ಸಿಆರ್‌ಪಿಎಫ್ ನಲ್ಲಿ39 ಕಮಾಂಡೆಂಟ್ ಹುದ್ದೆಗಳು ಖಾಲಿ ಇವೆ

ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ 39 ಕಮಾಂಡೆಂಟ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ . ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿದ ನಂತರ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು ಅಭ್ಯರ್ಥಿಗಳು ಮಾರ್ಚ್ 31,2019ರೊಳಗೆ ಸಲ್ಲಿಸಬೇಕು.

ಸಿಆರ್‌ಪಿಎಫ್ ನಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಕಮಾಂಡೆಂಟ್ , ಡೆಪ್ಯುಟಿ ಕಮಾಂಡೆಂಟ್ಸ್ ಮತ್ತು ಅಸಿಸ್ಟೆಂಟ್ ಕಮಾಂಡೆಂಟ್ಸ್
Organisation ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್
Educational Qualification ಸಿವಿಲ್ ಇಂಜಿನಿಯರಿಂಗ್‌ ನಲ್ಲಿ ಪದವಿ
Job Location ಗುವಾಹಟಿ, ಜಮ್ಮು,ಹೈದರಾಬಾದ್, ಕೊಲ್ಕತ್ತಾ,
Salary Scale ಕಮಾಂಡೆಂಟ್ - 1,23,100/-ರಿಂದ 2,15,900/-, ಡೆಪ್ಯುಟಿ ಕಮಾಂಡೆಂಟ್ (ಇಂಜಿನಿಯರ್) -67,7000 /- ರಿಂದ 2,08,700/- , ಅಸಿಸ್ಟೆಂಟ್ ಕಮಾಂಡೆಂಟ್ (ಇಂಜಿನಿಯರ್)- 56,100/-ರಿಂದ 1,77,500ರೂ
Application Start Date February 21, 2019
Application End Date March 31, 2019

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿಯನ್ನು ಪಡೆದಿರುವುದರ ಜೊತೆಗೆ ಸಿವಿಲ್ ವರ್ಕ್ಸ್ ನಲ್ಲಿ 5ರಿಂದ 10 ವರ್ಷಗಳ ಅನುಭವವನ್ನು ಹೊಂದಿರಬೇಕು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಕಮಾಂಡೆಂಟ್ (ಇಂಜಿನಿಯರ್) 4
ಡೆಪ್ಯುಟಿ ಕಮಾಂಡೆಂಟ್ (ಇಂಜಿನಿಯರ್) 11
ಅಸಿಸ್ಟೆಂಟ್ ಕಮಾಂಡೆಂಟ್( ಇಂಜಿನಿಯರ್) 24
ಒಟ್ಟು 39

ವೇತನದ ವಿವರ:

ಕಮಾಂಡೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ- 1,23,100 ರಿಂದ 2,15,900/-ರೂ, ಡೆಪ್ಯುಟಿ ಕಮಾಂಡೆಂಟ್ ಹುದ್ದೆಗಳಿಗೆ (ಇಂಜಿನಿಯರ್) 67,7000 /- ರಿಂದ 2,08,700/-ರೂ , ಅಸಿಸ್ಟೆಂಟ್ ಕಮಾಂಡೆಂಟ್ (ಇಂಜಿನಿಯರ್) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 56,100/-ರಿಂದ 1,77,500ರೂ ವೇತನವನ್ನು ನೀಡಲಾಗುವುದು.ವಯೋಮಿತಿ:
ಈ ಹುದ್ದೆಗಳಿಗೆ ಮಾರ್ಚ್ 31,2019 ರ ಅನ್ವಯ 52 ವ‍ರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಫಿಸಿಕಲ್ ಎಫಿಶಿಯನ್ಸಿ ಟೆಸ್ಟ್, ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ:

ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯ ರೀತಿಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ತಮ್ಮ ಸಹಿಯೊಂದಿಗೆ ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ.

ವಿಳಾಸ:
ಡೆಪ್ಯುಟಿ ಇನ್‌ಸ್ಟೆಕ್ಟರ್ ಜನರಲ್,
ಡೈರೆಕ್ಟರ್ ಜನರಲ್,
ಸಿಆರ್‌ಪಿಎಫ್, ಸಿಜಿಓ ಕಾಂಪ್ಲೆಕ್ಸ್, ಬ್ಲಾಕ್ ನಂ.1,
ಲೋಧಿ ರೋಡ್, ನವದೆಹಲಿ-110003

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
CRPF Recruitment notification has been released on official website for the recruitment of 39 commandant posts.Interested candidates can apply for this job before 31st march 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+