ಕೆನರಾ ಬ್ಯಾಂಕ್ ನೇಮಕಾತಿ: ಮ್ಯಾನೇಜರ್ -ಸೆಕ್ಯುರಿಟಿ (ಎಂಎಂಜಿಎಸ್ II) ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೆನರಾ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದೆ.ಮ್ಯಾನೇಜರ್ -ಸೆಕ್ಯುರಿಟಿ (ಎಂಎಂಜಿಎಸ್ II) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

By Nishmitha Bekal

ಕೆನರಾ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದೆ.ಮ್ಯಾನೇಜರ್ -ಸೆಕ್ಯುರಿಟಿ (ಎಂಎಂಜಿಎಸ್ II) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆ ಹೇಗೆ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

ಕೆನರಾ ಬ್ಯಾಂಕ್ ನೇಮಕಾತಿ: ಮ್ಯಾನೇಜರ್ -ಸೆಕ್ಯುರಿಟಿ (ಎಂಎಂಜಿಎಸ್ II) ಹುದ್ದೆಗಳಿಗೆ ಅರ್ಜಿ ಆಹ್ವಾನ

ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ತಿಂಗಳಿಗೆ 45,950 ರೂ ವೇತನ ನೀಡಲಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಡಿಸಂಬರ್ 3, 2018 ಕೊನೆಯ ದಿನಾಂಕವಾಗಿರುತ್ತದೆ. ಇನ್ನು ಅಭ್ಯರ್ಥಿಗಳು ನೇರವಾಗಿ ಬ್ಯಾಂಕ್ ಅಥವಾ ಎನ್‌ಇಎಫ್ ಟಿ ಮುಖಾಂತರ ಅರ್ಜಿ ಶುಲ್ಕ ಪಾವತಿಸಬಹುದಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ಮ್ಯಾನೇಜರ್ -ಸೆಕ್ಯುರಿಟಿ (ಎಂಎಂಜಿಎಸ್ II)
Organisation ಕೆನರಾ ಬ್ಯಾಂಕ್
Educational Qualification ಯಾವುದೇ ಪದವಿ ಪಡೆದಿರಬೇಕು
Experience 5 ವರ್ಷ
Skills Required ಕಂಪ್ಯೂಟರ್ ಲಿಟೆರೆಸಿ ಮತ್ತು ಹಿಂದಿ ಭಾಷೆ ಚೆನ್ನಾಗಿ ತಿಳಿದಿರಬೇಕು
Job Location ಭಾರತ
Industry ಬ್ಯಾಂಕಿಂಗ್
Application Start Date November 7, 2018
Application End Date December 3, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದು

ಸ್ಟೆಪ್ 1: ಕೆನರಾ ಬ್ಯಾಂಕ್ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ
ಸ್ಟೆಪ್ 2: ಹೋಮ್‌ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ರಿಕ್ರ್ಯುಟ್ ಮೆಂಟ್ ಸೆಲೆಕ್ಟ್ ಮಾಡಿ
ಸ್ಟೆಪ್ 4: ಹುದ್ದೆಗಳ ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ
ಸ್ಟೆಪ್ 5: Recruitment Project - 2/2018 - Manager - Security MMG Scale II [NEW] ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 6: Click here to Download Application Form ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 7: ಅರ್ಜಿಯು ಮೂಡುತ್ತದೆ, ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
ಸ್ಟೆಪ್ 8: ಅರ್ಜಿಯಲ್ಲಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಅರ್ಜಿ ವಿಳಾಸ:

ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
The Manager,
Canara Bank Recruitment Cell,
H R Wing Head Office, 112,
J C Road Bengaluru 560 002.

ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Canara Bank has released an employment notification calling out aspirants to apply for the post of Manager - Security (MMGS II). Those interested can check out the eligibility, salary scale, how to apply and the complete details of the government job here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+