ಸಿಇಐಎಲ್ ನೇಮಕಾತಿ ... ಇಂಜಿನೀಯರ್ ಸೇರಿದಂತೆ ಇನ್ನಿತ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನ

Written By: Nishmitha B

ಸರ್ಟಿಫಿಕೇಶನ್ ಇಂಜಿನೀಯರ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಇಂಜಿನಿಯರ್ ಹಾಗೂ ಇನ್ನಿತ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ ಸಿಇಐಎಲ್, ಹುದ್ದೆ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕಂಪ್ಲೀಟ್ ಮಾಹಿತಿ ನೀಡಿದೆ.

ಹುದ್ದೆಯ ಹೆಸರುಹುದ್ದೆ ಸಂಖ್ಯೆ ವೇತನ 
ಸೀನಿಯರ್ ಕಂಸ್ಟ್ರಕ್ಷನ್ ಇಂಜಿನಿಯರ್  54
74,250 ರೂ ಪ್ರತಿ ತಿಂಗಳಿಗೆ  
ಡೆಪ್ಯುಟಿ ಕಂಸ್ಟ್ರಕ್ಷನ್ ಇಂಜಿನಿಯರ್  21
90, 200 ರೂ ಪ್ರತಿ ತಿಂಗಳಿಗೆ 
ಕಂಸ್ಟ್ರಕ್ಷನ್ ಮ್ಯಾನೇಜರ್ 041,05,160 ರೂ ಪ್ರತಿ ತಿಂಗಳಿಗೆ 
ಸೀನಿಯರ್ ಸೇಫ್ಟಿ ಆಫೀಸರ್22
74,250 ರೂ ಪ್ರತಿ ತಿಂಗಳಿಗೆ 
ಡೆಪ್ಯುಟಿ ಸೇಫ್ಟಿ ಮ್ಯಾನೇಜರ್  08
90,200 ರೂ ಪ್ರತಿ ತಿಂಗಳಿಗೆ
ಸೀನಿಯರ್ ವೇರ್‌ಹೌಸ್10
74,250 ರೂ ಪ್ರತಿ ತಿಂಗಳಿಗೆ
ಡೆಪ್ಯುಟಿ ವೇರ್‌ಹೌಸ್  0590,200 ರೂ ಪ್ರತಿ ತಿಂಗಳಿಗೆ  
ಡೆಪ್ಯುಟಿ ಪ್ಲ್ಯಾನಿಂಗ್ 15
90,200 ರೂ ಪ್ರತಿ ತಿಂಗಳಿಗೆ  
ಒಟ್ಟು ಹುದ್ದೆ  139 

ಸಿಇಐಎಲ್ ನೇಮಕಾತಿಗೆ ಬೇಕಾಗಿರುವ ವಿದ್ಯಾರ್ಹತೆ

ಈ ಮೇಲೆ ಹೇಳಿರುವ ಹುದ್ದೆಗೆ ಅರ್ಜಿ ಸಲ್ಲಿಸಬೇಕೆಂದಿರುವ ಅಭ್ಯರ್ಥಿಗಳು ಸಿವಿಲ್, ಮ್ಯಾಕಾನಿಕಲ್, ಎಲೆಕ್ಟ್ರಿಕಲ್ ವಿಷಯದಲ್ಲಿ ಬಿಇ, ಬಿಟೆಕ್ ಪದವಿ ಪಡೆದಿರಬೇಕು. ಶೇಕಡಾ 50 ಅಂಕಗಳನ್ನು ಪಡೆದು ಪಾಸಾಗಿರಬೇಕು.

ವಯೋಮಿತಿ
ಜನವರಿ 31, 2018ಕ್ಕೆ ಅಭ್ಯರ್ಥಿಗಳಿಗೆ 35 ರಿಂದ 40 ವರ್ಷ ಆಗಿರಬೇಕು

ಸಿಇಐಎಲ್ ಅರ್ಜಿ ಶುಲ್ಕ
ಈ ಹುದ್ದೆಗೆ ಸಂಬಂಧಪಟ್ಟಂತೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಸಿಇಐಎಲ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಸ್ಟೆಪ್ 1

ಸಿಇಐಎಲ್ ಆಫೀಶಿಯಲ್ ಪೇಜ್‌ಗೆ ಭೇಟಿ ನೀಡಿ ಕೆರಿಯರ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 2

ಅರ್ಜಿ ಭರ್ತಿ ಮಾಡುವ ಮುನ್ನ ನೋಟಿಫಿಕೇಶನ್ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 3

ಆಸಕ್ತ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿದ ಅರ್ಜಿಯ ಜತೆ ವಿದ್ಯಾರ್ಹತೆ, ಬಯೋಡಾಟಾ ಸೇರಿದಂತೆ ಇನ್ನಿತ್ತರ ಪ್ರಮುಖ ಡಾಕ್ಯುಮೆಂಟ್ ಗಳಿಗೆ ಸೆಲ್ಫ್ ಅಟೆಸ್ಟೇಡ್ ಮಾಡಿ ೧೫ ದಿನದೊಳಗೆ ಈ ಮೇಲ್ ಮಾಡಬೇಕು

ಸ್ಟೆಪ್ 4

ಅಭ್ಯರ್ಥಿಗಳು ತಮ್ಮ ಈಮೇಲ್ ಐಡಿ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸ ಬೇಕಾದ ಈಮೇಲ್ ಐಡಿ ಹಾಗೂ ಇನ್ನಿತ್ತರ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ

English summary
Certification Engineers International Ltd. (CEIL) has released a recruitment notification on its official website for the recruitment of engineers & others. Interested & eligible candidates should apply before Mar 31, 2018

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia