ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2018: ಎವಿಪಿ/ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡಾ ಪೈನಾಂಶಿಯಲ್ ಸೊಲ್ಯುಶನ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎವಿಪಿ/ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

By Nishmitha Bekal

ಬ್ಯಾಂಕ್ ಆಫ್ ಬರೋಡಾ ಪೈನಾಂಶಿಯಲ್ ಸೊಲ್ಯುಶನ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎವಿಪಿ/ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ನವಂಬರ್ ೨೪, 2018 ಕೊನೆಯ ದಿನಾಂಕ. ಹುದ್ದೆಗೆ ಸಂಬಂಧಪಟ್ಟಂತೆ, ಅರ್ಹತೆ, ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮುಂತಾದ ಕಂಪ್ಲೀಟ್ ಮಾಹಿತಿ ಇಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ. ನವಂಬರ್ 15, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2018: ಎವಿಪಿ/ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಿಒಬಿ ನೇಮಕಾತಿ 2018 ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ಎವಿಪಿ/ಮ್ಯಾನೇಜರ್
Organisation ಬಿಒಬಿ ಫೈನಾಂಶಿಯಲ್ ಸೊಲ್ಯುಶನ್ಸ್ ಲಿಮಿಟೆಡ್
Educational Qualification ಸ್ನಾತಕೋತ್ತರ ಪದವಿ
Experience 7 ರಿಂದ 9 ವರ್ಷ
Skills Required ಅನಾಲಿಟಿಕ್ಸ್,ಡಾಟಾ ಹಾಗೂ ಬ್ಯುಸಿನೆಸ್ ಬಗ್ಗೆ ತಿಳಿದುಕೊಂಡಿರಬೇಕು
Job Location ಮುಂಬಯಿ
Industry ಬ್ಯಾಂಕಿಂಗ್
Application Start Date October 24, 2018
Application End Date October 15, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1 : ಎಲ್ಲಾ ಮಾಹಿತಿಗಳು ಒಳಗೊಂಡಿರುವಂತೆ ಒಂದು ರೆಸ್ಯೂಮ್ ತಯಾರಿಸಿ
ಸ್ಟೆಪ್ 2 : ಬಿಎಫ್ ಎಸ್‌ಎಲ್ ಗೆ ಮೇಲ್ ಮಾಡಿ

ಈ ಮೇಲ್ ಅರ್ಜಿ ವಿಳಾಸ:

Analytics - New Customer Acquisition ಸಬ್‌ಜೆಕ್ಟ್ ಬರೆದು [email protected] ಸೆಂಡ್ ಮಾಡಿ

ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
BOB Financial Solutions Limited has released an employment notification calling out for aspirants to apply for the post of AVP/Manager. Those interested can check out the eligibility, salary scale, how to apply and the complete details of the government job here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+