ಸಿಎಸ್‌ಬಿ ಬ್ಯಾಂಕ್ ನೇಮಕಾತಿ ವಿವಿಧ 108 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಕ್ಯಾಥೋಲಿಕ್ ಸಿರಿಯಾನ್ ಬ್ಯಾಂಕ್ (ಸಿಎಸ್‌ಬಿ ಬ್ಯಾಂಕ್) ನೇಮಕಾತಿ 108 ಬ್ಯುಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯುಟಿವ್, ಸೇಲ್ಸ್ ಮ್ಯಾನೇಜರ್ , ರಿಲೇಶನ್‌ಷಿಪ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಸಿಎಸ್‌ಬಿಯ ಅಧಿಕೃತ ವೆಬ್‌ಸೈಟ್ ಗೆ ಅರ್ಜಿಯನ್ನು ಭರ್ತಿ ಮಾಡಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಅತೀ ಶೀಘ್ರದಲ್ಲಿ ತಿಳಿಸಲಾಗುವುದು.

ಸಿಎಸ್‌ಬಿ ಬ್ಯಾಂಕ್ ನಲ್ಲಿ  108  ಹುದ್ದೆಗಳಿಗೆ ಇಂದೇ ಅರ್ಜಿ  ಹಾಕಿ

CRITERIA DETAILS
Name Of The Posts ಬ್ಯುಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯುಟಿವ್, ಸೇಲ್ಸ್ ಮ್ಯಾನೇಜರ್ , ರಿಲೇಶನ್‌ಷಿಪ್ ಮ್ಯಾನೇಜರ್
Organisation ಕ್ಯಾಥೋಲಿಕ್ ಸಿರಿಯಾನ್ ಬ್ಯಾಂಕ್ (ಸಿಎಸ್‌ಬಿ ಬ್ಯಾಂಕ್)
Educational Qualification ಪದವಿ ಅಥವಾ ಸ್ನಾತಕೋತ್ತರ ಪದವಿ
Job Location ಭಾರತದೆಲ್ಲೆಡೆ
Salary Scale ಹುದ್ದೆಗಳಿಗನುಸಾರ
Application Start Date March 19, 2019

ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಪದವಿ ಅಥವಾ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಚೀಫ್ ಮ್ಯಾನೇಜರ್ / ಸೀನಿಯರ್ ಮ್ಯಾನೇಜರ್ - ಕ್ರೆಡಿಟ್ (ಸಿಪಿಸಿ ಸ್ಕಿಮ್ಯಾಟಿಕ್)1
ಸೀನಿಯರ್ ಮ್ಯಾನೇಜರ್ / ಮ್ಯಾನೇಜರ್ -(ಕ್ರೆಡಿಟ್- ಸ್ಕಿಮ್ಯಾಟಿಕ್)1
ಸೇಲ್ಸ್ ಮ್ಯಾನೇಜರ್- ದ್ವಿ-ಚಕ್ರ ವಾಹನ ಲೋನ್5
ರಿಲೇಷನ್‌ಶಿಪ್ ಎಕ್ಸಿಕ್ಯುಟಿವ್ / ರಿಲೇಷನ್‌ಶಿಪ್ ಮ್ಯಾನೇಜರ್2
ಏರಿಯಾ ಸೇಲ್ಸ್ ಮ್ಯಾನೇಜರ್ -(ದ್ವಿ ಚಕ್ರ ವಾಹನ ಲೋನ್)1
ಪ್ರಾಡಕ್ಟ್ ಮ್ಯಾನೇಜರ್- (ರೀಟೇಲ್ ಅಸೆಟ್ಸ್)1
ಕ್ರೆಡಿಟ್ ಮ್ಯಾನೇಜರ್ -(ರೀಟೇಲ್ ಅಸೆಟ್ಸ್)2
ಕ್ಲಸ್ಟರ್ ಸೇಲ್ಸ್ ಮ್ಯಾನೇಜರ್- ಗೋಲ್ಡ್ ಲೋನ್1
ಅಸಿಸ್ಟೆಂಟ್ ಮ್ಯಾನೇಜರ್ / ಮ್ಯಾನೇಜರ್ /ಸೀನಿಯರ್ ಮ್ಯಾನೇಜರ್- ರಿಸ್ಕ್ ( ದ್ವಿ ಚಕ್ರ ವಾಹನ ಲೋನ್)1
ರಿಲೇಶನ್‌ಶಿಪ್ ಮ್ಯಾನೇಜರ್ -ಟಿಎಎಸ್‌ಸಿ & ಇನ್‌ಸ್ಟಿಟ್ಯೂಷನಲ್ ಬ್ಯುಸಿನೆಸ್3
ಬ್ಯುಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯುಟಿವ್ (ಗೋಲ್ಡ್ ಲೋನ್)40
ಬ್ಯುಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯುಟಿವ್ (ಸಿಎಎಸ್‌ಎ)50

ವಯೋಮಿತಿ:

ಹುದ್ದೆಗಳಿಗೆ ಕೇಳಲಾಗಿರುವ ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆಯ ವಿವರಗಳಿಗಾಗಿ ಅಧಿಸೂಚನೆಯನ್ನು ಓದಬಹುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವೇತನದ ವಿವರ:

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುವ ವೇತನವನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುತ್ತದೆ

ಅರ್ಜಿ ಶುಲ್ಕ:

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಆಸಕ್ತ ಅಭ್ಯರ್ಥಿಗಳು ಸಿಎಸ್‌ಬಿ ಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಮಾರ್ಚ್19,2019 ರಿಂದ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕವನ್ನು ಅತೀ ಶೀಘ್ರದಲ್ಲಿ ತಿಳಿಸಲಾಗುವುದು.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮತ್ತು ಅರ್ಜಿಯನ್ನು ಹಾಕಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಸಿಎಸ್‌ಬಿ ಯ ಅಧಿಕೃತ ವೆಬ್‌ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Catholic Syrian Bank (CSB Bank) is going to recruit 108 candidates to fill their BDE, Sales Manager, Relationship Manager in All India. Job Aspirants are requested to go through official website of CSB Bank job notification 2019 before apply. Eligible candidates can apply online through the official website, csb.co.in. Last Date to submit the online application form is updating soon.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+