ಸೆಂಟ್ರಲ್ ವೇರ್ ಹೌಸಿಂಗ್ ಕಾರ್ಪೋರೇಶನ್ ನೇಮಕಾತಿ 2019: 571 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಸೆಂಟ್ರ ವೇರ್ ಹೌಸಿಂಗ್ ಕಾರ್ಪೋರೇಶನ್ ನೇಮಕಾತಿ 571 ಅಕೌಂಟೆಂಟ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು CEWACOR ನ ಅಧಿಕೃತ ವೆಬ್ ಸೈಟ್ ಗೆ ಹೋಗಿ ಹುದ್ದೆಗಳ ಬಗೆಗೆ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ನಂತರ ಅರ್ಜಿ ಸಲ್ಲಿಸಬಹುದು.

ಆಸಕ್ತ ಅರ್ಹ ಅಭ್ಯರ್ಥಿಗಳು ಮಾರ್ಚ್ 3.2019 ರೊಳಗೆ ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

 ಅಕೌಂಟೆಂಟ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳ ನೇಮಕಾತಿ

CRITERIA DETAILS
Name Of The Posts ಅಕೌಂಟೆಂಟ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್
Organisation ಸೆಂಟ್ರಲ್ ವೇರ್ ಹೌಸಿಂಗ್ ಕಾರ್ಪೋರೇಶನ್ (CEWACOR)
Educational Qualification ಪದವಿ,ಸ್ನಾತಕೋತ್ತರ ಪದವಿ
Job Location ಭಾರತದೆಲ್ಲೆಡೆ
Salary Scale ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-ತಿಂಗಳಿಗೆ ರೂ.10,500/- ರಿಂದ 28,690/-ರೂ,ಜ್ಯೂನಿಯರ್ ಸೂಪರಿಂಟೆಂಡೆಟ್ & ಹಿಂದಿ ಟ್ರಾನ್ಸ್ ಲೇಟರ್-ತಿಂಗಳಿಗೆ ರೂ.11,200/- ರಿಂದ 30,600/-ರೂ,ಸೂಪರಿಂಟೆಂಡೆಂಟ್, ಅಕೌಂಟೆಂಟ್ & ಅಸಿಸ್ಟೆಂಟ್ ಇಂಜಿನಿಯರ್-ತಿಂಗಳಿಗೆ ರೂ.40,000/-ರಿಂದ 1,40,000/-ರೂ, ಮ್ಯಾನೇಜ್ಮೆಂಟ್ ಟ್ರೈನಿ (ಜನರಲ್) & ಮ್ಯಾನೇಜ್ಮೆಂಟ್ ಟ್ರೈನಿ (ಟೆಕ್ನಿಕಲ್)-ತಿಂಗಳಿಗೆ ರೂ.50,000/-ರಿಂದ 1,60,000/-ರೂ
Application Start Date February 15, 2019
Application End Date March 16, 2019

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು

ಹುದ್ದೆಗಳ ಹೆಸರುವಿದ್ಯಾರ್ಹತೆ
ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ಅಗ್ರಿಕಲ್ಚರ್ ನಲ್ಲಿ ಅಥವಾ ಪ್ರಾಣಿಶಾಸ್ತ್ರದಲ್ಲಿ ಪದವಿಯನ್ನು ಮಾಡಿರುವುದಲ್ಲದೇ ರಸಾಯನಶಾಸ್ತ್ರ ಅಥವಾ ಬಯೋಕೆಮಿಸ್ಟ್ರಿಯನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು
ಜ್ಯೂನಿಯರ್ ಸೂಪರಿಂಟೆಂಡೆಟ್ಯಾವುದೇ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯದಲ್ಲಿ ಹೊಂದಿರಬೇಕು.
ಹಿಂದಿ ಟ್ರಾನ್ಸ್ ಲೇಟರ್ಸ್ನಾತಕೋತ್ತರ ಪದವಿಯನ್ನು ಹಿಂದಿ/ಇಂಗ್ಲೀಷ್ ನಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಮಾಡಿರಬೇಕು ಜೊತೆಗೆ ಪದವಿಯಲ್ಲಿ ಹಿಂದಿ/ಇಂಗ್ಲೀಷ್ ಅನ್ನು ಪ್ರಮುಖ ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು.
ಸೂಪರಿಂಟೆಂಡೆಂಟ್ (ಜನರಲ್)ಯಾವುದೇ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯದಲ್ಲಿ ಹೊಂದಿರಬೇಕು.
ಅಕೌಂಟೆಂಟ್ಬಿಕಾಂ ಅಥವಾ ಬಿಎ ಅಥವಾ ಚಾರ್ಟೆಡ್ ಅಕೌಂಟೆಂಟ್ ಅಥವಾ ಕಾಸ್ಟ್ ಮತ್ತು ವರ್ಕ್ಸ್ ಅಕೌಂಟೆಂಟ್ಸ್ ಅಥವಾ ಎಸ್ ಎಎಸ್ ಅಕೌಂಟೆಂಟ್ಸ್ ಅನ್ನು ಭಾರತೀಯ ಆಡಿಟ್ ಮತ್ತು ಅಕೌಂಟ್ಸ್ ಡಿರ್ಪಾರ್ಟ್‌ಮೆಂಟ್ ನಿಂದ ಹೊಂದಿರಬೇಕು ಜೊತೆಗೆ ಇಂಡಸ್ಟ್ರಿಯಲ್/ಕಮರ್ಶಿಯಲ್/ಡಿಪಾರ್ಟ್‌ಮೆಂಟರ್ ಅಂಡರ್ ಟೇಕಿಂಗ್ಸ್ ನ ಅಡಿಯಲ್ಲಿ
ಮೇಂಟೇನಿಂಗ್ ಮತ್ತು ಆಡಿಟಿಂಗ್ ನಲ್ಲಿ 3 ವರ್ಷದ ಅನುಭವವನ್ನು ಹೊಂದಿರಬೇಕು.
ಅಸಿಸ್ಟೆಂಟ್ ಇಂಜಿನಿಯರ್ (ಸಿವಿಲ್)ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ
ಅಸಿಸ್ಟೆಂಟ್ ಇಂಜಿನಿಯರ್ (ಇಲೆಕ್ಟ್ರಿಕಲ್)ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ
ಮ್ಯಾನೇಜ್ಮೆಂಟ್ ಟ್ರೈನಿ (ಜನರಲ್)ಅಭ್ಯರ್ಥಿಗಳು ಪದವಿಯನ್ನು ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್, ಸ್ಪೆಶಲೈಸೇಶನ್ ಇನ್ ಪರ್ಸನಲ್ ಮ್ಯಾನೇಜ್ಮೆಂಟ್ ಅಥವಾ ಹ್ಯೂಮನ್ ರಿಸೋರ್ಸ್ ಅಥವಾ ಇಂಡಸ್ಟ್ರಿಯಲ್ ರಿಲೇಶನ್ ಅಥವಾ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ಅಥವಾ ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಅನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಹೊಂದಿರಬೇಕು
ಮ್ಯಾನೇಜ್ಮೆಂಟ್ ಟ್ರೈನಿ (ಟೆಕ್ನಿಕಲ್)ಸ್ನಾತಕೋತ್ತರ ಪದವಿಯನ್ನು ಅಗ್ರಿಕಲ್ಚರ್ ಜೊತೆಗೆ ಎಂಟಮಾಲಜಿ ಅಥವಾ ಮೈಕ್ರೋಬಯಾಲಜಿ ಅಥವಾ ಬಯೋ-ಕೆಮಿಸ್ಟ್ರಿ ಅಥವಾ ಪ್ರಥಮ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಬಯೋಕೆಮಿಸ್ಟ್ರಿ ಅಥವಾ ಪ್ರಾಣಿಶಾಸ್ತ್ರ ಜೊತೆಗೆ ಎಂಟಮಾಲಜಿಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯದಿಂದ ಹೊಂದಿರಬೇಕು. ವೇರ್ ಹೌಸಿಂಗ್ ಮತ್ತು ಕೋಲ್ಡ್ ಚೈನ್ ಮ್ಯಾನೇಜ್ಮೆಂಟ್ / ಕ್ವಾಲಿಟಿ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಡಿಪ್ಲೋಮಾ ಅನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಲ್ಲಿ ಹೊಂದಿರುವವರಿಗೆ ಹೆಚ್ಚು ಆದ್ಯತೆ ನೀಡಲಾಗುವುದು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ 238
ಜ್ಯೂನಿಯರ್ ಸೂಪರಿಂಟೆಂಡೆಟ್ 155
ಹಿಂದಿ ಟ್ರಾನ್ಸ್ ಲೇಟರ್ 3
ಸೂಪರಿಂಟೆಂಡೆಂಟ್ 88
ಅಕೌಂಟೆಂಟ್ 28
ಅಸಿಸ್ಟೆಂಟ್ ಇಂಜಿನಿಯರ್ 28
ಮ್ಯಾನೇಜ್ಮೆಂಟ್ ಟ್ರೈನಿ (ಜನರಲ್) 30
ಮ್ಯಾನೇಜ್ಮೆಂಟ್ ಟ್ರೈನಿ (ಟೆಕ್ನಿಕಲ್) 1
ಒಟ್ಟು 571

ಹುದ್ದೆಗಳಿಗನುಸಾರ ನೀಡಲಾಗುವ ವೇತನದ ವಿವರ:

ಅಕೌಂಟೆಂಟ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುವ ವೇತನದ ವಿವರ ಕೆಳಗಿನಂತಿದೆ

ಹುದ್ದೆಗಳ ಹೆಸರು ವೇತನ
ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ತಿಂಗಳಿಗೆ ರೂ.10,500/- ರಿಂದ 28,690/-ರೂ
ಜ್ಯೂನಿಯರ್ ಸೂಪರಿಂಟೆಂಡೆಟ್ ತಿಂಗಳಿಗೆ ರೂ.11,200/- ರಿಂದ 30,600/-ರೂ
ಹಿಂದಿ ಟ್ರಾನ್ಸ್ ಲೇಟರ್ ತಿಂಗಳಿಗೆ ರೂ.11,200/- ರಿಂದ 30,600/-ರೂ
ಸೂಪರಿಂಟೆಂಡೆಂಟ್ ತಿಂಗಳಿಗೆ ರೂ.40,000/-ರಿಂದ 1,40,000/-ರೂ
ಅಕೌಂಟೆಂಟ್ ತಿಂಗಳಿಗೆ ರೂ.40,000/-ರಿಂದ 1,40,000/-ರೂ
ಅಸಿಸ್ಟೆಂಟ್ ಇಂಜಿನಿಯರ್ ತಿಂಗಳಿಗೆ ರೂ.40,000/-ರಿಂದ 1,40,000/-ರೂ
ಮ್ಯಾನೇಜ್ಮೆಂಟ್ ಟ್ರೈನಿ (ಜನರಲ್) ತಿಂಗಳಿಗೆ ರೂ.50,000/-ರಿಂದ 1,60,000/-ರೂ
ಮ್ಯಾನೇಜ್ಮೆಂಟ್ ಟ್ರೈನಿ (ಟೆಕ್ನಿಕಲ್) ತಿಂಗಳಿಗೆ ರೂ.50,000/-ರಿಂದ 1,60,000/-ರೂ

ವಯೋಮಿತಿ:

ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್, ಹಿಂದಿ ಟ್ರಾನ್ಸ್ ಲೇಟರ್, ಮ್ಯಾನೇಜ್ಮೆಂಟ್ ಟ್ರೈನಿ(ಜನರಲ್) & (ಟೆಕ್ನಿಕಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ಮತ್ತು ಗರಿಷ್ಟ 28 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಜ್ಯೂನಿಯರ್ ಸೂಪರಿಂಟೆಂಡೆಂಟ್,ಸೂಪರಿಂಟೆಂಡೆಂಟ್,ಅಕೌಂಟೆಂಟ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಟ 18ಮತ್ತು ಗರಿಷ್ಟ 30 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್ ಲೈನ್ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯ ಜೊತೆಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು ರೂ.300/- ಶುಲ್ಕ ಮತ್ತು ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳು 1000/-ರೂ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ:

ಆಸಕ್ತ ಅರ್ಹ ಅಭ್ಯರ್ಥಿಗಳು CEWACOR ನ ಅಧಿಕೃತ ವೆಬ್ ಸೈಟ್ http://cewacor.nic.in/index.php ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Central Warehousing Corporation recruiting 571 candidates to fill Accountant and Assistant Engineer posts.Interested candidates can apply through online before 16th march 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+