ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಲೈವ್ಲಿಹುಡ್ ಕಾಲೇಜು ನೇಮಕಾತಿ 8ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಿಜಾಪುರ ಜಿಲ್ಲೆಯ ಡಿಸ್ಟ್ರಿಕ್ಟ್ ಪ್ರಾಜೇಕ್ಟ್ ಲೈವ್ಲಿಹುಡ್ ಕಾಲೇಜು 8 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಕೆಳಗೆ ತಿಳಿಸಿರುವ ವಿವಿಧ ಹುದ್ದೆಗಳಿಗೆ ಜನವರಿ 30.2019 ರಂದು ನಡೆಯುವ ನೇರಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಹುದ್ದೆಗಳು, ಹುದ್ದೆಗಳಿಗೆ ಕೇಳಲಾಗಿರುವ ವಿದ್ಯಾರ್ಹತೆ ಮತ್ತು ವೇತನ ಬಗೆಗೆ ತಿಳಿಯಲು ಮುಂದೆ ಓದಿ.

ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಲೈವ್ಲಿಹುಡ್ ಕಾಲೇಜಿನಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಹ್ಯಾಂಡ್ಸೆಟ್ ರಿಪೈರ್ ಇಂಜಿನಿಯರ್,ಟ್ರ್ಯಾಕ್ಟರ್ ಆಪರೇಟರ್,ಫೀಲ್ಡ್ ಟೆಕ್ನೀಶಿಯನ್ & ಇತರೆ 8 ಹುದ್ದೆಗಳು
Organisation ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಲೈವ್ಲಿಹುಡ್ ಕಾಲೇಜು
Educational Qualification 10th,12th,ITI,Diploma,BE/B.Tech
Job Location ಬಿಜಾಪುರ
Salary Scale ತಿಂಗಳಿಗೆ 15,000/-ರೂ
Application End Date January 30, 2019

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ/10ನೇತರಗತಿ/12ನೇ ತರಗತಿಯನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟಂತೆ 1 ವರ್ಷದ ಅನುಭವವನ್ನು ಹೊಂದಿರಬೇಕು/ಕಂಪ್ಯುಟರ್ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು.

ಅಥವಾ

ಬಿ.ಇ/ಬಿ.ಟೆಕ್/ಡಿಪ್ಲೋಮ ವನ್ನು ಮಾನ್ಯತೆ ಪಡೆದ ಸಂಸ್ಥೆ/ ವಿಶ್ವವಿದ್ಯಾನಿಲಯದಲ್ಲಿ ಮಾಡಿರಬೇಕು ಜೊತೆಗೆ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಒಂದು ವರ್ಷದ ಅನುಭವ/ಕಂಪ್ಯೂಟರ್ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಹ್ಯಾಂಡ್ಸೆಟ್ ರಿಪೈರ್ ಇಂಜಿನಿಯರ್ 01
ಟ್ರ್ಯಾಕ್ಟರ್ ಆಪರೇಟರ್ 01
ಫೀಲ್ಡ್ ಟೆಕ್ನೀಶಿಯನ್- ಕಂಪ್ಯೂಟಿಂಗ್ ಮತ್ತು ಪೆರಿಫೆರಲ್ಸ್ 01
ಅಸಿಸ್ಟೆಂಟ್ ಇಲೆಕ್ಟ್ರೀಶಿಯನ್ + ಸೋಲಾರ್ ಪಿವಿ ಇನ್ಸ್ಟಾಲರ್ 01
ಗೂಡ್ಸ್ & ಸರ್ವೀಸ್ ಟ್ಯಾಕ್ಸ್ (ಜಿಎಸ್ ಟಿ) 01
ಮ್ಯಾಸನ್ ಜನರಲ್ 01
ಕಂಪ್ಯೂಟರ್ ಹಾರ್ಡ್ ವೇರ್ 01
ಟ್ಯಾಲಿ + ಡ್ಯಾಟಾ ಡೊಮೆಸ್ಟಿಕ್ ಎಂಟ್ರಿ ಆಪರೇಟರ್ 01
ಒಟ್ಟು 08

ವೇತನದ ವಿವರ:

ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,000/-ರೂ ವೇತನದ ಜೊತೆಗೆ ವಸತಿ ಸೌಲಭ್ಯವನ್ನು ನೀಡಲಾಗುವುದು.

ಸಂದರ್ಶನದಲ್ಲಿ ಪಾಲ್ಗೊಳ್ಳಲು ಆಸಕ್ತಿ ಉಳ್ಳವರು ಜನವರಿ 30.2019 ರಂದು ಅಗತ್ಯ ದಾಖಲೆಗಳು ಮತ್ತು ವಿದ್ಯಾಭ್ಯಾಸದ ಪ್ರಮಾಣಪತ್ರಗಳೊಂದಿಗೆ ನೇರಸಂದರ್ಶನದಲ್ಲಿ ಭಾಗವಹಿಸಬಹುದು.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Bijapur district project livelihood college recruitment notification has been released for the recruitment of 8 various vacancies.Interested candidates can attend walk-in-interviewon 30th january 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+