CSB Recruitment 2021 : 60 ತರಬೇತುದಾರ ಮತ್ತು ತರಬೇತಿ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ ಸರ್ಕಾರದ ಜವಳಿ ಸಚಿವಾಲಯದ ಅಡಿಯಲ್ಲಿರುವ ಕೇಂದ್ರೀಯ ರೇಷ್ಮೆ ಮಂಡಳಿ (CSB)ಯಲ್ಲಿ 60 ತರಬೇತುದಾರ ಮತ್ತು ತರಬೇತಿ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಿದ್ದು, ಆಸಕ್ತರು ಮೇಲ್ ಮೂಲಕ ನವೆಂಬರ್ 2,2021 ರಿಂದ ನವೆಂಬರ್ 17,2021ರೊಳಗೆ ಅರ್ಜಿಯನ್ನು ಹಾಕಬಹುದು.

ಕೇಂದ್ರೀಯ ರೇಷ್ಮೆ ಮಂಡಳಿಯಲ್ಲಿ 60 ಹುದ್ದೆಗಳ ನೇಮಕಾತಿ

CSB Recruitment 2021 ಹುದ್ದೆಗಳ ವಿವರ:

ತರಬೇತುದಾರ - 30 ಹುದ್ದೆಗಳು
ತರಬೇತಿ ಸಹಾಯಕ - 30 ಹುದ್ದೆಗಳು
ಒಟ್ಟು 60 ಹುದ್ದೆಗಳು

CSB Recruitment 2021 ವಿದ್ಯಾರ್ಹತೆ ಮತ್ತು ಅನುಭವ:

ಕೇಂದ್ರೀಯ ರೇಷ್ಮೆ ಮಂಡಳಿ (CSB) ನೇಮಕಾತಿಯ ತರಬೇತುದಾರ ಮತ್ತು ತರಬೇತಿ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ; 12ನೇ ತರಗತಿ; ಐಟಿಐ; ಪದವಿ/ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆಯಿಂದ ಹೊಂದಿರುವುದರ ಜೊತೆಗೆ ವೃತ್ತಿಯಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು.

CSB Recruitment 2021 ವಯೋಮಿತಿ:

ಕೇಂದ್ರೀಯ ರೇಷ್ಮೆ ಮಂಡಳಿ (CSB) ನೇಮಕಾತಿಯ ತರಬೇತುದಾರ ಮತ್ತು ತರಬೇತಿ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 35 ವರ್ಷ ವಯೋಮಿತಿಯೊಳಗಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

CSB Recruitment 2021 ವೇತನ:

ಕೇಂದ್ರೀಯ ರೇಷ್ಮೆ ಮಂಡಳಿ (CSB) ನೇಮಕಾತಿಯ ತರಬೇತುದಾರ ಮತ್ತು ತರಬೇತಿ ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 5,000/- ರಿಂದ 27,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

CSB Recruitment 2021 ಆಯ್ಕೆಪ್ರಕ್ರಿಯೆ:

ಕೇಂದ್ರೀಯ ರೇಷ್ಮೆ ಮಂಡಳಿ (CSB) ನೇಮಕಾತಿಯ ತರಬೇತುದಾರ ಮತ್ತು ತರಬೇತಿ ಸಹಾಯಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

CSB Recruitment 2021 ಅರ್ಜಿ ಶುಲ್ಕ:

ಕೇಂದ್ರೀಯ ರೇಷ್ಮೆ ಮಂಡಳಿ (CSB) ನೇಮಕಾತಿಯ ತರಬೇತುದಾರ ಮತ್ತು ತರಬೇತಿ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕದ ವಿವರ ಪಡೆಯಲು ನೇಮಕಾತಿ ಅಧಿಸೂಚನೆಯನ್ನು ಓದಬಹುದು.

CSB Recruitment 2021 ಅರ್ಜಿ ಸಲ್ಲಿಕೆ:

ಕೇಂದ್ರೀಯ ರೇಷ್ಮೆ ಮಂಡಳಿ (CSB) ನೇಮಕಾತಿಯ ತರಬೇತುದಾರ ಮತ್ತು ತರಬೇತಿ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ [email protected] ಅಥವಾ [email protected] ವಿಳಾಸಕ್ಕೆ ಮೇಲ್ ಮಾಡುವ ಮೂಲಕ ನವೆಂಬರ್ 17,2021ರ ಸಂಜೆ ೬ರೊಳಗೆ ಅರ್ಜಿಯನ್ನು ಹಾಕಬಹುದು.

ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
CSB recruitment 2021 notification has been released for 60 trainer and training assistant posts. Interested candidates can apply before November 17.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+