ಕರ್ನಾಟಕ ಹೈ ಕೋರ್ಟ್ ನಲ್ಲಿದೆ 101 ಖಾಲಿ ಹುದ್ದೆ

By Rajatha

ಕರ್ನಾಟಕ ಹೈಕೋರ್ಟ್ 2018ರಲ್ಲಿ 101 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದ್ದು, 101 ಸಿವಿಲ್ ಜಡ್ಜ್ ಹುದ್ದೆ ಖಾಲಿ ಇದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 1, 2018

ಕರ್ನಾಟಕ ನ್ಯಾಯಿಕ ಸೇವಾ ನಿಯಮಗಳು 2004 ಮತ್ತು 2011, 2015 ಮತ್ತು 2016ರ ತಿದ್ದುಪಡಿ ನಿಯಮಗಳ ಉಪಬಂಧಗಳ ಅಡಿಯಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯವು ಪ್ರಸ್ತುತ ಖಾಲಿ ಇರುವ ಹುದ್ದೆಗಳು ಸೇರಿದಂತೆ ಸಿವಿಲ್ ನ್ಯಾಯಾಧೀಶರ 101 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಕರ್ನಾಟಕ ಹೈ ಕೋರ್ಟ್ ಹುದ್ದೆ: ಸಿವಿಲ್ ಜಡ್ಜ್ 101
ಕೆಲಸ ನಿರ್ವಹಿಸಬೇಕಾದ ಸ್ಥಳ:
ಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ
ದಿನಾಂಕ : ಮಾಚ್ 1, 2018
ವೇತನ ಶ್ರೇಣಿ: 27,700ರೂ.-44,770 ರೂ.

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಹೊಂದಿರಬೇಕು. ಅಡ್ವೊಕೇಟ್ ಆಗಿ ಕಾರ್ಯ ನಿರ್ವಹಿಸಿರಬೇಕು.

ವಯೋಮಿತಿ: 01.03.2018ಕ್ಕೆ ಅನುಗುಣವಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಸೇರಿದವರಿಗೆ 43 ವರ್ಷ, ಉಳಿದವರಿಗೆ 40 ವರ್ಷ ವಯಸ್ಸಾಗಿರಬೇಕು.

ಅರ್ಜಿಸಲ್ಲಿಸುವ ದಿನಾಂಕ: 01.02.2018-01.03.2018

ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ

ಸ್ಟೆಪ್-1

ಸ್ಟೆಪ್-1

ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿದಾಗ ಬಲಗಡೆಯಲ್ಲಿ ಆನ್‌ಲೈನ್ ಅಪ್ಲೀಕೇಶನ್ ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ

 ಸ್ಟೆಪ್ 2

ಸ್ಟೆಪ್ 2

ಅರ್ಜಿದಾರರಿಗೆ ಕೆಲವು ಸೂಚನೆಯನ್ನು ನೀಡಲಾಗಿದೆ ಅದೆಲ್ಲವನ್ನು ಸರಿಯಾಗಿ ಓದಿ

ಸ್ಟೆಪ್ 3

ಸ್ಟೆಪ್ 3

ಸೂಚನೆ ಓದಿದ ಬಳಿಕ ಪೇಜ್‌ನ ಕೊನೆಯಲ್ಲಿ ಮೇಲೆ ನೀಡಲಾಗಿರುವ ಎಲ್ಲಾ ಸೂಚನೆಯನ್ನು ನಾನು ಓದಿದ್ದೇನೆ ಎಂದು ಕೊಟ್ಟಿರುವ ಬಾಕ್ಸ್‌ನ್ನು ಕ್ಲಿಕ್ ಮಾಡಿ ಅಪ್ಲೈ ಲಿಂಕ್‌ನ್ನು ಕ್ಲಿಕ್ ಮಾಡಿ.

ಸ್ಟೆಪ್ 4

ಸ್ಟೆಪ್ 4

ನಂತರ ಸಿವಿಲ್ ಜಡ್ಜ್ ಹುದ್ದೆಗೆ ಅರ್ಜಿ ಎನ್ನುವ ಫಾರ್ಮ್ ಕಾಣಿಸುತ್ತದೆ. ಅಲ್ಲಿ ನಿಮ್ಮ ಪರ್ಸನಲ್ ಮಾಹಿತಿ, ಕಾಂಟಕ್ಟ್ ಮಾಹಿತಿ, ಎನ್‌ರೋಲ್ ಮಾಹಿತಿಯನ್ನು ಭರ್ತಿ ಮಾಡಿ

 

 

ಸ್ಟೆಪ್ 5

ಸ್ಟೆಪ್ 5

ಮೇಲೆ ಕೇಳಲಾಗಿದ್ದ ಎಲ್ಲಾ ಬಾಕ್ಸ್‌ಗಳನ್ನು ತುಂಬಿದ ನಂತರ ಕ್ಲಿಯರ್ ಎನ್ನುವ ಲಿಂಕ್‌ನ್ನು ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
-Karnataka High Court recruitment 2018 notification has been released on official website for the recruitment of 101 for Civil Judge vacancies.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+