Dena Bank... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Dena ಬ್ಯಾಂಕ್ ನೇಮಕಾತಿ 2018 ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಇಲ್ಲಿದೆ.ಲಿಂಕ್ ಡೌನ್‌ಲೋಡ್ ಮಾಡಿದ ಕೂಡಲೇ ಪಿಡಿಎಫ್ ಫೈಲ್ ತೆರೆದುಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಜಾಹೀರಾತು ಡೀಟೆಲ್ ನ್ನು ಡೌನ್‌ಲೋಡ್ ಮಾಡಿಕೊಳ್ಳಿ

By Nishmitha B

Dena ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 6, 2018

Dena ಬ್ಯಾಂಕ್ ನೇಮಕಾತಿ 2018 ಕಂಪ್ಲೀಟ್ ಡೀಟೆಲ್ಸ್

ವರ್ಗಡೀಟೆಲ್ಸ್
ಹುದ್ದೆ ಹೆಸರುಫಾಕಲ್ಟಿ, ಆಫೀಸ್ ಅಸಿಸ್ಟೆಂಟ್, ಅಟೆಂಡರ್, ವಾಚ್ ಮ್ಯಾನ್/ ಗಾರ್ಡನರ್
ಸಂಸ್ಥೆDena ಬ್ಯಾಂಕ್
ವಿದ್ಯಾರ್ಹತೆ
  • ಫಾಕಲ್ಟಿ, ಆಫೀಸ್ ಅಸಿಸ್ಟೆಂಟ್ : ಪದವಿ ಪಡೆದಿರಬೇಕು
  • ಅಟೆಂಡರ್ : 10 ನೇ ತರಗತಿ ಪಾಸಾಗಿರಬೇಕು
  • ವಾಚ್ ಮ್ಯಾನ್/ ಗಾರ್ಡನರ್: 7ನೇ ತರಗತಿ ಪಾಸಾಗಿರಬೇಕು
ವಯೋಮಿತಿ22 ರಿಂದ 40 ವರ್ಷ
ಸ್ಥಳಛಟ್ಟೀಸ್ ಘಡ್
ಇಂಡಸ್ಟ್ರಿಬ್ಯಾಂಕಿಂಗ್
ಅರ್ಜಿ ಸಲ್ಲಿಕೆಗೆ ಪ್ರಾರಂಭವಾಗುವ ದಿನಾಂಕಮಾರ್ಚ್ 23, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಎಪ್ರಿಲ್ 6, 2018

ಅರ್ಜಿ ಸಲ್ಲಿಸುವುದು ಹೇಗೆ?

Dena ಬ್ಯಾಂಕ್ ನೇಮಕಾತಿ 2018 ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಇಲ್ಲಿದೆ

ಸ್ಟೆಪ್ 1

ಸ್ಟೆಪ್ 1

Dena ಬ್ಯಾಂಕ್ ಆಫೀಶಿಯಲ್ ಪೇಜ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

Recruitment ಟ್ಯಾಬ್ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

various post of RSETI Staff for the RSETIs under Durg Zone ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4

ಸ್ಟೆಪ್ 4

ಲಿಂಕ್ ಡೌನ್‌ಲೋಡ್ ಮಾಡಿದ ಕೂಡಲೇ ಪಿಡಿಎಫ್ ಫೈಲ್ ತೆರೆದುಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಸ್ಟೆಪ್ 5

ಜಾಹೀರಾತು ಡೀಟೆಲ್ ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಸ್ಟೆಪ್ 6

ಸ್ಟೆಪ್ 6

ಸ್ಕ್ರೋಲ್ ಡೌನ್ ಮಾಡಿ. ಪರದೆಯ ಕೆಳಭಾಗದಲ್ಲಿರುವ ಅರ್ಜಿ ಆಯ್ಕೆ ಇರುತ್ತದೆ

ಸ್ಟೆಪ್ 7

ಸ್ಟೆಪ್ 7

ಅರ್ಜಿಯ ಪ್ರಿಂಟೌಟ್ ತೆಗೆದು ಬಳಿಕ ಭರ್ತಿ ಮಾಡಿ Dena ಬ್ಯಾಂಕ್ ವಿಳಾಸಕ್ಕೆ ಪೋಸ್ಟ್ ಮಾಡಿ. ಅರ್ಜಿ ಕಳುಹಿಸಬೇಕಾದ ವಿಳಾಸ

Zonal Office,
First floor,
Zonal Market,
Sector - 10,
Bhilai,
Chhattisgarh - 490006

 

For Quick Alerts
ALLOW NOTIFICATIONS  
For Daily Alerts

English summary
Dena Bank has released an employment notification calling out for aspirants to apply for various posts. Those interested can check out the eligibility, salary scale, how to apply and the complete details of the government job here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X