ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ 11 ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ನೇಮಕಾತಿ 11 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳನ್ನು ನೇರ ನೇಮಕಾತಿ ಮಾಡಲಾಗುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಫೆಬ್ರವರಿ 25,2019 ರೊಳಗೆ ಕಚೇರಿಗೆ ತಲುಪಿಸಬೇಕು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಬೋಧಕ ಮತ್ತು ಬೋಧಕೇತರ ಹುದ್ದೆಗಳು
Organisation ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ
Educational Qualification ಪಿಹೆಚ್ ಡಿ,ಸ್ನಾತಕೋತ್ತರ ಪದವಿ, ಪದವಿ, ಎಂ.ಇ/ಎಂ.ಟೆಕ್/ಬಿಇ/ಬಿ.ಟೆಕ್ ,ಎಂಬಿಬಿಎಸ್
Job Location ಕಲಬುರ್ಗಿ (ಕರ್ನಾಟಕ)
Salary Scale ಹುದ್ದೆಗಳಿಗನುಸಾರ ವೇತನ
Application Start Date February 5, 2019
Application End Date February 25, 2019

ವಿದ್ಯಾರ್ಹತೆ ಮತ್ತು ವಯೋಮಿತಿ:

ಹುದ್ದೆಗಳಿಗನುಸಾರ ಕೇಳಲಾಗುವ ವಿದ್ಯಾರ್ಹತೆ ಮತ್ತು ವಯೋಮಿತಿಯ ವಿವರ ಇಲ್ಲಿದೆ

ಹುದ್ದೆಗಳ ಹೆಸರುವಿದ್ಯಾರ್ಹತೆವಯೋಮಿತಿ
ಪ್ರೊಫೆಸರ್ಪಿಹೆಚ್ ಡಿ50 ರಿಂದ 65 ವರ್ಷಗಳು
ಲೈಬ್ರರಿಯನ್ಸ್ನಾತಕೋತ್ತರ ಪದವಿ56 ವರ್ಷಗಳು
ಡೆಪ್ಯುಟಿ ರಿಜಿಸ್ಟ್ರಾರ್ಸ್ನಾತಕೋತ್ತರ ಪದವಿ50 ವರ್ಷಗಳು
ಇಂಟರ್ ನಲ್ ಆಡಿಟ್ ಆಫೀಸರ್ಪದವಿ58ವರ್ಷಗಳು
ಎಕ್ಸಿಕ್ಯುಟಿವ್ ಇಂಜಿನಿಯರ್ಪದವಿ40ವರ್ಷಗಳು
ಅಸಿಸ್ಟೆಂಟ್ ಲೈಬ್ರರಿಯನ್ಸ್ನಾತಕೋತ್ತರ ಪದವಿ40ವರ್ಷಗಳು
ಅಸಿಸ್ಟೆಂಟ್ ರಿಜಿಸ್ಟ್ರಾರ್ಸ್ನಾತಕೋತ್ತರ ಪದವಿ40ವರ್ಷಗಳು
ಇನ್ಫರ್ಮೇಶನ್ ಸೈಂಟಿಸ್ಟ್ಎಂ.ಇ/ಎಂ.ಟೆಕ್/ಬಿಇ/ಬಿ.ಟೆಕ್35ವರ್ಷಗಳು
ಮೆಡಿಕಲ್ ಆಫೀಸರ್ಎಂಬಿಬಿಎಸ್45 ವರ್ಷಗಳು

ಖಾಲಿ ಹುದ್ದೆಗಳ ವಿವರ:

