ಡಿ ಆರ್ ಡಿ ಒ ದಲ್ಲಿ ಅಪ್ರೆಂಟಿಸ್ಶಿಪ್ ತರಬೇತಿಗೆ ಅರ್ಜಿ ಆಹ್ವಾನ

ಡಿ ಆರ್ ಡಿ ಒ ದಲ್ಲಿ 90 ಪದವಿ ಅಪ್ರೆಂಟಿಸ್ ಟ್ರೈನಿ ಹಾಗೂ 30 ಡಿಪ್ಲಮೋ ಅಪ್ರೆಂಟಿಸ್ ಟ್ರೈನಿ ಮತ್ತು 30 ಐಟಿಐ ಟ್ರೈನಿ ಹುದ್ದೆ ಸೇರಿ ಒಟ್ಟು 150 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ)ದ ಗ್ಯಾಸ್ ಟರ್ಬೈನ್ ರೀಸರ್ಚ್ ಎಸ್ಟಾಬ್ಲಿಷ್ಮೆಂಟ್ ನಲ್ಲಿ 150 ಹುದ್ದೆಗಳ ಅಪ್ರೆಂಟಿಸ್ಶಿಪ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

90 ಪದವಿ ಅಪ್ರೆಂಟಿಸ್ ಟ್ರೈನಿ ಹಾಗೂ 30 ಡಿಪ್ಲಮೋ ಅಪ್ರೆಂಟಿಸ್ ಟ್ರೈನಿ ಮತ್ತು 30 ಐಟಿಐ ಟ್ರೈನಿ ಹುದ್ದೆ ಸೇರಿ ಒಟ್ಟು 150 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಡಿ ಆರ್ ಡಿ ಒ ಅಪ್ರೆಂಟಿಸ್ಶಿಪ್

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ ಸೆಪ್ಟೆಂಬರ್ 05, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಅಪ್ರೆಂಟಿಸ್ ಹುದ್ದೆ ವಿವರ

1. 90 ಪದವಿ ಅಪ್ರೆಂಟಿಸ್ ಟ್ರೈನಿ ಹುದ್ದೆ
ವಿದ್ಯಾರ್ಹತೆ: ಡಿಗ್ರಿಯಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
ವಯೋಮಿತಿ: 01/09/2017ಕ್ಕೆ ಅನ್ವಯವಾಗುವಂತೆ 18ರಿಂದ 27 ವರ್ಷ.
ಸ್ಟೈಪೆಂಡ್: ತಿಂಗಳಿಗೆ ರೂ.4984/-

2. 30 ಡಿಪ್ಲಮೋ ಅಪ್ರೆಂಟಿಸ್ ಟ್ರೈನಿ ಹುದ್ದೆ

ವಿದ್ಯಾರ್ಹತೆ: ಡಿಪ್ಲಮೋನಲ್ಲಿ ಇಂಜಿನಿಯರಿಂಗ್ ತೇರ್ಗಡೆಯಾಗರಬೇಕು.
ವಯೋಮಿತಿ: 01/09/2017ಕ್ಕೆ ಅನ್ವಯವಾಗುವಂತೆ 18ರಿಂದ 27 ವರ್ಷ.
ಸ್ಟೈಪೆಂಡ್: ತಿಂಗಳಿಗೆ ರೂ.3542/-

3. 30 ಐಟಿಐ ಅಪ್ರೆಂಟಿಸ್ ಟ್ರೈನಿ ಹುದ್ದೆ

ವಿದ್ಯಾರ್ಹತೆ: ಐಟಿಐ ತೇರ್ಗಡೆಯಾಗರಬೇಕು.
ವಯೋಮಿತಿ: 01/09/2017ಕ್ಕೆ ಅನ್ವಯವಾಗುವಂತೆ 18ರಿಂದ 27 ವರ್ಷ.
ಸ್ಟೈಪೆಂಡ್: ತಿಂಗಳಿಗೆ ರೂ.3542/-

ಸೂಚನೆ: ಮೀಸಲಾತಿಗೆ ತಕ್ಕಂತೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಅರ್ಜಿ ಸಲ್ಲಿಕೆ

ಅರ್ಹ ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಳ್ಳತಕ್ಕದ್ದು, ಡೌನ್ಲೋಡ್ ಮಾಡಿಕೊಂಡ ಅರ್ಜಿಗಳನ್ನು ತಪ್ಪಿಲ್ಲದಂತೆ ಭರ್ತಿ ಮಾಡಿ, ಸೂಕ್ತ ದಾಖಲಾತಿ ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ನಿಗದಿತ ದಿನಾಂಕದೊಳಗೆ ಕಚೇರಿ ವಿಳಾಸಕ್ಕೆ ಕಳುಹಿಸುವುದು.

ಆಯ್ಕೆ ವಿಧಾನ: ಪದವಿಯಲ್ಲಿ ಪಡೆದ ಅಂಕಗಳ ಮೆರಿಟ್ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-09-2017
ಸಂದರ್ಶನ ನಡೆಯುವ ದಿನಾಂಕ: 18-09-2017 ರಿಂದ 20-09-2017
ಆಯ್ಕೆ ಪಟ್ಟಿ ಪ್ರಕಟಿಸುವ ದಿನಾಂಕ: 27-09-2017
ತರಬೇತಿಗೆ ಪ್ರಾರಂಭವಾಗುವ ದಿನಾಂಕ: 03-10-2017

ಸಂದರ್ಶನದ ಆಹ್ವಾನ ಪತ್ರಿಕೆಯನ್ನು ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ತಿಳಿಸಲಾಗುವುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ

ನಿರ್ದೇಶಕರು
ಗ್ಯಾಸ್ ಟರ್ಬೈನ್ ರೀಸರ್ಚ್ ಎಸ್ಟಾಬ್ಲಿಷ್ಮೆಂಟ್
ಸಿವಿ ರಾಮನ್ ನಗರ
ಬೆಂಗಳೂರು-560093

ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿಯಬೇಕಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Defence Research and Development Organisation released new notification on their official website for the recruitment of total 150 Vacancies. Job seekers should apply on or before 05th September 2017.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+