ಬಿಎಸ್ಎನ್ ಎಲ್ ನೇಮಕಾತಿ... ಎಕ್ಸೆಕ್ಯುಟೀವ್ ಡೈರೆಕ್ಟರ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಭಾರತ್ ಸಂಚಾರ ನಿಗಮ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಕ್ಸೆಕ್ಯುಟೀವ್ ಡೈರೆಕ್ಟರ್ಸ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಭಾರತ್ ಸಂಚಾರ ನಿಗಮ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಕ್ಸೆಕ್ಯುಟೀವ್ ಡೈರೆಕ್ಟರ್ಸ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 24,2018 ಕೊನೆಯ ದಿನಾಂಕ.

ಬಿಎಸ್ಎನ್ ಎಲ್ ನೇಮಕಾತಿ... ಎಕ್ಸೆಕ್ಯುಟೀವ್ ಡೈರೆಕ್ಟರ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಭಾರತ್ ಸಂಚಾರ ನಿಗಮ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಎಕ್ಸೆಕ್ಯುಟೀವ್ ಡೈರೆಕ್ಟರ್ಸ್
ಸಂಸ್ಥೆ ಭಾರತ್ ಸಂಚಾರ ನಿಗಮ್
ಸ್ಥಳ ಭಾರತ
ವಿದ್ಯಾರ್ಹತೆ ಅಧೀಕೃತ ವಿಶ್ವವಿದ್ಯಾನಿಲಯದಿಂದ ಇಂಜಿನೀಯರಿಂಗ್ ಪದವಿ
ಕೌಶಲ್ಯ ಮ್ಯಾನೇಜರಿಯಲ್ ಸ್ಕಿಲ್
ಇಂಡಸ್ಟ್ರಿ ಟೆಲಿ ಕಮ್ಯುನಿಕೇಶನ್
ಅನುಭವ 5 ವರ್ಷ
ವೇತನ ಶ್ರೇಣಿ ರೂ.62000 ದಿಂದ 80000
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಜೂನ್ 7, 2018
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆಯ ದಿನಾಂಕ ಜುಲೈ 24, 2018

ಅರ್ಜಿ ಸಲ್ಲಿಕೆ ಹೇಗೆ:

ಕೆಎಸ್ಆರ್ ಟಿಸಿ ನೇಮಕಾತಿ... ಪಿಯುಸಿ ಆದವರಿಂದ ಅರ್ಜಿ ಆಹ್ವಾನ!

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 2: ಹೆಚ್‌ಆರ್‌ಡಿ ಕೆಳಭಾಗದಲ್ಲಿ ಬರುವ ಜಾಬ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಪರದೆ ಮೇಲೆ ಹುದ್ದೆ ಲಿಸ್ಟ್ ಮೂಡುತ್ತದೆ
  • ಸ್ಟೆಪ್ 4: ಎಕ್ಸೆಕ್ಯುಟೀವ್ ಡೈರೆಕ್ಟರ್ಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಹುದ್ದೆಯ ಬಗ್ಗೆ ಜಾಹೀರಾತು ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 6: ಹೋಮ್ ಪೇಜ್‌ನ ಕೆಳಭಾಗದಲ್ಲಿ ಅರ್ಜಿ ಇರುತ್ತದೆ
  • ಸ್ಟೆಪ್ 7: ಅರ್ಜಿಯನ್ನ ಸೇವ್ ಮಾಡಿಕೊಂಡು, ಪ್ರಿಂಟೌಟ್ ತೆಗೆದುಕೊಳ್ಳಿ
  • ಸ್ಟೆಪ್ 8: ಅರ್ಜಿಯನ್ನ ಭರ್ತಿ ಮಾಡಿ ಪೋಸ್ಟ್ ಮಾಡಿ

    ಅರ್ಜಿ ಕಳುಹಿಸಬೇಕಾದ ವಿಳಾಸ:
    ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
    Manoj Kumar Chawla, AGM (Rectt.- III),
    BSNLCorporate Office,
    Room No. 222, Eastern Court,
    Janpath, New Delhi-110001.

    More News  

    For Quick Alerts
    ALLOW NOTIFICATIONS  
    For Daily Alerts

    English summary
    Bharat Sanchar Nigam Limited (BSNL) has released an employment notification calling out for aspirants to apply for the post of Executive Director. Those interested can check out the eligibility, salary scale, how to apply and the complete details of the government job here. Selected candidates can earn up to INR 80000. The last date to apply for the government job is July 24, 2018.
    --Or--
    Select a Field of Study
    Select a Course
    Select UPSC Exam
    Select IBPS Exam
    Select Entrance Exam
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+