CIPET-APDDRL ಉಚಿತ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶ

ಭಾರತ ಸರ್ಕಾರದ NBCFDC ಪ್ರಾಯೋಜಕತ್ವದೊಂದಿಗೆ 2017-18 ಸಾಲಿನಲ್ಲಿ ಹಿಂದುಳಿದ ವರ್ಗಗಳ ನಿರುದ್ಯೋಗಿ ಅಭ್ಯರ್ಥಿಗಳಿಗಾಗಿ ಬೆಂಗಳೂರಿನಲ್ಲಿರುವ CIPET-APDDRL ಸಂಸ್ಥೆಯ ಪ್ಲಾಸ್ಟಿಕ್ ತಂತ್ರಜ್ಞಾನದಲ್ಲಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.

ಒಟ್ಟ ಮೂರು ತಿಂಗಳ ಅವಧಿಯಲ್ಲಿ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತಿದ್ದು, ಉದ್ಯೋಗಾವಕಾಶವನ್ನು ಕಲ್ಪಿಸಲಾಗುವುದಾಗಿದೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರ ನಡುವೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಕೂಡ ಇರಲಿದೆ.

ಉಚಿತ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶ

 

ತರಬೇತಿ ವಿವರ

ಮಷಿನ್ ಆಪರೇಟರ್ ಅಸಿಸ್ಟೆಂಟ್ (ಪ್ಲಾಸ್ಟಿಕ್ ಪ್ರೊಸೆಸಿಂಗ್)

ವಿದ್ಯಾರ್ಹತೆ: 8ನೇ ತರಗತಿ ಪಾಸ್ ಆಗಿರಬೇಕು

ವಯೋಮಿತಿ: ಕನಿಷ್ಟ 18, ಗರಿಷ್ಠ 33

ಮಷಿನ್ ಆಪರೇಟರ್ ಅಸಿಸ್ಟೆಂಟ್ (ಇನ್ಜೆಕ್ಷನ್ ಮೌಲ್ಡಿಂಗ್)

ವಿದ್ಯಾರ್ಹತೆ: 8ನೇ ತರಗತಿ ಪಾಸ್ ಆಗಿರಬೇಕು

ವಯೋಮಿತಿ: ಕನಿಷ್ಟ 18, ಗರಿಷ್ಠ 33

ಸೂಚನೆ

ನಗರ ಪ್ರದೇಶದ ಅಭ್ಯರ್ಥಿಗಳ ಪೋಷಕರ ವಾರ್ಷಿಕ ವರಮಾನ ರೂ.120000/- ಮತ್ತು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳ ವಾರ್ಷಿಕ ವರಮಾನ ರೂ.98000/- ಕ್ಕಿಂತ ಕಡಿಮೆ ಇರಬೇಕು.

ಯಶಸ್ವಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲಾಗುವುದು.

ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಗ್ ಮಾಡಿದ ಬ್ಯಾಂಕ್ ಖಾತೆ ಕಡ್ಡಾಯವಾಗಿದೆ.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಸ್ವ-ವಿವರ: 1.ಹೆಸರು, 2.ತಂದೆ ತಾಯಿ ಹೆಸರು, 3.ಹುಟ್ಟಿದ ದಿನಾಂಕ, 4.ವಯಸ್ಸು, 5.ಶಾಶ್ವತ ವಿಳಾಸ ಮತ್ತು ಸಂವಹನದ ವಿಳಾಸ, 6.ಮೊಬೈಲ್ ನಂಬರ್ ಮತ್ತು ಇ-ಮೇಲ್ ವಿಳಾಸ, 7.ಜಾತಿ, 8.ಅರ್ಹತೆಗೆ ಸಂಬಂಧಿಸಿದ ದಾಖಲೆಗಳೊಂದಿಗೆ ನಾಲ್ಕು ಭಾವಚಿತ್ರದ ಜೊತೆಗೆ ಫೋನ್ ಮೂಲಕ ಅಥವಾ ಇ-ಮೇಲ್ ಮೂಲಕ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.

ವಿಳಾಸ

ಅಡ್ವಾನ್ಸಡ್ ಪಾಲಿಮರ್ ಡಿಸೈನ್ ಅಂಡ್ ಡೆವಲಪ್ಮೆಂಟ್ ರೆಸೆರ್ಚ್ ಲ್ಯಾಬೋರೇಟರಿ (APDDRL)

#488-B, 4th floor

Block-2, KIADB Building,

14th Cross,

Peenya 2nd Stage

Bengaluru-560058

ಫೋನ್: 9663133277

ಇ-ಮೇಲ್:apddrlcad@gmail.com

www.cipet.gov.in

For Quick Alerts
ALLOW NOTIFICATIONS  
For Daily Alerts

English summary
SKILL DEVELOPMENT TRAINING PROGRAMME BY KARNATAKA GOVERNMENT AND CIPET FOR UNEMPLOYED YOUTHS. INTERESTED CANDIDATES SHOULD REGISTER THROUGH E-MAIL OR PHONE.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X