DRDO CEPTAM Recruitment 2022 : 1061 ಶೀಘ್ರಲಿಪಿಗಾರ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಡಿಆರ್‌ಡಿಒ ಸಿಇಪಿಟಿಎಎಂ ನಲ್ಲಿ 1061 ಶೀಘ್ರಲಿಪಿಗಾರ, ಜ್ಯೂನಿಯರ್ ಟ್ರಾನ್ಸ್‌ಲೇಟರ್ ಅಧಿಕಾರಿ, ಸಹಾಯಕ, ಫೈರ್‌ಮೆನ್ ಮತ್ತು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನವೆಂಬರ್ 7,2022 ರಿಂದ ಡಿಸೆಂಬರ್ 7,2022ರೊಳಗೆ ಅರ್ಜಿಯನ್ನು ಹಾಕಬಹುದು. ನೇಮಕಾತಿ ಬಗೆಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಮುಂದೆ ಓದಿ.

ಡಿಆರ್‌ಡಿಒ ಸಿಇಪಿಟಿಎಎಂ ನಲ್ಲಿ 1061 ಶೀಘ್ರಲಿಪಿಗಾರ ಮತ್ತು ವಿವಿಧ ಉದ್ಯೋಗಾವಕಾಶ

DRDO CEPTAM ನೇಮಕಾತಿ 2022 ವಿದ್ಯಾರ್ಹತೆ :

ಡಿಆರ್‌ಡಿಒ ಸಿಇಪಿಟಿಎಎಂ ನೇಮಕಾತಿಯ ಶೀಘ್ರಲಿಪಿಗಾರ, ಜ್ಯೂನಿಯರ್ ಟ್ರಾನ್ಸ್‌ಲೇಟರ್ ಅಧಿಕಾರಿ, ಸಹಾಯಕ, ಫೈರ್‌ಮೆನ್ ಮತ್ತು ವಿವಿಧ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ, ಪದವಿ, ಡಿಪ್ಲೋಮಾ, 12ನೇ ತರಗತಿ ಮತ್ತು 10ನೇ ತರಗತಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

DRDO CEPTAM ನೇಮಕಾತಿ 2022 ವಯೋಮಿತಿ :

ಡಿಆರ್‌ಡಿಒ ಸಿಇಪಿಟಿಎಎಂ ನೇಮಕಾತಿಯ ಶೀಘ್ರಲಿಪಿಗಾರ, ಜ್ಯೂನಿಯರ್ ಟ್ರಾನ್ಸ್‌ಲೇಟರ್ ಅಧಿಕಾರಿ, ಸಹಾಯಕ, ಫೈರ್‌ಮೆನ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ರಿಂದ 30 ವರ್ಷ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

DRDO CEPTAM ನೇಮಕಾತಿ 2022 ಆಯ್ಕೆ ಪ್ರಕ್ರಿಯೆ :

ಡಿಆರ್‌ಡಿಒ ಸಿಇಪಿಟಿಎಎಂ ನೇಮಕಾತಿಯ ಶೀಘ್ರಲಿಪಿಗಾರ, ಜ್ಯೂನಿಯರ್ ಟ್ರಾನ್ಸ್‌ಲೇಟರ್ ಅಧಿಕಾರಿ, ಸಹಾಯಕ, ಫೈರ್‌ಮೆನ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ ಮಾಡಲಾಗುವುದು. ತದನಂತರ ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

DRDO CEPTAM ನೇಮಕಾತಿ 2022 ವೇತನ :

ಡಿಆರ್‌ಡಿಒ ಸಿಇಪಿಟಿಎಎಂ ನೇಮಕಾತಿಯ ಶೀಘ್ರಲಿಪಿಗಾರ, ಜ್ಯೂನಿಯರ್ ಟ್ರಾನ್ಸ್‌ಲೇಟರ್ ಅಧಿಕಾರಿ, ಸಹಾಯಕ, ಫೈರ್‌ಮೆನ್ ಮತ್ತು ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 19,900/- ರಿಂದ 1,12,400/- ರೂಗಳ ವರೆಗೆ ವೇತನವನ್ನು ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

DRDO CEPTAM ನೇಮಕಾತಿ 2022 ಅರ್ಜಿ ಶುಲ್ಕ :

ಡಿಆರ್‌ಡಿಒ ಸಿಇಪಿಟಿಎಎಂ ನೇಮಕಾತಿಯ ಶೀಘ್ರಲಿಪಿಗಾರ, ಜ್ಯೂನಿಯರ್ ಟ್ರಾನ್ಸ್‌ಲೇಟರ್ ಅಧಿಕಾರಿ, ಸಹಾಯಕ, ಫೈರ್‌ಮೆನ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1000/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಹಿಳಾ/ಮಾಜಿಸೈನಿಕ/ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

DRDO CEPTAM ನೇಮಕಾತಿ 2022 ಅರ್ಜಿ ಸಲ್ಲಿಕೆ :

ಡಿಆರ್‌ಡಿಒ ಸಿಇಪಿಟಿಎಎಂ ನೇಮಕಾತಿಯ ಶೀಘ್ರಲಿಪಿಗಾರ, ಜ್ಯೂನಿಯರ್ ಟ್ರಾನ್ಸ್‌ಲೇಟರ್ ಅಧಿಕಾರಿ, ಸಹಾಯಕ, ಫೈರ್‌ಮೆನ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್‌ ನಲ್ಲಿ ಅಧಿಕೃತ ವೆಬ್‌ಸೈಟ್ https://www.drdo.gov.in/ ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ನವೆಂಬರ್ 7,2022 ರಿಂದ ಡಿಸೆಂಬರ್ 7,2022ರೊಳಗೆ ಅರ್ಜಿಯನ್ನು ಹಾಕಬಹುದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

More News  

For Quick Alerts
ALLOW NOTIFICATIONS  
For Daily Alerts

English summary
DRDO CEPTAM recruitment 2022 notification has been released for 1061 stenographer and various posts. Interested candidates can apply before December 7.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+