ಸಿಡಿಎಸಿ ಯಲ್ಲಿ ಖಾಲಿ ಇರುವ 76 ಪ್ರಾಜೆಕ್ಟ್ ಮ್ಯಾನೇಜರ್, ಇಂಜಿನಿಯರ್ & ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾಂಸ್ಡ್ ಕಂಪ್ಯೂಟಿಂಗ್ ನೇಮಕಾತಿ 76 ಪ್ರಾಜೆಕ್ಟ್ ಮ್ಯಾನೇಜರ್, ಇಂಜಿನಿಯರ್ ಮತ್ತು ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳು
ಅಧಿಕೃತ ವೆಬ್ ಸೈಟ್ ನಲ್ಲಿ ನೀಡಲಾಗಿರುವ ಅಧಿಸೂಚನೆಯನ್ನು ಓದಿಕೊಂಡು ನಂತರ ಆನ್ ಲೈನ್ ಮೂಲಕ ಫೆಬ್ರವರಿ 25,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಸಿಡಿಎಸಿಯಲ್ಲಿ ಖಾಲಿ ಇರುವ 76 ಹುದ್ದೆಗಳಿಗೆ ಅರ್ಜಿ ಹಾಕಿ

CRITERIA DETAILS
Name Of The Posts ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಇಂಜಿನಿಯರ್ & ಪ್ರಾಜೆಕ್ಟ್ ಆಫೀಸರ್
Organisation ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾಂಸ್ಡ್ ಕಂಪ್ಯೂಟಿಂಗ್ (CDAC)
Educational Qualification ಪದವಿ/ಬಿ.ಇ/ಬಿ.ಟೆಕ್/ಎಂಸಿಎ ಅಥವಾ ಎಂ.ಟೆಕ್ ಅಥವಾ ಎಂ.ಇ ಅಥವಾ ಪಿಹೆಚ್ ಡಿ, ಸ್ನಾತಕೋತ್ತರ ಪದವಿ,ಸಿಎ ಅಥವಾ ಎಂಬಿಎ,ಎಲ್ ಎಲ್ ಎಂ ಅಥವಾ ಎಲ್ ಎಲ್ ಬಿ
Job Location ಭಾರತದೆಲ್ಲೆಡೆ
Application Start Date February 11, 2019
Application End Date February 25, 2019

ವಿದ್ಯಾರ್ಹತೆ:

ಪ್ರಾಜೆಕ್ಟ್ ಮ್ಯಾನೇಜರ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ/ಬಿ.ಇ/ಬಿ.ಟೆಕ್/ಎಂಸಿಎ ಅಥವಾ ಎಂ.ಟೆಕ್ ಅಥವಾ ಎಂ.ಇ ಅಥವಾ ಪಿಹೆಚ್ ಡಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಪ್ರಾಜೆಕ್ಟ್ ಇಂಜಿನಿಯರ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ/ಬಿ.ಟೆಕ್/ಎಂಸಿಎ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

ಪ್ರಾಜೆಕ್ಟ್ ಆಫೀಸರ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿಎ ಅಥವಾ ಎಂಬಿಎ,ಎಲ್ ಎಲ್ ಎಂ ಅಥವಾ ಎಲ್ ಎಲ್ ಬಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಪ್ರಾಜೆಕ್ಟ್ ಮ್ಯಾನೇಜರ್3
ಪ್ರಾಜೆಕ್ಟ್ ಇಂಜಿನಿಯರ್69
ಪ್ರಾಜೆಕ್ಟ್ ಆಫೀಸರ್4
ಒಟ್ಟು76

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಆನ್ ಲೈನ್ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳು CDAC ನ ಅಧಿಕೃತ ವೆಬ್ ಸೈಟ್ https://cdac.in/ ಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಈ ಹುದ್ದೆಗಳ ಬಗೆಗೆ ಅಧಿಸೂಚನೆಯನ್ನು ಓದಲು ಮತ್ತು ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Centre for Development of Advanced Computing (CDAC) recruiting 76 candidates to fill project manager, engineer & officer job posts.Interested candidates can apply through online before 25th february 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X