ಕೊಚ್ಚಿನ್ ಶಿಪ್ಯಾರ್ಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಕ್ಸ್ಕ್ಯುಟೀವ್ ಟ್ರೈನೀ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 20, 2018ಕೊನೆಯ ದಿನಾಂಕ.
ಕರ್ನಾಟಕ ಹೈ ಕೋರ್ಟ್ ನೇಮಕಾತಿ... 834 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೊಚ್ಚಿನ್ ಶಿಪ್ಯಾರ್ಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
CRITERIA | DETAILS |
Name Of The Posts | ಎಕ್ಸ್ಕ್ಯುಟೀವ್ ಟ್ರೈನೀ |
Organisation | ಕೊಚ್ಚಿನ್ ಶಿಪ್ಯಾರ್ಡ್ |
Educational Qualification | ಬಿಇ, ಸಿಎ ಅಥವಾ ಎಂಬಿಎ |
Experience | ತಿಳಿಸಿಲ್ಲ |
Skills Required | ಇಂಜಿನಿಯರಿಂಗ್ ಸ್ಕಿಲ್ |
Job Location | ಕೊಚ್ಚಿನ್ |
Industry | ಶಿಪ್ಯಾರ್ಡ್ |
Application Start Date | July 18, 2018 |
Application End Date | August 20, 2018 |
ಇಂಡಿಯನ್ ನೇವಿ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಕೊಚ್ಚಿನ್ ಶಿಪ್ಯಾರ್ಡ್ ಆಫೀಶಿಯಲ್ ವೆಬ್ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ನ್ಯೂ ರಿಜಿಸ್ಟ್ರೇಶನ್ ಬಟನ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ಸ್ಕ್ರೀನ್ ಮೇಲೆ ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ. ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
- ಸ್ಟೆಪ್ 4: ನಿಮ್ಮ ಫೋಟೋ ಹಾಗೂ ಸಹಿ ಕೂಡಾ ಅಪ್ಲೋಡ್ ಮಾಡಿ
- ಸ್ಟೆಪ್ 5: ಶುಲ್ಕ ಪಾವತಿಸಿ
- ಸ್ಟೆಪ್ 6: ರಿಜಿಸ್ಟ್ರೇಶನ್ ಐಡಿ ಹಾಗೂ ಪಾಸ್ವರ್ಡ್ನಿಂದ ಲಾಗಿನ್ ಆಗಿ ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಮಾಡಿ
For Quick Alerts
For Daily Alerts
English summary
Cochin Shipyard has released an employment notification calling out aspirants to apply for the post of Executive Trainee. Those interested can check out the eligibility, salary scale, how to apply and the complete details of the government job here.
Story first published: Thursday, July 19, 2018, 15:36 [IST]