ಬಿಎಸ್ಎಫ್ ನಲ್ಲಿ ಅರ್ಜಿ ಆಹ್ವಾನಿಸಿದ್ದು, ಈ ಸರ್ಕಾರಿ ಹುದ್ದೆಗೆ ಈಗಲೇ ತಯಾರಿ ನಡೆಸಿ

ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ.ಜ್ಯೂನಿಯರ್ ಇಂಜಿನೀಯರ್ ಮತ್ತು ಸಬ್‌ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ.ಜ್ಯೂನಿಯರ್ ಇಂಜಿನೀಯರ್ ಮತ್ತು ಸಬ್‌ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 1,2018 ಕೊನೆಯ ದಿನಾಂಕ.

ಬಿಎಸ್ಎಫ್ ನಲ್ಲಿ ಅರ್ಜಿ ಆಹ್ವಾನಿಸಿದ್ದು, ಈ ಸರ್ಕಾರಿ ಹುದ್ದೆಗೆ ಈಗಲೇ ತಯಾರಿ ನಡೆಸಿ

Also Read: ದಿ ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ಬಿಎಸ್ಎಫ್ ಆಫೀಶಿಯಲ್ ನೋಟಿಫಿಕೇಶನ್ ಗೆ ಲಾಗಿನ್ ಆಗಿ 

ಸ್ಟೆಪ್ 2

ಸ್ಟೆಪ್ 2

ಸ್ಕ್ರೀನ್ ಮೇಲೆ ಹುದ್ದೆಯ ಡೀಟೆಲ್ ಮಾಹಿತಿ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 3

ಸ್ಟೆಪ್ 3

ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ

ಸ್ಟೆಪ್ 4

ಸ್ಟೆಪ್ 4

ಅರ್ಜಿಯ ಪ್ರಿಂಟೌಟ್ ತೆಗೆದುಕೊಂಡು, ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಅರ್ಜಿ ಕಳುಹಿಸಬೇಕಾಗಿರುವ ವಿಳಾಸ:

ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ ಈ ಕೆಳಗಿನ ಕೇಂದ್ರಗಳಿಗೆ ಪೋಸ್ಟ್ ಮಾಡಿ

  • ಗುವಾಹಟಿ
  • ಕೋಡಮಂಟಲ
  • ಹಜಾರಿಬಾಗ್
  • ದೆಹಲಿ
  • ಬೆಂಗಳೂರು
  • ಜೋಧ್ ಪುರ್
  • ಜಲಂದರ್

ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಜ್ಯೂನಿಯರ್ ಇಂಜಿನೀಯರ್. ಸಬ್‌ ಇನ್ಸ್ ಪೆಕ್ಟರ್
Organisation ಬಾರ್ಡರ್ ಸೆಕ್ಯುರಿಟಿ ಫೋರ್ಸ್
Educational Qualification ಎಲೆಕ್ಟ್ರಿಕಲ್ ಇಂಜಿನೀಯರಿಂಗ್ ಸಬ್‌ಜೆಕ್ಟ್ ನಲ್ಲಿ ಡಿಪ್ಲೋಮಾ ಮಾಡಿರಬೇಕು
Skills Required ಫಿಸಿಕಲ್ ಫಿಟ್ನೆಸ್
Job Location ಭಾರತ
Industry ಪೊಲೀಸ್
Application End Date October 1, 2018

ಬೆಂಗಳೂರು ಪ್ರಸಾರ ಭಾರತಿಯಲ್ಲಿ ಖಾಲಿ ಹುದ್ದೆ... ಅರ್ಜಿ ಸಲ್ಲಿಕೆಗೆ ಸೆ.14 ಕೊನೆಯ ದಿನಾಂಕಬೆಂಗಳೂರು ಪ್ರಸಾರ ಭಾರತಿಯಲ್ಲಿ ಖಾಲಿ ಹುದ್ದೆ... ಅರ್ಜಿ ಸಲ್ಲಿಕೆಗೆ ಸೆ.14 ಕೊನೆಯ ದಿನಾಂಕ

ಹುದ್ದೆಯ ಬಗೆಗಿನ ಹೆಚ್ಚಿನ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

Read in English:
English summary
The Director General Border Security Force under the Ministry of Home Affairs has issued a vacancy notification calling out eligible candidates to apply for the post of Junior Engineer/Sub-Inspector under the Group B non-gazetted category.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X