ಸಿಎಸ್‌ಜಿ ನೇಮಕಾತಿ 20 ಮ್ಯಾನೇಜರ್, ಇಂಜಿನಿಯರ್ ಮತ್ತು ಅನಾಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಸಿಎಸ್‌ಜಿ (ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್) ನೇಮಕಾತಿ 20 ಮ್ಯಾನೇಜರ್, ಇಂಜಿನಿಯರ್ ಮತ್ತು ಅನಾಲಿಸ್ಟ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.

ಅಭ್ಯರ್ಥಿಗಳು ಮೇ 30,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಸಿಎಸ್‌ಜಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

CRITERIA DETAILS
Name Of The Posts ಮ್ಯಾನೇಜರ್, ಇಂಜಿನಿಯರ್ ಮತ್ತು ಅನಾಲಿಸ್ಟ್
Organisation ಸಿಎಸ್‌ಜಿ (ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್)
Educational Qualification ಬಿ.ಇ / ಬಿ.ಟೆಕ್ / ಎಂಸಿಎ , ಪದವಿ,ಎಂಎಸ್ಸಿ ಮತ್ತು ಎಂಬಿಎ
Job Location ಬೆಂಗಳೂರು (ಕರ್ನಾಟಕ)
Application Start Date April 30, 2019
Application End Date May 30, 2019

ಶೈಕ್ಷಣಿಕ ವಿದ್ಯಾರ್ಹತೆ:

ಮ್ಯಾನೇಜರ್, ಇಂಜಿನಿಯರ್ ಮತ್ತು ಅನಾಲಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ / ಬಿ.ಟೆಕ್ / ಎಂಸಿಎ , ಪದವಿ,ಎಂಎಸ್ಸಿ ಮತ್ತು ಎಂಬಿಎ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು

ಅರ್ಜಿ ಶುಲ್ಕ:

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಸಿಎಸ್‌ಜಿಯ ಅಧಿಕೃತ ವೆಬ್‌ಸೈಟ್‌ https://www.karnataka.gov.in/csg/home.html ಗೆ ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳನ್ನು ತಮ್ಮ ರೆಸ್ಯುಮೆಯನ್ನು [email protected] ಅಥವಾ [email protected] ವಿಳಾಸಕ್ಕೆ ಮೇಲ್ ಮಾಡುವ ಮೂಲಕ ಮೇ 30,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
CSG Karnataka Recruitment 2019-20:Apply Online for 20 Manager, Engineer & Analyst Vacancies. Center for Smart Governance Karnataka (CSG Karnataka) invited Online applications from eligible and interested candidates to fill up Manager, Engineer & Analyst Posts through CSG Karnataka official notification 2019. Job seekers who are looking for a career in Bangalore – Karnataka Government can make use of this opportunity. Apply online for these CSG Karnataka Manager, Engineer & Analyst jobs before 30 Days from the date of advertisement. Official website of CSG Karnataka is www.karnataka.gov.in/csg/ Recruitment 2019
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+