂಟ್-ರಿಟೆಂಕ್ಷನ್ಸ್ನಾತಕೋತ್ತರ ಪದವಿ

ವಯೋಮಿತಿ:

ಹುದ್ದೆಗಳಿಗನುಸಾರ ಗರಿಷ್ಟ 45,50 ಮತ್ತು 55 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವೇತನದ ವಿವರ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡಾದ ನಿಯಮಾನುಸಾರ ವೇತನವನ್ನು ನೀಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ:

ಬ್ಯಾಂಕ್ ಆಫ್ ಬರೋಡ ಫಿನಾನ್ಷಿಯಲ್ ಸಲೂಷನ್ಸ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ https://www.bobfinancial.com ಗೆ ಹೋಗಿ ಅಧಿಸೂಚನೆಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ತಮ್ಮ ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು [email protected], ವಿಳಾಸಕ್ಕೆ ಏಪ್ರಿಲ್ 24,2019ರೊಳಗೆ ಮೇಲ್ ಮಾಡಬಹುದು.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
BOB Financial Solutions Limited Recruitment 2019-20:Apply Online for Manager or AVP, Officer Vacancies. Bank of Baroda Financial Solutions Limited (BOB Financial Solutions Limited) invited Online applications from eligible and interested candidates to fill up Manager or AVP, Officer posts, through BOB Financial Solutions Limited official notification 2019. Job seekers who are looking for career in Gujarat, Mumbai, All India Government can make use of this opportunity. Apply online for these BOB Financial Solutions Limited Manager or AVP, Officer jobs before 24th April 2019. Official website of BOB Financial Solutions Limited is www.bobfinancial.com Recruitment 2019
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X