ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ : ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

By Nishmitha Bekal

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಡೈರೆಕ್ಟರ್ ಹುದ್ದೆಗೆ ಅಭ್ಯರ್ಥಿಗಳಿಂದ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳು ಒಂದು ವರ್ಷದ ಕಾಂಟ್ರೆಕ್ಟ್ ಬೇಸ್ ನಲ್ಲಿ ದುಡಿಯಬೇಕಿದೆ. ಇನ್ನು ಈ ಅವಧಿ ಮುಂದೂಡುವ ಸಂಭವ ಕೂಡಾ ಇದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ : ಡೈರೆಕ್ಟರ್ ಹುದ್ದೆಗೆ  ಅರ್ಜಿ ಆಹ್ವಾನ

 

ಕೃಷಿ ಫೈನಾನ್ಸ್ ಆಫೀಸರ್, ರೂರಲ್ ಡೆವಲಪ್‍ಮೆಂಟ್ ಆಫೀಸರ್ ಅಥವಾ ಅಗ್ರಿಕಲ್ಚರ್ ಆಫೀಸರ್ ಇಲಾಖೆಗಳಲ್ಲಿ ದುಡಿದು ನಿವೃತ್ತಿ ಹೊಂದಿರುವ ಅಧಿಕಾರಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2018 ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ಡೈರೆಕ್ಟರ್ ಆರ್‍ಎಸ್‍ಇಟಿಐ
Organisation ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
Educational Qualification ಪದವಿ, ಸ್ನಾತಕೋತ್ತರ ಪದವಿ
Experience ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ
Skills Required ಮ್ಯಾನೇಜಿರಿಯಲ್ ಸ್ಕಿಲ್
Job Location ಔರಂಗಾಬಾದ್
Industry ಬ್ಯಾಂಕಿಂಗ್
Application End Date October 31, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಿ

 ಸ್ಟೆಪ್ 1

ಸ್ಟೆಪ್ 1

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಆಫೀಶಿಯಲ್ ವೆಬ್‍ಸೈಟ್ ಗೆ ಲಾಗಿನ್ ಆಗಿ

 ಸ್ಟೆಪ್ 2

ಸ್ಟೆಪ್ 2

Career with us ಈ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಪೇಜ್‍ನ ಎಡಭಾಗದಲ್ಲಿ ಇರುವ ನ್ಯೂ ರಿಕ್ರ್ಯುಟ್ ಮೆಂಟ್ ಬಟನ್ ಮೇಲೆ ಕ್ಲಿಕ್ ಮಾಡಿ

 ಸ್ಟೆಪ್ 4
 

ಸ್ಟೆಪ್ 4

ನೋಟಿಫಿಕೇಶನ್ ಲಿಸ್ಟ್ ತೆರೆದುಕೊಳ್ಳುತ್ತದೆ

 ಸ್ಟೆಪ್ 5

ಸ್ಟೆಪ್ 5

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Recruitment of Director for RSETIs (Rual Self Employment Training Institutes ) on Contract basis for one year in Ahmednagar district.

ಸ್ಟೆಪ್ 6

ಸ್ಟೆಪ್ 6

ಅರ್ಜಿ ಡೌನ್‍ಲೋಡ್ ಮಾಡಿಕೊಂಡು, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಅರ್ಜಿ ವಿಳಾಸ:

ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

Regional Manager, Regional Office Central Bank of India, "5/72, New Osmanpura, Aurangabad 431005 (Maharashtra).

For Quick Alerts
ALLOW NOTIFICATIONS  
For Daily Alerts

English summary
Vacancies have opened at the Central Bank of India for the post of Director RSETI. Suitable applicants should send their applications offline to the bank. Selected candidates will be appointed on a contract basis for a period of one year. This period is subjected to get extended according to the bank's discretion
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X