DC Office Vijayanagara Recruitment 2022 : ಟೀಮ್ ಲೀಡರ್ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ಜಿಲ್ಲಾಧಿಕಾರಿಗಳ ಕಾರ್ಯಾಲಯ ವಿಜಯನಗರ ಜಿಲ್ಲೆಯಲ್ಲಿ ಟೀಮ್ ಲೀಡರ್, ಸೋಶಿಯಲ್ ಡೆವಲಪ್ಮೆಂಟ್ ಆಫೀಸರ್ ಮತ್ತು ಎಂ ಅಂಡ್ ಇ ಎಕ್ಸ್‌ಪರ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಅಧಿಸೂಚನೆಯನ್ನು ಓದಿದ ನಂತರ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸೆಪ್ಟೆಂಬರ್ 26,2022 ರಿಂದ ಅಕ್ಟೋಬರ್ 11,2022ರೊಳಗೆ ಅರ್ಜಿಯನ್ನು ಹಾಕಬಹುದು. ಅಭ್ಯರ್ಥಿಗಳು ಹುದ್ದೆಗಳಿಗೆ ನೀಡಲಾಗುವ ವೇತನ ಮತ್ತು ಇನ್ನಿತರೆ ಮಾಹಿತಿಗಾಗಿ ಮುಂದೆ ಓದಿ.

ಜಿಲ್ಲಾಧಿಕಾರಿಗಳ ಕಾರ್ಯಾಲಯ ವಿಜಯನಗರದಲ್ಲಿ ಉದ್ಯೋಗಾವಕಾಶ

DC Office Vijayanagara ನೇಮಕಾತಿ 2022 ಶೈಕ್ಷಣಿಕ ವಿದ್ಯಾರ್ಹತೆ :

ಜಿಲ್ಲಾಧಿಕಾರಿಗಳ ಕಾರ್ಯಾಲಯ ವಿಜಯನಗರ ಜಿಲ್ಲೆ ನೇಮಕಾತಿಯ ಟೀಮ್ ಲೀಡರ್, ಸೋಶಿಯಲ್ ಡೆವಲಪ್ಮೆಂಟ್ ಆಫೀಸರ್ ಮತ್ತು ಎಂ ಅಂಡ್ ಇ ಎಕ್ಸ್‌ಪರ್ಟ್ ಹುದ್ದೆಗಳಿಗೆ ಡಿಪ್ಲೋಮಾ, ಬಿ.ಇ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

DC Office Vijayanagara ನೇಮಕಾತಿ 2022 ವಯೋಮಿತಿ :

ಜಿಲ್ಲಾಧಿಕಾರಿಗಳ ಕಾರ್ಯಾಲಯ ತುಮಕೂರು ಜಿಲ್ಲೆ ನೇಮಕಾತಿಯ ಟೀಮ್ ಲೀಡರ್, ಸೋಶಿಯಲ್ ಡೆವಲಪ್ಮೆಂಟ್ ಆಫೀಸರ್ ಮತ್ತು ಎಂ ಅಂಡ್ ಇ ಎಕ್ಸ್‌ಪರ್ಟ್ ಹುದ್ದೆಗಳಿಗೆ ಕನಿಷ್ಟ 23 ರಿಂದ ಗರಿಷ್ಟ 70ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

DC Office Vijayanagara ನೇಮಕಾತಿ 2022 ವೇತನದ ವಿವರ :

ಜಿಲ್ಲಾಧಿಕಾರಿಗಳ ಕಾರ್ಯಾಲಯ ತುಮಕೂರು ಜಿಲ್ಲೆ ನೇಮಕಾತಿಯ ಟೀಮ್ ಲೀಡರ್, ಸೋಶಿಯಲ್ ಡೆವಲಪ್ಮೆಂಟ್ ಆಫೀಸರ್ ಮತ್ತು ಎಂ ಅಂಡ್ ಇ ಎಕ್ಸ್‌ಪರ್ಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000/- ರಿಂದ 50,೦೦೦/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

DC Office Vijayanagara ನೇಮಕಾತಿ 2022 ಆಯ್ಕೆ ಪ್ರಕ್ರಿಯೆ :

ಜಿಲ್ಲಾಧಿಕಾರಿಗಳ ಕಾರ್ಯಾಲಯ ತುಮಕೂರು ಜಿಲ್ಲೆ ನೇಮಕಾತಿಯ ಟೀಮ್ ಲೀಡರ್, ಸೋಶಿಯಲ್ ಡೆವಲಪ್ಮೆಂಟ್ ಆಫೀಸರ್ ಮತ್ತು ಎಂ ಅಂಡ್ ಇ ಎಕ್ಸ್‌ಪರ್ಟ್ ಹುದ್ದೆಗಳಿಗೆ ಅಭ್ಯರ್ಥಿಗಳ ಅರ್ಜಿಯನ್ನು ಮೆರಿಟ್ ಆಧಾರದ ಮೇಲೆ ಕಿರುಪಟ್ಟಿ ಮಾಡಲಾಗುಗುವುದು ತದನಂತರ ನೇರ ಸಂದರ್ಶನ ಅಥವಾ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

DC Office Vijayanagara ನೇಮಕಾತಿ 2022 ಅರ್ಜಿ ಶುಲ್ಕ :

ಜಿಲ್ಲಾಧಿಕಾರಿಗಳ ಕಾರ್ಯಾಲಯ ತುಮಕೂರು ಜಿಲ್ಲೆ ನೇಮಕಾತಿಯ ನೇಮಕಾತಿಯ ಟೀಮ್ ಲೀಡರ್, ಸೋಶಿಯಲ್ ಡೆವಲಪ್ಮೆಂಟ್ ಆಫೀಸರ್ ಮತ್ತು ಎಂ ಅಂಡ್ ಇ ಎಕ್ಸ್‌ಪರ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಅರ್ಜಿ ಶುಲ್ಕದ ವಿವರ ತಿಳಿಯಲು ನೇಮಕಾತಿ ಅಧಿಸೂಚನೆಯನ್ನು ಓದಬಹುದು.

DC Office Vijayanagara ನೇಮಕಾತಿ 2022 ಅರ್ಜಿ ಸಲ್ಲಿಕೆ :

ಜಿಲ್ಲಾಧಿಕಾರಿಗಳ ಕಾರ್ಯಾಲಯ ತುಮಕೂರು ಜಿಲ್ಲೆ ನೇಮಕಾತಿಯ ನೇಮಕಾತಿಯ ಟೀಮ್ ಲೀಡರ್, ಸೋಶಿಯಲ್ ಡೆವಲಪ್ಮೆಂಟ್ ಆಫೀಸರ್ ಮತ್ತು ಎಂ ಅಂಡ್ ಇ ಎಕ್ಸ್‌ಪರ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://tumkur.nic.in/ ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಸೆಪ್ಟೆಂಬರ್ 26,2022 ರಿಂದ ಅಕ್ಟೋಬರ್ 11,2022ರೊಳಗೆ ಅರ್ಜಿಯನ್ನು ಹಾಕಬಹುದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
District collector office vijayanagara recruitment 2022 notification has been released for team leader, social development officer and M & E expert Posts. Interested candidates can apply before October 11.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+