ಬಿಎಸ್ಎಫ್ ನೇಮಕಾತಿ 2018: ಕ್ರೀಡಾ ಕೋಟಾದಡಿ 63 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ. ಬಿಎಸ್ಎಫ್ ನ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ, ಸಂಬಳ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಸರ್ಕಾರಿ ಉದ್ಯೋಗದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಈ ಹುದ್ದೆಗಳು ಕ್ರೀಡಾ ಕೋಟಾದಡಿಯಲ್ಲಿ ಆಯ್ಕೆ ಮಾಡಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವರ ಕ್ರೀಡಾ ಕ್ಷೇತ್ರದ ಸಾಧನೆಗಳ ಪುರಾವೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಈ ಹುದ್ದೆಗಳಿಗೆ ಬಿಲ್ಲುಗಾರಿಕೆ, ಜಲಚರ ಸಾಕಣೆ, ಅಥ್ಲೆಟಿಕ್ಸ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್ , ಫುಟ್ಬಾಲ್, ಜಿಮ್ನಾಸ್ಟಿಕ್ಸ್ , ಹ್ಯಾಂಡ್ಬಾಲ್, ಹಾಕಿ, ಜೂಡೋ, ಕಬ್ಬಡ್ಡಿ, ಖೋ-ಖೋ, ಟೇಕ್ವಾಂಡೋ, ವುಶು ವಾಲಿಬಾಲ್, ಜಲ ಕ್ರೀಡೆಗಳು, ತೂಕ ಎತ್ತುವುದು ಮತ್ತು ಕುಸ್ತಿ ಪಟು ಈ ರೀತಿಯ ವಿವಿಧ ಕ್ರೀಡೆಗಳಲ್ಲಿ ತೊಡಗಿರುವ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶವಿದೆ.

ಬಿಎಸ್ಎಫ್ ನೇಮಕಾತಿ 2018: ಕ್ರೀಡಾ ಕೋಟಾದಡಿ 63 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯು ದೈಹಿಕ ಸಹಿಷ್ಣುತೆ ಪರೀಕ್ಷೆ, ಭೌತಿಕ ಗುಣಮಟ್ಟ ಪರೀಕ್ಷೆ ಮತ್ತು ಪ್ರಯೋಗ ಪರೀಕ್ಷೆಗಳನ್ನು ಒಳಗೊಂಡಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21,700/- ರೂ ವೇತನ ನೀಡಲಾಗುತ್ತದೆ. ಈ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 16,2019.

ಬಿಎಸ್ಎಫ್ ನೇಮಕಾತಿ ೨೦೧೮ ರ ಖಾಲಿ ಹುದ್ದೆಗಳ ವಿವರ

CRITERIA DETAILS
Name Of The Posts ಕಾನ್ಸ್ಟೇಬಲ್
Organisation ಬಾರ್ಡರ್ ಸೆಕ್ಯುರಿಟಿ ಫೋರ್ಸ್‍
Educational Qualification ಮಾನ್ಯತೆ ಪಡೆದ ಬೋರ್ಡ್ ನಿಂದ ೧೦ನೇ ತರಗತಿ ಉತ್ತೀರ್ಣರಾಗಿರಬೇಕು
Experience ಫ್ರೆಶರ್ಸ್
Skills Required ಫಿಸಿಕಲ್ ಫಿಟ್ನೆಸ್
Job Location ಭಾರತ
Salary Scale ತಿಂಗಳಿಗೆ 21,200/-ರೂ
Industry ಡಿಫೆನ್ಸ್
Application Start Date December 17, 2018
Application End Date January 16, 2019

ಬಿಎಸ್ಎಫ್ ನೇಮಕಾತಿ 2018ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ:

೨೦೧೮ರ ಬಿಎಸ್ಎಫ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಈ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1: ಒಂದು ಪೇಪರ್ ಮೇಲೆ ನಿಮ್ಮ ಅರ್ಜಿಯನ್ನು ಬರೆಯಿರಿ.

ಸ್ಟೆಪ್ 2: ಅರ್ಜಿಯನ್ನು ಲಕೋಟೆಯ ಒಳಗಿರಿಸಿ

ಸ್ಟೆಪ್ 3: ಲಕೋಟೆಯ ಮೇಲೆ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಕೆ ಎಂದು ನಮೂದಿಸಿ

ಸ್ಪೆಪ್ 4: ಅರ್ಜಿಯನ್ನು ಈ ವಿಳಾಸಕ್ಕೆ ಕಳುಹಿಸಿ - ದ ಕಮ್ಮಾಡ್ಯಾಂಟ್, 95 ಬಿಎನ್ ಬಿಎಸ್ಎಫ್, ಬೋಂದ್ಸಿ, ಪೋಸ್ಟ್ ಆಫೀಸ್ - ಬೋಂದ್ಸಿ, ಜಿಲ್ಲೆ- ಗುರುಗ್ರಾಮ್- ಹರಿಯಾಣ -122102 .

ಹುದ್ದೆಗಳ ಬಗೆಗೆ ಅಧಿಕೃತ ಮಾಹಿತಿಯನ್ನು ಓದಲು ಈ ಲಿಂಕ್ ಫಾಲೋ ಮಾಡಿ http://bsf.nic.in/doc/recruitment/r100.pdf

More News  

For Quick Alerts
ALLOW NOTIFICATIONS  
For Daily Alerts

English summary
BSF Recruitment 2018 For 63 Constables Under Sports Quota
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+