ಸೆಂಟ್ರಲ್ ರೈಲ್ವೆಯು 463 ನಿವೃತ್ತ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಸೆಂಟ್ರಲ್ ರೈಲ್ವೆ ನೇಮಕಾತಿ 463 ವಿವಿಧ ನಿವೃತ್ತ ಸಿಬ್ಬಂದಿ ಸ್ಥಾನಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಸೆಂಟ್ರಲ್ ರೈಲ್ವೆ ಮುಂಬೈ ಯಲ್ಲಿ ನಿವೃತ್ತ ಹೊಂದಿರುವ ಆಸಕ್ತರು ಅರ್ಜಿಗಳನ್ನು ಫೆಬ್ರವರಿ 18,2019ರೊಳಗೆ ಸಲ್ಲಿಸಬಹುದು.

 ನಿವೃತ್ತ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ

CRITERIA DETAILS
Name Of The Posts ನಿವೃತ್ತಿ ಸಿಬ್ಬಂದಿ ಸ್ಥಾನ
Organisation ಸೆಂಟ್ರಲ್ ರೈಲ್ವೆ
Educational Qualification ಹುದ್ದೆಗಳಿಗೆ ಅನುಸಾರ
Job Location ಮುಂಬೈ
Salary Scale ಹುದ್ದೆಗಳಿಗೆ ಅನುಸಾರ
Application End Date February 18, 2019

ವಿದ್ಯಾರ್ಹತೆ:

ಸ್ಟೇಷನ್ ಮಾಸ್ಟರ್ , ಜ್ಯೂನಿಯರ್ ಇಂಜಿನಿಯರ್, ಹೆಲ್ಪರ್,ಆಫೀಸ್ ಸೂಪರಿಂಟೆಂಡರ್, ಸೀನಿಯರ್ ಕ್ಲರ್ಕ್ , ಸೀನಿಯರ್ ಸೆಕ್ಷನ್ ಇಂಜಿನಿಯರ್, ವೆಲ್ಡರ್, ಟ್ಯೂನರ್, ಪೈಂಟರ್, ಕ್ರೇನ್ ಹೀಗೆ ವಿವಿಧ ಹುದ್ದೆಗಳಿಗೆ ನಿವೃತ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆಯ ಬಗೆಗೆ ಇನ್ನಷ್ಟು ತಿಳಿಯಲು ಅಧಿಸೂಚನೆಯನ್ನು ಓದಿ.

ವಯೋಮಿತಿ:

ವಿವಿಧ ಹುದ್ದೆಗಳಿಗೆ ಡಿಸೆಂಬರ್ 1,2019ಕ್ಕೆ ಗರಿಷ್ಟ 65ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ /ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೆಂಟ್ರಲ್ ರೈಲ್ವೆ ಮುಂಬೈಯಲ್ಲಿ ನಿವೃತ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅಭ್ಯರ್ಥಿಗಳು ಅರ್ಜಿಗಳನ್ನು ಕಚೇರಿಗೆ ಫೆಬ್ರವರಿ 18,2019ರೊಳಗೆ ಸಲ್ಲಿಸಬೇಕು.

ಈ ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Central railway recruitment 2019 notification has been released for the recruitment of 463 retired staff Posts.Interested candidates can apply before 18th February 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+