ಬಿಎಸ್ಎನ್ಎಲ್ ನೇಮಕಾತಿ: 2510 ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳು

ಭಾರತ್ ಸಂಚಾರ್ ನಿಗಮ್ ಲಿಮೆಟೆಡ್ (ಬಿಎಸ್ಎನ್ಎಲ್) ಸುಮಾರು 2510 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಜ್ಯೂನಿಯರ್ ಟೆಲಿಕಾಂ ಅಧಿಕಾರಿ ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಭಾರತ್ ಸಂಚಾರ್ ನಿಗಮ್ ಲಿಮೆಟೆಡ್ (ಬಿಎಸ್ಎನ್ಎಲ್) ಸುಮಾರು 2510 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಜ್ಯೂನಿಯರ್ ಟೆಲಿಕಾಂ ಅಧಿಕಾರಿ ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿಗೆ ಮಾರ್ಚ್ 06 ರಿಂದ ಏಪ್ರಿಲ್ 06, 2017ರೊಳಗೆ ಅರ್ಜಿ ಸಲ್ಲಿಸಬಹುದು.

ಜೂನಿಯರ್ ಟೆಲಿಕಾಂ ಅಧಿಕಾರಿ ಹುದ್ದೆಗೆ ಎಂಜಿನಿಯರಿಂಗ್ ಪದವಿಧರರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರ

ಹುದ್ದೆಯ ಹೆಸರು : ಜ್ಯೂನಿಯರ್ ಟೆಲಿಕಾಂ ಆಫೀಸರ್
ಹುದ್ದೆಗಳ ಸಂಖ್ಯೆ : 2510

2510 ಜೂನಿಯರ್ ಟೆಲಿಕಾಂ ಆಫೀಸರ್ ನೇಮಕಾತಿ

ಭಾರತದಾದ್ಯಂತ ಹುದ್ದೆಗಳು

ಅಂಡಮಾನ್ ಮತ್ತು ನಿಕೋಬಾರ್: 13

ಅಸ್ಸಾಂ: 166

ಬಿಹಾರ್: 10

ಚತ್ತಿಸ್ಗಢ: 56

ಗುಜರಾತ್: 260

ಹಿಮಾಚಲ ಪ್ರದೇಶ: 53

ಜಮ್ಮು ಮತ್ತು ಕಾಶ್ಮೀರ: 84

ಜಾರ್ಖಂಡ್: 45

ಕರ್ನಾಟಕ: 300

ಕೇರಳ: 330

ಮಹಾರಾಷ್ಟ್ರ: 440

ಉತ್ತರ ಟೆಲಿಕಾಂ ಪ್ರದೇಶಗಳು: 28

ಈಶಾನ್ಯ (ನಾರ್ತ್-ಈಶ್ಟ್)-I: 91

ಈಶಾನ್ಯ (ನಾರ್ತ್-ಈಶ್ಟ್)-II: 17

ಒರಿಸ್ಸಾ:94

ಪಂಜಾಬ್: 163

ತಮಿಳುನಾಡು: 103

ಉತ್ತರ ಪ್ರದೇಶ (ಪಶ್ಚಿಮ): 117

ಉತ್ತರಾಂಚಲ: 10

ಪಶ್ಚಿಮ ಬಂಗಾಳ: 93

ಚೆನ್ನೈ: 37

ವಿದ್ಯಾರ್ಹತೆ:

ಬಿಇ/ಬಿಟೆಕ್ ಅಥವಾ ತತ್ಸಮಾನ ಪದವಿಯನ್ನು ಟೆಲಿಕಾಂ/ಇಲೆಕ್ಟ್ರಾನಿಕ್ಸ್/ರೇಡಿಯೋ/ಕಂಪ್ಯೂಟರ್/ಎಲೆಕ್ಟ್ರಿಕಲ್/ ಮಾಹಿತಿ ತಂತ್ರಜ್ಞಾನ/ ಇನ್ಸ್ಟ್ರುಮೆಂಟೆಷನ್ ಇಂಜಿನಿಯರಿಂಗ್ ಅಥವಾ ಎಂಎಸ್ಸಿ (ಎಲೆಕ್ಟ್ರಾನಿಕ್ಸ್/ ಕಂಪ್ಯೂಟರ್ಸ್ ಸೈನ್ಸ್) ವಿಷಯಗಳಲ್ಲಿ ಪದವಿ ಗಳಿಸಿರಬೇಕು.

