ಬಾರ್ಡರ್ ಸೆಕ್ಯುರಿಟಿ ಆಫೀಸರ್ ನೇಮಕಾತಿ... 207 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಾರ್ಡರ್ ಸೆಕ್ಯುರಿಟಿ ಆಫೀಸರ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಟ್ರೇಡ್‌ಗಳಲ್ಲಿ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಬಾರ್ಡರ್ ಸೆಕ್ಯುರಿಟಿ ಆಫೀಸರ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಟ್ರೇಡ್‌ಗಳಲ್ಲಿ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 22 ಕೊನೆಯ ದಿನಾಂಕ.

ಬಾರ್ಡರ್ ಸೆಕ್ಯುರಿಟಿ ಆಫೀಸರ್ ನೇಮಕಾತಿ...  207 ಹುದ್ದೆಗಳಿಗೆ ಅರ್ಜಿ ಆಹ್ವಾನ

ನೇವ್ಯೆಲಿ ಲಿಗ್ನೈಟ್ ಕಾರ್ಪೋರೇಶನ್ ನೇಮಕಾತಿ... ಅಪ್ರೇಂಟಿಸ್ ಹುದ್ದೆಗೆ ಅರ್ಜಿ ಆಹ್ವಾನನೇವ್ಯೆಲಿ ಲಿಗ್ನೈಟ್ ಕಾರ್ಪೋರೇಶನ್ ನೇಮಕಾತಿ... ಅಪ್ರೇಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

ಬಾರ್ಡರ್ ಸೆಕ್ಯುರಿಟಿ ಆಫೀಸರ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಕಾನ್ಸ್ ಟೇಬಲ್
ಸಂಸ್ಥೆ ಬಾರ್ಡರ್ ಸೆಕ್ಯುರಿಟಿ ಆಫೀಸರ್
ಸ್ಥಳ ಭಾರತ
ವಿದ್ಯಾರ್ಹತೆ ಐಟಿಐ ಸರ್ಟಿಫಿಕೇಟ್ ಜತೆ 10ನೇ ತರಗತಿ ಪಾಸಾಗಿರಬೇಕು
ಕೌಶಲ್ಯ ಫಿಸಿಕಲ್ ಫಿಟ್ ನೆಸ್ ಹಾಗೂ ಟೆಕ್ನಿಕಲ್ ಸ್ಕಿಲ್
ಇಂಡಸ್ಟ್ರಿ ಡಿಫೆನ್ಸ್
ಅನುಭವ ತಿಳಿಸಿಲ್ಲ
ವೇತನ ರೂ.21700 ರಿಂದ69100 ರೂ
ಹುದ್ದೆ ಸಂಖ್ಯೆ 207
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಜೂನ್ 21, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜುಲೈ 22, 2018

ಅರ್ಜಿ ಸಲ್ಲಿಕೆ ಹೇಗೆ:

ಕೊಂಕಣ್ ರೈಲ್ವೇಯಲ್ಲಿ ಖಾಲಿ ಹುದ್ದೆ... ಇಂದೇ ಅರ್ಜಿ ಸಲ್ಲಿಸಿ

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ಬಾರ್ಡರ್ ಸೆಕ್ಯುರಿಟಿ ಆಫೀಸರ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಹುದ್ದೆಯ ಡೀಟೆಲ್ ಮಾಹಿತಿ ಪರದೆ ಮೇಲೆ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 3:ಸ್ಕ್ರೋಲ್ ಡೌನ್ ಮಾಡಿ ಅರ್ಜಿ ಗುರುತಿಸಿಕೊಳ್ಳಿ
  • ಸ್ಟೆಪ್ 4: ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ. ಬಳಿಕ ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 5: ಬಿಎಸ್ ಎಫ್ ಗೆ ಅರ್ಜಿಯನ್ನ ಪೋಸ್ಟ್ ಮಾಡಿ

ಅರ್ಜಿ ಕಳುಹಿಸಬೇಕಾದ ವಿಳಾಸ:

ಸೌತ್ ಇಂಡಿಯನ್ ಬ್ಯಾಂಕ್ ನೇಮಕಾತಿ... ಪ್ರೊಬಷನರಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Dy. General (Staff),
Directorate General, BSF, Block No.4,
CGO Complex,
Lodhi Road New Deihi - 111003

For Quick Alerts
ALLOW NOTIFICATIONS  
For Daily Alerts

English summary
Border Security Force (BSF) has released an employment notification calling out aspirants to apply for the post of Constable in various trades. Those interested can check out the eligibility, salary scale, how to apply and the complete details of the government job here. Selected candidates can earn up to INR 69100. The last date to apply for the government job is July 22, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X