ರಾಷ್ಟ್ರೀಯ ಆರೋಗ್ಯ ಅಭಿಯಾನ ನೇಮಕಾತಿ 2019: ವಿವಿಧ 54 ಹುದ್ದೆಗಳಿಗೆ ಡಿ.12ಕ್ಕೆ ನೇರ ಸಂದರ್ಶನ

ತುಮಕೂರು ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ವಿವಿಧ 54 ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 12,2019ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಮುಂದೆ ಓದಿ.

ಡಿ.12ಕ್ಕೆ ವಿವಿಧ 54 ಹುದ್ದೆಗಳಿಗೆ ವಾಕ್-ಇನ್ ಇಂಟರ್ವ್ಯೂ

CRITERIA DETAILS
Name Of The Posts ವಿವಿಧ ಹುದ್ದೆಗಳು
Organisation ರಾಷ್ಟ್ರೀಯ ಆರೋಗ್ಯ ಅಭಿಯಾನ
Educational Qualification ಡಿ.ಎ, ಡಿಎನ್‌ಬಿ, ಎಂ.ಡಿ, ಎಂಬಿಬಿಎಸ್, ಪದವಿ, ಡಿಪ್ಲೋಮಾ ಇನ್ ನರ್ಸಿಂಗ್, ಎಸ್‌ಎಸ್‌ಎಲ್‌ಸಿ, ಪಿಯುಸಿ/10+2, ಡಿಪ್ಲೋಮಾ, ಬಿಬಿಎಂ, ಎಂಬಿಎ, ಬಿ.ಎಸ್ಸಿ, ಬಿ.ಫಾರ್ಮ, ಡಿ.ಫಾರ್ಮ
Job Location ತುಮಕೂರು (ಕರ್ನಾಟಕ)
Salary Scale ಹುದ್ದೆಗಳಿಗನುಸಾರ ತಿಂಗಳಿಗೆ 10,000/- ರಿಂದ 1,10,000/-ರೂ
Application Start Date November 30, 2019
Application End Date December 12, 2019

ವಿದ್ಯಾರ್ಹತೆ:

ಡಿ.ಎ, ಡಿಎನ್‌ಬಿ, ಎಂ.ಡಿ, ಎಂಬಿಬಿಎಸ್, ಪದವಿ, ಡಿಪ್ಲೋಮಾ ಇನ್ ನರ್ಸಿಂಗ್, ಎಸ್‌ಎಸ್‌ಎಲ್‌ಸಿ, ಪಿಯುಸಿ/10+2, ಡಿಪ್ಲೋಮಾ, ಬಿಬಿಎಂ, ಎಂಬಿಎ, ಬಿ.ಎಸ್ಸಿ, ಬಿ.ಫಾರ್ಮ ಮತ್ತು ಡಿ.ಫಾರ್ಮ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಹುದ್ದೆಗಳ ವಿವರ:

ಅರವಳಿಕೆ ತಜ್ಞರು- 4 ಹುದ್ದೆಗಳು
ಮಕ್ಕಳ ತಜ್ಞರು- 2 ಹುದ್ದೆಗಳು
ವೈದ್ಯಾಧಿಕಾರಿಗಳು- 8 ಹುದ್ದೆಗಳು
ವೈದ್ಯಾಧಿಕಾರಿಗಳು (ನಗರ ಆರೋಗ್ಯ ಕೇಂದ್ರಕ್ಕೆ)- 2 ಹುದ್ದೆಗಳು
ಶುಶ್ರೂಷಕಿಯರು- 9 ಹುದ್ದೆಗಳು
ಹಿ.ಮ.ಆ.ಸ (LHV)- 6 ಹುದ್ದೆಗಳು
ಪ್ರಯೋಗ ಶಾಲಾ ತಂತ್ರಜ್ಞರು-1 ಹುದ್ದೆ
ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕರು-1 ಹುದ್ದೆ
ನೇತ್ರ ಸಹಾಯಕ ಅಥವಾ ಫಾರ್ಮಸಿಸ್ಟ್ - 2 ಹುದ್ದೆಗಳು
ಸ್ಪೆಷಲಿಸ್ಟ್- 1 ಹುದ್ದೆ
ಫಿಸಿಷಿಯನ್- 1 ಹುದ್ದೆ
ಸಾಮಾನ್ಯ ಕರ್ತವ್ಯ ವೈದ್ಯರು-7 ಹುದ್ದೆಗಳು
ರಿಹ್ಯಾಬಿಲಿಟೇಷನ್ ವರ್ಕರ್- 2 ಹುದ್ದೆಗಳು
ಪ್ರಯೋಗ ಶಾಲಾ ತಂತ್ರಜ್ಞರು- 3 ಹುದ್ದೆಗಳು
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು- 2 ಹುದ್ದೆಗಳು
ಫಾರ್ಮಾಸಿಸ್ಟ್- 1 ಹುದ್ದೆ
ಡಾಟಾ ಎಂಟ್ರಿ ಆಪರೇಟರ್-1 ಹುದ್ದೆ
ಕಂಮ್ಯೂನಿಟಿ ಕೇರ್ ಕೋ-ಆರ್ಡಿನೇಟರ್-1 ಹುದ್ದೆ

ವೇತನದ ವಿವರ:

ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ 10,000/- ರಿಂದ 1,10,000/-ರೂ ವರೆಗು ವೇತನವನ್ನು ನೀಡಲಾಗುವುದು.

ಅರ್ಜಿ ಶುಲ್ಕ:

ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಸಂದರ್ಶನದ ವಿವರ:

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 12,2019ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಸಂದರ್ಶನ ನಡೆಯುವ ಸ್ಥಳ:

ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಗಳ ಘಟಕ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿಗಳ ಸಂಕೀರ್ಣ,
ಅಮಾನಿಕೆರೆ ಮುಂಭಾಗ,
ತುಮಕೂರು.

ಅಭ್ಯರ್ಥಿಗಳು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಧಿಕೃತ ವೆಬ್‌ಸೈಟ್‌ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
District health and family welfare services recruitment 2019 notification has been released on official website for the recruitment of 54 various posts. Interested candidates can attend walk-in interview on 12th December 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+