ಆಯ್ಕೆ ಪ್ರಕ್ರಿಯೆ

ಗೇಟ್ ಪರೀಕ್ಷೆ 2017 ಫಲಿತಾಂಶದ ಮೇಲೆ ನಿರ್ಧರಿಸಲಾಗುತ್ತದೆ.

ವೇತನ

16,4000 ರಿಂದ 40,500/- ಪ್ರತಿ ತಿಂಗಳಿಗೆ

ವಯೋಮಿತಿ

18 ರಿಂದ 30 ವರ್ಷ (31 ಜನವರಿ 2017) ಸಾಮಾನ್ಯ ಅಭ್ಯರ್ಥಿಗಳಿಗೆ.
ಎಸ್ ಸಿ /ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500 /-
  • ಎಸ್ ಸಿ /ಎಸ್ಟಿ ಅಭ್ಯರ್ಥಿಗಳಿಗೆ ರೂ.300 /-

ಅರ್ಹತೆ

  • ಅಭ್ಯರ್ಥಿಯು ಭಾರತದ ಪ್ರಜೆ ಆಗಿರಬೇಕು.
  • ಬಿಇ/ಬಿಟೆಕ್ ಅಥವಾ ತತ್ಸಮಾನ ಪದವಿಯನ್ನು ಟೆಲಿಕಾಂ/ಇಲೆಕ್ಟ್ರಾನಿಕ್ಸ್/ರೇಡಿಯೋ/ಕಂಪ್ಯೂಟರ್/ಎಲೆಕ್ಟ್ರಿಕಲ್/ ಮಾಹಿತಿ ತಂತ್ರಜ್ಞಾನ/ ಇನ್ಸ್ಟ್ರುಮೆಂಟೆಷನ್ ಇಂಜಿನಿಯರಿಂಗ್ ಅಥವಾ ಎಂಎಸ್ಸಿ (ಎಲೆಕ್ಟ್ರಾನಿಕ್ಸ್/ ಕಂಪ್ಯೂಟರ್ಸ್ ಸೈನ್ಸ್) ಪದವಿ ಗಳಿಸಿರಬೇಕು.
  • ಅಭ್ಯರ್ಥಿಯು ಕಡ್ಡಾಯವಾಗಿ ಗೇಟ್ ಪರೀಕ್ಷೆ ಐಡಿ ಹೊಂದಿರಬೇಕು.
  • ಅಭ್ಯರ್ಥಿಯು ಇ-ಮೇಲ್ ವಿಳಾಸ ಹೊಂದಿರಬೇಕು.

ಶುಲ್ಕ ಪಾವತಿಸುವ ವಿಧಾನ

ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್/ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದಾಗಿದೆ.

ಶುಲ್ಕವನ್ನು ಯಾವದೇ ಕಾರಣಕ್ಕು ಮರುಪಾವತಿಸಲಾಗುವುದಿಲ್ಲ.

ಪ್ರಮುಖ ದಿನಾಂಕಗಳು

ಮಾರ್ಚ್ 06, 2017 ರಿಂದ ಏಪ್ರಿಲ್ 06, 2017ರ ತನಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲುಸುವ ವಿಧಾನ

ಅಭ್ಯರ್ಥಿಗಳು ಬಿಎಸ್ಎನ್ಎಲ್ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ http://www.externalbsnlexam.com/

ಇನ್ನಿತರ ವಿವರಗಳಿಗೆ ಮೇಲಿನ ವೆಬ್ಸೈಟ್ ವಿಳಾಸವನ್ನು ಗಮನಿಸಿ.

More News  

For Quick Alerts
ALLOW NOTIFICATIONS  
For Daily Alerts

English summary
Bharat Sanchar Nigam Limited released new notification on their official website for the recruitment of 2510 vacancies for Junior Telecom Officer.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+