ನೇಮಕಾತಿ ಮಾಡಲಾಗುತ್ತಿರುವ ಖಾಲಿ ಹುದ್ದೆಗಳ ಹೆಸರು ಮತ್ತು ಸಂಖ್ಯೆಯ ಮಾಹಿತಿ ಇಲ್ಲಿದೆ

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಪ್ರೊಫೆಸರ್1
ಲೈಬ್ರರಿಯನ್1
ಡೆಪ್ಯುಟಿ ರಿಜಿಸ್ಟ್ರಾರ್2
ಇಂಟರ್ ನಲ್ ಆಡಿಟ್ ಆಫೀಸರ್1
ಎಕ್ಸಿಕ್ಯುಟಿವ್ ಇಂಜಿನಿಯರ್1
ಅಸಿಸ್ಟೆಂಟ್ ಲೈಬ್ರರಿಯನ್1
ಅಸಿಸ್ಟೆಂಟ್ ರಿಜಿಸ್ಟ್ರಾರ್1
ಇನ್ಫರ್ಮೇಶನ್ ಸೈಂಟಿಸ್ಟ್1
ಮೆಡಿಕಲ್ ಆಫೀಸರ್2
ಒಟ್ಟು11

ವೇತನದ ವಿವರ:

ಪ್ರತಿಯೊಂದು ಹುದ್ದೆಗಳಿಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುವ ವೇತನದ ವಿವರ ಇಂತಿವೆ

ಹುದ್ದೆಗಳ ಹೆಸರುನೀಡಲಾಗುವ ವೇತನ
ಪ್ರೊಫೆಸರ್ತಿಂಗಳಿಗೆ 1,44,200/
ಲೈಬ್ರರಿಯನ್ತಿಂಗಳಿಗೆ 1,44,200/
ಡೆಪ್ಯುಟಿ ರಿಜಿಸ್ಟ್ರಾರ್ತಿಂಗಳಿಗೆ 78,800/-
ಇಂಟರ್ ನಲ್ ಆಡಿಟ್ ಆಫೀಸರ್ತಿಂಗಳಿಗೆ 78,800/-
ಎಕ್ಸಿಕ್ಯುಟಿವ್ ಇಂಜಿನಿಯರ್ತಿಂಗಳಿಗೆ 67,700/-
ಅಸಿಸ್ಟೆಂಟ್ ಲೈಬ್ರರಿಯನ್ತಿಂಗಳಿಗೆ 57,700/-
ಅಸಿಸ್ಟೆಂಟ್ ರಿಜಿಸ್ಟ್ರಾರ್ತಿಂಗಳಿಗೆ 56,100/-
ಇನ್ಫರ್ಮೇಶನ್ ಸೈಂಟಿಸ್ಟ್ತಿಂಗಳಿಗೆ 56,100/-
ಮೆಡಿಕಲ್ ಆಫೀಸರ್ತಿಂಗಳಿಗೆ 56,100/-

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಮತ್ತು ಅವರ ಶೈಕ್ಷಣಿಕ ದಾಖಲಾತಿಗಳನ್ನು ಪರಿಶೀಲಿಸುವ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕು. ಸಾಮಾನ್ಯ ಮತ್ತುಓಬಿಸಿ ಅಭ್ಯರ್ಥಿಗಳು 1000/- ರೂ ಶುಲ್ಕವನ್ನು ಪಾವತಿಸಬೇಕು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ/ ಮಾಜಿ ಸೈನಿಕ ಅಭ್ಯರ್ಥಿಗಳು ಶುಲ್ಕವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಶುಲ್ಕವನ್ನು ಇಲ್ಲಿಗೆ ಕಳುಹಿಸಿ:

Account Number & Type: 5109101000002
Account Type: Savings Bank
Account Name: Central University of Karnataka
Name of Payee Bank & Branch: Canara Bank, Kadaganchi (5109)

ಅರ್ಜಿ ಸಲ್ಲಿಸುವುದು ಹೇಗೆ:

ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಯೊಂದಿಗೆ ಅಗತ್ಯ ದಾಖಲೆಗಳ ಪ್ರತಿಯನ್ನು ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಫೆಬ್ರವರಿ 25,2019 ರೊಳಗೆ ಕಳುಹಿಸಬೇಕು.

ವಿಳಾಸ:
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ,
ಕಡಗಂಚಿ, ಆಲಂದ ರೋಡ್,
ಕಲಬುರ್ಗಿ -585 367

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Central university of karnataka notification has been released for the recruitment of 11 teaching and non teaching staff posts. Interested candidates can apply before 25th february 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+