ಬೆಂಗಳೂರು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ಖಾಲಿ ಹುದ್ದೆ...ಇಂದೇ ಅರ್ಜಿ ಸಲ್ಲಿಸಿ

ಸೆಂಟ್ರಲ್ ಸಿಲ್ಕ್ ಬೋರ್ಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ಸ್ ರಿಸರ್ಚ್ ಫೆಲೋ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 14. 2018 ಕೊನೆಯ ದಿನಾಂಕ.

ಬೆಂಗಳೂರು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ಖಾಲಿ ಹುದ್ದೆ...ಇಂದೇ ಅರ್ಜಿ ಸಲ್ಲಿಸಿ

 

ಇದನ್ನೂ ಕೂಡಾ ಓದಿ: RITES ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಸೆಂಟ್ರಲ್ ಸಿಲ್ಕ್ ಬೋರ್ಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಜ್ಯೂನಿಯರ್ಸ್ ರಿಸರ್ಚ್ ಫೆಲೋ
Organisation ಸೆಂಟ್ರಲ್ ಸಿಲ್ಕ್ ಬೋರ್ಡ್ ನೇಮಕಾತಿ
Educational Qualification ಎಂಎಸ್‌ಸಿ
Skills Required ಹುದ್ದೆಗೆ ಸಂಬಂಧಪಟ್ಟ ಕೌಶಲ್ಯ
Job Location ಬೆಂಗಳೂರು
Industry ಸಿಲ್ಕ್ ಬೋರ್ಡ್
Application End Date September 14, 2018

ಇದನ್ನೂ ಕೂಡಾ ಓದಿ: ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ... 517 ಪೊಲೀಸ್ ಕಾನ್ಸ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

ಅಭ್ಯರ್ಥಿಗಳು ಹಾರ್ಡ್ ಕಾಪಿ ದಾಖಲೆ ಜತೆ ಪಾಸ್‌ಪೋರ್ಟ್ ಸೈಜ್ ಫೋಟೋ ವನ್ನ ಆಗಸ್ಟ್ ೧೪ , ೨೦೧೮ ರಂದು ನಡೆಯುವ ಸಂದರ್ಶನಕ್ಕೆ ತರಬೇಕಾಗಿ ತಿಳಿಸಲಾಗಿದೆ. ಬದಲಿಗೆ ಅರ್ಜಿಯನ್ನ ಈ-ಮೇಲ್ ಹಾಗೂ ಪೋಸ್ಟ್ ಮೂಲಕ ಕಳುಹಿಸಿದ್ದಲ್ಲಿ, ಅದನ್ನು ಪರಿಗಣಿಸಲಾಗುವುದಿಲ್ಲ. ಹಾಗೂ ಸಂದರ್ಶನಕ್ಕೆ ಹಾಜರಾಗುವವರಿಗೆ ಯಾವುದೇ ಟಿಎ ಹಾಗೂ ಡಿಎ ನೀಡಲಾಗುವುದಿಲ್ಲ.

ಸಂದರ್ಶನ ನಡೆಯುವ ವಿಳಾಸ:

Seribiotech Research Laboratory

Carmelaram Post, Kodathi

 

Near Harvest International School

Bangalore - 560035

ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಗೆ ಈ ಪಿಡಿಎಫ್ ಲಿಂಕ್ ಮೇಲೆ ಕ್ಲಿಕ್ ಮಾಡಿ

ಇದನ್ನೂ ಕೂಡಾ ಓದಿ: ಸರ್ಕಾರಿ ಕೆಲಸ ನಿಮ್ಮದಾಗಬೇಕೆ... ಹಾಗಿದ್ರೆ ಇಂದೇ ಈ ಹುದ್ದೆಗೆ ಅರ್ಜಿ ಸಲ್ಲಿಸಿ!

For Quick Alerts
ALLOW NOTIFICATIONS  
For Daily Alerts

English summary
Central Silk Board Ministry of textiles recruiting junior reserach fellow post. Applications are invited by the undersigned from the eligible candidates to attend for walk - in - interview for two posts of junior reserch Fellows and One Post of project Assistant to be recruited in the following research projecta
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X