ಕೊಚ್ಚಿನ್ ಶಿಪ್‌ಯಾರ್ಡ್ ನೇಮಕಾತಿ... ಅಕೌಂಟೆನ್ಸ್ ಹಾಗೂ ಇಂಜಿಯರ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಕೊಚ್ಚಿನ್ ಶಿಪ್‌ಯಾರ್ಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಕೌಂಟೆನ್ಸ್ ಹಾಗೂ ಇಂಜಿಯರ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಕೊಚ್ಚಿನ್ ಶಿಪ್‌ಯಾರ್ಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಕೌಂಟೆನ್ಸ್ ಹಾಗೂ ಇಂಜಿಯರ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 22, 2018 ಕೊನೆಯ ದಿನಾಂಕ.

ಕೊಚ್ಚಿನ್ ಶಿಪ್‌ಯಾರ್ಡ್ ನಲ್ಲಿ ಅಕೌಂಟೆನ್ಸ್ ಹಾಗೂ ಇಂಜಿಯರ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಕೊಚ್ಚಿನ್ ಶಿಪ್‌ಯಾರ್ಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಹೀಗಿದೆ:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಅಕೌಂಟೆಂಟ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್
ಸಂಸ್ಥೆ ಕೊಚ್ಚಿನ್ ಶಿಪ್‌ಯಾರ್ಡ್
ವಿದ್ಯಾರ್ಹತೆ ಅಕೌಂಟೆಂಟ್ - ಸಿಎ ಅಥವಾ ಎಂಕಾಮ್ , ಮತ್ತು ಕಂಪ್ಯೂಟರ್ ಸೈನ್ಸ್
ಗರಿಷ್ಟ ವಯೋಮಿತಿ 40 ವರ್ಷ
ಸ್ಕಿಲ್ ಟೆಕ್ನಿಕಲ್ ಸ್ಕಿಲ್
ಸ್ಥಳ ಕೊಚ್ಚಿನ್
ವೇತನ 28,000 ದಿಂದ110000 ರೂ ವರೆಗೆ
ಇಂಡಸ್ಟ್ರಿ ಅಕೌಂಟಿಂಗ್ ಹಾಗೂ ಇಂಜಿನಿಯರಿಂಗ್
ಅನುಭವ 7ವರ್ಷ - ಅಕೌಂಟೆಂಟ್ ಮತ್ತು 3 ವರ್ಷ- ಅಸಿಸ್ಟೆಂಟ್ ಇಂಜಿನಿಯರ್
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ ಎಪ್ರಿಲ್ 25,2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಮೇ.22, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 2: CAREERS ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಹುದ್ದೆಯ ನೋಟಿಫಿಕೇಶನ್ ಪರದೆ ಮೇಲೆ ಮೂಡುತ್ತದೆ
  • ಸ್ಟೆಪ್ 4: Vacancy Notification - Assistant Engineer (Information Technology) and Accountant ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಪರದೆ ಮೇಲೆ ಡೀಟೆಲ್ ನೋಟಿಫಿಕೇಶನ್ ಮೂಡುತ್ತದೆ. ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 6: ಕೆರಿಯರ್ ಪೇಜ್‌ಗೆ ಹಿಂತಿರುಗಿ Registration ಬಟನ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 7: ರಿಜಿಸ್ಟ್ರೆಶನ್ ಅರ್ಜಿ ಪರದೆ ಮೇಲೆ ಮೂಡುತ್ತದೆ. ಅಲ್ಲಿ ಕೇಳಿರುವ ಕಂಪ್ಲಿಟ್ ವಿವರಗಳನ್ನ ಭರ್ತಿ ಮಾಡುತ್ತಾ ಹೋಗಿ ಕೊನೆಯಲ್ಲಿ ಸಬ್‌ಮಿಟ್ ಮಾಡಿ
For Quick Alerts
ALLOW NOTIFICATIONS  
For Daily Alerts

English summary
Cochin Shipyard has released an employment notification calling out for aspirants to apply for the posts of Accountant and Assistant Engineer. Those interested can check out the eligibility, salary scale, how to apply and the complete details of the government job here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X